ಕೇವಲ ಮೂರು ನಿಮಿಷದಲ್ಲಿ ಹಳದಿಯಾಗಿರುವ ಹಲ್ಲನ್ನು ಬಿಳಿಯಾಗಿ ಪಳಪಳನೆ ಹೊಳೆಯುವಂತೆ ಮಾಡುವ ವಿಧಾನ... - Karnataka's Best News Portal

ಕೇವಲ ಮೂರು ನಿಮಿಷದಲ್ಲಿ ಹಳದಿಯಾಗಿರುವ ಹಲ್ಲನ್ನು ಬಿಳಿಯಾಗಿ ಪಳಪಳನೆ ಹೊಳೆಯುವಂತೆ ಮಾಡುವ ವಿಧಾನ…

ಸಾಮಾನ್ಯವಾಗಿ ಹಲ್ಲುಗಳು ನಮ್ಮ ಅಂದವನ್ನು ಹೆಚ್ಚಿಸುತ್ತದೆ ಹಳದಿ ಹಲ್ಲುಗಳು ನಾವು ನಗುವಾಗ ಮುಜುಗರವಾಗುವಂತೆ ಮಾಡುತ್ತದೆ ಹಾಗಾಗಿ ಕೆಲವೊಂದಷ್ಟು ಹಳದಿ ಹಲ್ಲುಗಳನ್ನು ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ಬೆಳ್ಳಗೆ ಮಾಡಬಹುದು ಎಂಬುದನ್ನು ತಿಳಿಸುತ್ತೇವೆ. ಇದಕ್ಕೆ ಬೇಕಾಗುವ ಪದಾರ್ಥ ಮೂಲಂಗಿ, ನಿಂಬೆಹಣ್ಣು, ಆಲಿವ್ ಆಯಿಲ್ ಮತ್ತು ಪೇಸ್ಟ್ ಇದಿಷ್ಟು ಸಾಮಗ್ರಿಗಳು ಇದ್ದರೆ ಸಾಕು ಸುಲಭವಾದಂತಹ ಮನೆ ಮದ್ದನ್ನು ನಾವು ತಯಾರಿಸಿಕೊಳ್ಳಬಹುದು. ಮೊದಲಿಗೆ ಒಂದು ಮೂಲಂಗಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಅದನ್ನು ಸಣ್ಣದಾಗಿ ತುರಿದುಕೊಳ್ಳಬೇಕು ಈ ಮೂಲಂಗಿ ತುರಿ ಒಂದು ಟೇಬಲ್ ಸ್ಪೂನ್ ಆದರೆ ಸಾಕು. ಒಂದು ಬೌಲ್ ಗೆ ಬಂದು ಟೇಬಲ್ ಸ್ಪೂನ್ ಮೂಲಂಗಿಯನ್ನು ತುರಿದಿರುವಂತದ್ದು ಹಾಕಿ.

ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ವೈಟ್ ಕೋಲ್ ಗೇಟ್ ಟೋಥ್ ಪೇಸ್ಟ್ ಅನ್ನು ಹಾಕಿ ಎರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಆಲಿವ್ ಆಯಿಲ್ ಅನ್ನು ಹಾಕಿ ಅದನ್ನು ಕೂಡ ಮಿಕ್ಸ್ ಮಾಡಿ. ನಂತರ ಕೊನೆಯದಾಗಿ ಒಂದು ಟೇಬಲ್ ಸ್ಪೂನ್ ನಿಂಬೆ ರಸವನ್ನು ಹಾಕಿ ಈಗ ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಒಂದು ನಿಮಿಷದವರೆಗೆ ಮಿಕ್ಸ್ ಮಾಡಿಕೊಳ್ಳಿ. ನಂತರ ತಯಾರಿಸಿದ ಈ ಮಿಶ್ರಣವನ್ನು ಟೂಥ್ ಬ್ರೇಶ್ ‌ನಾ ಸಹಾಯದಿಂದ ಬ್ರಶ್ ಮಾಡಬೇಕು ಎರಡರಿಂದ ಮೂರು ನಿಮಿಷಗಳವರೆಗೆ ಹೀಗೆ ಬ್ರಶ್ ಮಾಡಿ ಪ್ರತಿ ದಿನ ಹೀಗೆ ಮಾಡಿದರೆ ಕೇವಲ ಒಂದೇ ವಾರದಲ್ಲಿ ನಿಮ್ಮ ಹಳದಿ ಕಟ್ಟಿದ ಹಾಗೂ ಕರೆ ಕಟ್ಟಿದ ಹಳದಿ ಹಲ್ಲುಗಳು ಬಿಳಿ ಹಲ್ಲುಗಳಾಗಿ ಪರಿವರ್ತನೆಯಾಗುತ್ತದೆ.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು
[irp]


crossorigin="anonymous">