ಸಿಹಿಕಹಿ ಚಂದ್ರು ಅವರ ಜೀವನದಲ್ಲಿ ಅಂದು ಸೊಂಟದಿಂದ ಆಗಿದ್ದು ಏನು ಗೊತ್ತಾ? ಹೆಂಡತಿ ಬಿಚ್ಚಿಟ್ಟ ಸತ್ಯ ನೋಡಿ - Karnataka's Best News Portal

ನಮಸ್ತೆ ಸ್ನೇಹಿತರೆ ಮಾತಿನ ಮಲ್ಲ ಮಾತಿನಮಲ್ಲಿ ಇದೇನಿದು ಇಬರಿಬ್ಬರ ಹೆಸರನ್ನು ಹೇಳುತ್ತಿದ್ದಾರೆ ಗಂಡ ಹೆಂಡತಿ ಒಟ್ಟಿಗೆ ಸಿಕ್ಕಿದ್ದಾರೆ ಅವರೆಷ್ಟು ಬ್ಯುಸಿ ಇರ್ತಾರೆ ಆದ್ರೆ ಅವರಿಬ್ಬರೂ ಡೇಟ್ ಸಿಗೋದೇ ಕಷ್ಟ ನಾವು ರಿಕ್ವೆಸ್ಟ್ ಮಾಡಿ ಡೇಟ್ ಕೊಟ್ಟಿದ್ದಾರೆ ಹಾಗೂ ನಮ್ಮ ಅದೃಷ್ಟ ಒಟ್ಟಿಗೆ ಸಿಕ್ಕಿರೋದು ಆಫೀಸ್ ನಲ್ಲಿ ಗಂಡ ಯಾಕೆ ಮಾತಿನ ಮಲ್ಲ ಅಂತೀರಾ ತನ್ನ ಮಾತಿನಿಂದಲೇ ಎಲ್ಲರಿಗೂ ನಗಿಸಿ ಮನೆ ಮನೆ ಮಾತಾಗಿದ್ದಾರೆ ಸಿಡಿ ಪ್ರಪಂಚದ ಮನಸ್ಸು ಗೆದ್ದಿದ್ದಾರೆ ಮಾತಿನಮಲ್ಲಿ ಇವರ್ಯಾಕೆ ಅಂತೀರಾ 92.7 big fm ಇಂದ ಇಡೀ ಜಗತ್ತಿನ ಮನಸ್ಸನ್ನು ಗೆದ್ದಿದ್ದಾರೆ ಹೌದಲ್ವಾ ಗಂಡನ್ನು ಕಮ್ಮಿ ಇಲ್ಲ ಹೆಂಡತಿಯ ಕಮ್ಮಿ ಇಲ್ಲ ನಂಜೊತೆ ಇದ್ದರೆ ಬಹಳ ಮುದ್ದಾದ ಜೋಡಿ ಸಿಹಿಕಹಿ ಚಂದ್ರು ಸಿಹಿ ಕಹಿ ಗೀತ ಸಿನಿಮಾದಲ್ಲಿ ನನ್ನ ಮೇಲೆ ರೋಪು ಹಾಕ್ತಿಯ ಇಲ್ಲಿ ಇಂಟರ್ವ್ಯೂ ಬಂದು ರೋಪ್ ಹಾಕ್ತಿಯ ಎಂದು ಸಿಹಿಕಹಿ ಚಂದ್ರು

ಬೇಕಾದಷ್ಟು ಹೇಳಿದರು ನಾನಂತೂ ಯಾವ ಕ್ಯಾ ಬಿನ್ ಮುಂದಿನ ಕೂಡ ಬರ್ತಾ ಇಲ್ಲ ಕೇವಲ ನೀವು ಮೇಲ್ನೋಟಕ್ಕೆ ಗಡಿಬಿಡಿ ಆದರೆ
ದಾಂಪತ್ಯ ಜೀವನದಲ್ಲಿ ನಿಮ್ಮಂತಹ ಜೋಡಿಗಳು ಮತ್ತೊಬ್ಬರಿಲ್ಲ ಹೇಳಿದರು ಇದಕ್ಕೆ ಮುಗುಳುನಗುತ್ತಾ ಒಂದು ಅನುಭವ ಮಾತುಕತೆಯಲ್ಲಿ ಮುಗುಳುನಗುತ್ತಾ ಮಾತುಕತೆಯಲ್ಲಿ ಮುಂದುವರಿಸುತ್ತಿದ್ದರು. ಗೀತಾ ದೇವಿ ಎಂದು ಕರೆಯುತ್ತಿದ್ದು ಸಿಹಿಕಹಿ ಚಂದ್ರು ಅವರನ್ನು ಧರ್ಮಪತ್ನಿಯನ್ನು ಎಲ್ಲರೂ ಕೂಡ ಗೀತ ಗೀತ ಎಂದು ಕರೆಯುತ್ತಿದ್ದರೂ ಅದಕ್ಕೆ ನಾವು ಮನೆಯಲ್ಲಿ ದೇವಿ ಮತ್ತು ಗೀತಾ ದೇವಿ ಎಂದು ಕರೆಯುತ್ತಿದ್ದೆವು ಇವರು ಸದಾ ನಗುನಗುತ್ತಾ ಇರುವಂತಹ ದಾಂಪತ್ಯ ಜೀವಿಗಳು ಎಂದು ಹೇಳಿದರು ಅದಕ್ಕೆ ಎಲ್ಲ ಭಗವಂತನ ಹಾಗೂ ನಿಮ್ಮ ಆಶೀರ್ವಾದ ಎಂದು ಮುಗುಳುನಗುತ್ತ ಹೇಳಿದರು ಇಂತಹ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *