ಜಗತ್ತಿನ ಯಾವುದೇ ದಿಗ್ಗಜಭಾರತಕ್ಕೆ ಬಂದಾಗ ಈಕೆ ಇರಲೇಬೇಕು..! ಈ ವೈರಲ್ ಮಹಿಳೆಯರು ಗೊತ್ತಾ..? - Karnataka's Best News Portal

ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಹೆಚ್ಚು ಸುದ್ದಿಯಾದವರು ಈ ಮಹಿಳೆ ಟ್ರಂಪ್ ಭಾರತಕ್ಕೆ ಬಂದಿಳಿದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಈ ಮಹಿಳೆ ಯಾರು ಎಂಬುದು ಹಲವು ಜನರಲ್ಲಿ ಕುತೂಹಲ ಮೂಡಿಸಿತು. ಜಗತ್ತಿನ ಯಾವ ಮಹಿಳೆಯರಲ್ಲೂ ಕಾಣದ ಗಾಂಭೀರ್ಯ, ಮಂದಹಾಸ, ನಡತೆ, ವ್ಯವಹರಿಸುವ ಜ್ಞಾನ, ವಿನಯ ಈ ಎಲ್ಲಾ ಸಂಸ್ಕಾರಗಳನ್ನು ನೋಡಿದಾಗ ಆಕೆ ಭಾರತೀಯರು ಇರಬೇಕು ಅನಿಸುತ್ತದೆ. ಏಕೆಂದರೆ ಭಾರತೀಯರಲ್ಲಿ ಮಾತ್ರ ಕಾಣುವ ಸಹಜ ಮೌಲ್ಯಗಳ ಆಕರ್ಷಣೆ ಸಾವಿರ ಜನರ ಮಧ್ಯೆ ಇದ್ದರೂ ಕೂಡ ಇವರು ಭಾರತೀಯರು ಎಂಬುದು ಕಂಡು ಹಿಡಿಯಬಹುದು. ಈ ಮಹಿಳೆಯ ಹೆಸರು ಗುರು ದೀಪ್ ಚಾವ್ಲಾ ಇಕೆ ಅನಿವಾಸಿ ಭಾರತೀಯರು ಇಕೆಯ ಹುದ್ದೆಯ ಹೆಸರು ಇಂಡಿಯನ್ ಲಾಂಗ್ವೇಜ್ ನಾ ಸಂಸ್ಥಾಪಕಿ.

ಇಕೆಯ ಜನ್ಮಸ್ಥಳ ದೆಹಲಿ ಈಗ ವಾಸವಿರುವುದು ಕ್ಯಾಲಿ ಫೋರ್ನಿಯದಲ್ಲಿ ಸಾರಟವೋ ನಗರದಲ್ಲಿ ಭಾಷಾಂತರದಲ್ಲಿ ಸುಮಾರು 21 ವರ್ಷಗಳ ಅನುಭವವನ್ನು ಪಡೆದಿರುವ ಇಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಲೋಕ ಸಭೆಯಲ್ಲಿ ಭಾಷಾಂತರ ಮಾಡುವ ಅವಕಾಶ ಲಭ್ಯವಾಯಿತು. ಅದಾದ ನಂತರ ಇಕೇ ಮತ್ಯಾವತ್ತು ಕೂಡ ಹಿಂತಿರುಗಿ ನೋಡಲಿಲ್ಲ ಭಾಷೆಗಳ ಆಕೆಗೆ ಭಾಷೆಗಳ ಬಗ್ಗೆ ಇದ್ದ ಜ್ಞಾನ ಮತ್ತಷ್ಟು ದೃಢವಾಗಿ ಬೆಳೆಸಲು ಸಹಾಯ ಮಾಡಿತು. ಹತ್ತು ವರ್ಷಗಳ ಹಿಂದೆ ಗಂಡನ ಜೊತೆ ಅಮೆರಿಕದ ವಾಸಸ್ಥಳ ಬದಲಾಯಿಸಿಕೊಂಡು ಅಲ್ಲೇ ಇಂಡಿಯನ್ ಲಾಂಗ್ವೇಜ್ ಸರ್ವಿಸ್ ಅನ್ನೊ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಪ್ರಪಂಚದ ನಾನಾ ದೇಶಗಳ ಭಾಷೆಯನ್ನು ಭಾಷಾಂತರ ಮಾಡುವ ಮೂಲಕ ಕಾರ್ಯ ವ್ಯವಸ್ಥೆಯನ್ನು ವಿವರಿಸಿದ್ದಾರೆ.

By admin

Leave a Reply

Your email address will not be published. Required fields are marked *