ಇಂದು ** ಜನವರಿ 1, 2021 ರ ಹೊಸ ವರ್ಷದ 5 ಭರ್ಜರಿ ಸುದ್ದಿಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ... - Karnataka's Best News Portal

ರಾಜ್ಯ ಸರ್ಕಾರದಿಂದ ಈ ತಿಂಗಳು ಜನವರಿ 2021 ರಂದು ಭರ್ಜರಿ ಗುಡ್ ನ್ಯೂಸ್ ಸಿಗಲಿದೆ ವಿದ್ಯಾರ್ಥಿಗಳು ಆಗಿರಬಹುದು, ಹೊಸ ಮನೆಗಳಿಗೆ ಅರ್ಜಿ ಸಲ್ಲಿಸುವವರು ಆಗಿರಬಹುದು, ಎಪಿಎಲ್ ಅಥವಾ ಬಿಪಿಎಲ್ ರೇಷನ್ ಅರ್ಜಿ ಸಲ್ಲಿಸುವವರು, ವಿದ್ಯಾರ್ಥಿಗಳಿಗೆ ಮತ್ತು ವಯೋವೃದ್ಧರಿಗೆ ವಿಧವೆಯರಿಗೆ ಪಿಂಚಣಿಯಲ್ಲಿ ಬಾರಿ ಬದಲಾವಣೆಯನ್ನು ಮಾಡುತ್ತಿದ್ದರೆ. ಒಟ್ಟು ಐದು ನಿಯಮಗಳನ್ನು ಜಾರಿಯಾಗುತ್ತಿದೆ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಬಡವರಿಗಾಗಿ ಹಲವಾರು ಯೋಜನೆ ಮತ್ತು ಹಲವರು ಸ್ಕೀಂಗಳನ್ನು ಜಾರಿಮಾಡಿದೆ ಇನ್ನು ಈಗ 2021 ಜನವರಿಯಿಂದ ಅಧಿಕೃತವಾಗಿ ಈ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ

ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಬಂದಿರುವ ಸುದ್ದಿ ಏನೆಂದರೆ ಇನ್ನು ಮುಂದೆ ಪಿಂಚಣಿ ಪಡೆಯುವ ಎಲ್ಲಾ ಹಿರಿಯ ನಾಗರಿಕರು
ವಿಧವೆಯರು ಅಂಗವಿಕಲರಿಗೆ ನೇರವಾಗಿ ಅವರ ಮನೆ ಬಾಗಿಲಿಗೆ ಹಣ ಬಂದು ತಲುಪುತ್ತದೆ. ಪಿಂಚಣಿ ಸೌಲಭ್ಯವನ್ನು ಕೆಲವರು ಬ್ಯಾಂಕಿನಲ್ಲಿ ಪಡೆಯುತ್ತಿದ್ದಾರೆ ಇನ್ನು ಕೆಲವರು ಪೋಸ್ಟ್ ಆಫೀಸ್ ನಲ್ಲಿ ಪಡೆಯುತ್ತಿದ್ದಾರೆ. ಈಗ ಅಂಚೆ ಕಚೇರಿಯಲ್ಲಿ ಪಡೆಯುತ್ತಿರುವಂತೆ ಹಿರಿಯ ನಾಗರಿಕರ ಪಿಂಚಣಿಯನ್ನು ಇನ್ನು ಮುಂದೆ ಮನೆ ಬಾಗಿಲಿಗೆ ತಲುಪಿಸುವಂತಹ ಕಾರ್ಯವನ್ನು ನಮ್ಮ ರಾಜ್ಯ ಸರ್ಕಾರ ಮಾಡುತ್ತಿದೆ. ಇನ್ನೂ ಯಾರು ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿಲ್ಲ ಅವರಿಗೋಸ್ಕರ ಸಿಹಿ ಸುದ್ದಿಯನ್ನು ನೀಡಲಾಗಿದೆ ಇನ್ನು ಮುಂದೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಿಕೊಂಡು ಅಧಿಕಾರಿಗಳು ಮನೆಗೆ ಬಂದು ದಾಖಲಾತಿಗಳನ್ನು ಪರಿಶೀಲಿಸಿ ಪಿಂಚಣಿ ಸೌಲಭ್ಯ ಮಾಡುತ್ತಿದ್ದರೆ ಈ ರೀತಿಯ ವ್ಯವಸ್ಥೆಯನ್ನು ಜನವರಿ 1 ರಂದು ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗುತ್ತಿದೆ.

By admin

Leave a Reply

Your email address will not be published. Required fields are marked *