ನೀವು ಪ್ರತಿನಿತ್ಯ ಪೂಜೆ ಮಾಡುವಾಗ ಮಂತ್ರಗಳನ್ನು ಹೇಳಿದ್ದರು ಸರಳವಾಗಿ ಈ ರೀತಿ ಹೇಳಿಕೊಂಡರೆ ಸಾಕು..!! - Karnataka's Best News Portal

ನೀವು ಪ್ರತಿನಿತ್ಯ ಪೂಜೆ ಮಾಡುವಾಗ ಮಂತ್ರಗಳನ್ನು ಹೇಳಿದ್ದರು ಸರಳವಾಗಿ ಈ ರೀತಿ ಹೇಳಿಕೊಂಡರೆ ಸಾಕು..!!

ನಮಸ್ಕಾರ ಪ್ರತಿದಿನ ಮನೆಯಲ್ಲಿ ಬೆಳಿಗ್ಗೆ ಸಂಜೆ ಪೂಜೆ ಮಾಡುತ್ತೇವೆ, ಅಲ್ಲಿ ಎಲ್ಲಾ ದೇವರಿಗೆ ಬೇಕಾಗಿರುವ ವಸ್ತುಗಳನ್ನು ಪೂಜಾದ್ರವ್ಯಗಳನ್ನು ಇಟ್ಟುಕೊಂಡು ಪೂಜೆ ಮಾಡ್ತೀವಿ. ಒಂದು ವ್ರತ ಮಾಡಲಿ, ಒಂದು ಹೋಮ ಮಾಡಲಿ ಅಥವಾ ದೇವಾಲಯಗಳಲ್ಲಿ ಮನೆಗಳಲ್ಲಿ ಶುಭ ಸಮಾರಂಭಗಳಲ್ಲಿ ನಾವು ಪೂಜೆಯನ್ನು ಮಾಡುತ್ತ ಬರುತ್ತೀವಿ ಆದ್ರೆ ಆ ಪೂಜೆಯನ್ನು ಮಾಡುವಾಗ ಬಳಸುವಂತಹ ವಸ್ತುಗಳು ಇರುತ್ತವಲ್ಲ ಅದನ್ನು ಬಳಸುವಾಗ ಯಾವ ರೀತಿ ನಮ್ಮ ಭಾವನೆಗಳು ಇರಬೇಕು ಭಾವನೆಗಳಿಂದಲೇ ನಮ್ಮ ಜೀವನ ನಾವು ಯಾವ ರೀತಿ ಸುಸಂಸ್ಕೃತವಾಗಿ ಮಾಡಿಕೊಳ್ಳಬಹುದು ಯಾವ ರೀತಿ ಒಳ್ಳೆಯ ಪರಿಣಾಮ ನಮ್ಮ ಜೀವನದಲ್ಲಿ ಆಗಬಹುದು ಅಂತ ಸರಳವಾಗಿ ತಿಳಿಸಿ ಕೊಡ್ತೀನಿ ಇದನ್ನ ಮಾಡುವಾಗ ನಾವು ಯಾವುದೇ ರೀತಿ ಮಂತ್ರಗಳನ್ನು ಪಠನೆ ಮಾಡಬೇಕಾಗಿಲ್ಲ ಅಥವಾ ಯಾವುದೋ ಒಂದು

ಸ್ತೋತ್ರಗಳನ್ನು ಹೇಳುವುದು ಬೇಕಾಗಿರುವುದಿಲ್ಲ. ಆದರೆ ಇವುಗಳನ್ನು ಬಳಕೆ ಮಾಡುವಾಗ ಜೀವನದಲ್ಲಿ ಅದರದೇ ಆದ ಭಾವನೆ ಭಾವನೆಗಳನ್ನು ನಾವು ಇಟ್ಟುಕೊಂಡಿ ಮಾಡಿದ್ದೆ ಆದರೆ ಇದು ನಿಜವಾಗಲೂ ನಮ್ಮ ಜೀವನದಲ್ಲಿ ಒಂದು ಅತ್ಯಂತ ಹೆಚ್ಚಿನ ಪರಿಣಾಮವನ್ನು ಫಲಿತಾಂಶವನ್ನು ಪಡೆಯಬಹುದು ಪ್ರತಿನಿತ್ಯ ಮಾಡ್ತಾ ಇದ್ರೆ ಮಾತ್ರ ಇದು ಸಾಧ್ಯವಾಗುವುದು ನೋಡಿ ನಾವು ಪೂಜೆ ಮಾಡುವಾಗ ನಮ್ಮ ಯೋಚನೆಗಳು ಎಲ್ಲಿ ಹೋಗ್ತಾ ಇರುತ್ತೆ ಅದನ್ನ ಹಿಡಿದು ಹಿಡಿಯಲು ಸಾಧ್ಯವಾಗುವುದಿಲ್ಲ. ಯಾಂತ್ರಿಕವಾಗಿ ಪೂಜಾಸಾಮಗ್ರಿಗಳನ್ನು ಬಳಸುತ್ತೇವೆ ಸೋತ್ರವನ್ನು ಹೇಳುತ್ತೇವೆ ಕಣ್ಮುಚ್ಚಿ ಧ್ಯಾನವನ್ನು ಮಾಡ್ಬಿಡ್ತೀನಿ ಆದರೆ ನಿಜವಾಗಲೂ ನಾನು ಹೇಳ್ತಾ ಅಂತಹ ಒಂದು ಭಾವನೆಗಳಿಂದ ನಾವು ಮಾಡಿದ್ದೇ ಆದರೆ ಎಲ್ಲರಿಗೂ ಖುಷಿ ಕೊಡತಕ್ಕದ್ದು ನಮ್ಮ ಯೋಚನೆಗಳು ನಮ್ಮ ಮನಸ್ಸು ಸಹ ಅಲ್ಲೇ ಇರುತ್ತದೆ ಹಾಗಾಗಿ ಇದನ್ನು ಪ್ರತಿದಿನ ಮಾಡ್ಕೊಂಡ್ ಬಂದರೆ ತುಂಬಾ ಒಳ್ಳೆಯದು.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.
[irp]


crossorigin="anonymous">