ಕೆ.ಜಿ.ಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ... » Karnataka's Best News Portal

ಕೆ.ಜಿ.ಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ…

ಈಗಾಗಲೇ ಕೆ.ಜಿ.ಎಫ್ 2 ಟೀಸರ್ ರಿಲೀಸ್ ಆಗಿದೆ ಸಾಕಷ್ಟು ಸುದೀರ್ಘಕಾಲದ ಅಂದರೆ ಎರಡು ನಿಮಿಷಗಳಿಗಿಂತ ಹೆಚ್ಚಿನ ಸಮಯವನ್ನು ಆಲ್ ಮೋಸ್ಟ್ ಟ್ರೈಲರ್ ರೀತಿನೆ ಇದನ್ನು ತಯಾರಿ ಮಾಡಿದ್ದಾರೆ. ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಈ ಒಂದು ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ರಿಲೀಸ್ ಗೂ ಮುನ್ನವೇ ಟೀಸರ್ ಲೀಕ್ ಆಗಿದೆ ಎಂಬ ಸುದ್ದಿಯನ್ನು ನಾವು ಕೇಳಿರುತ್ತೇವೆ. ಇದು ನಿಜಕ್ಕೂ ಸತ್ಯನಾ ಏಕೆಂದರೆ ಕೆಜಿಎಫ್ ಟೀಸರ್ ಲೀಕ್ ಆಗಿದ್ದಾರೆ ರಿಲೀಸ್ ಮಾಡುವುದಕ್ಕೂ ಮುಂಚೆನೆ ಯಾವಾಗಲೂ ಇದನ್ನು ಲೀಕ್ ಮಾಡುತ್ತಿದ್ದರು. ಒಟ್ಟಿನಲ್ಲಿ ಇದನ್ನು ವಾದ ಮಾಡಲು ಸಾಧ್ಯವಿಲ್ಲ ಹೇಗೋ ಈಗ ಟೀಸರ್ ರೀಲಿಸ್ ಆಗಿದೆ ಯೂಟ್ಯೂಬ್ ನಲ್ಲಿ ಒಂದೇ ಭಾಷೆಯಲ್ಲಿ ಇದನ್ನು ಮಾಡಲಾಯಿತು. ಆದರೆ ಸಿನಿಮಾದ ಇಂಟೆನ್ಸನ್ ಏನು ಅಂತ ಸಿನಿಮಾದ ಟೀಮ್ ನವರೆ ಹೇಳಬೇಕು ಏಕೆಂದರೆ ಇದನ್ನು ಮಲ್ಟಿಪಲ್ ಲ್ಯಾಂಗ್ವೇಜ್ ನಲ್ಲಿ ರಿಲೀಸ್ ಮಾಡುತ್ತಾ.

ಹೋದರೆ ಸರಿಯಾಗಿ ಬರುತ್ತೋ ಇಲ್ಲವೋ ಅಂತ ಏಕೆಂದರೆ ಕೆಜಿಎಫ್ ಚಾಪ್ಟರ್ 1 ಇಡೀ ದೇಶಾದ್ಯಂತ ದೇಶದ ಮೂಲೆ ಮೂಲೆಗಳಲ್ಲಿ ಕೂಡ ಜನ ನೋಡಿದ್ದರು. ಈಗ ಮೂರು ನಾಲ್ಕು ಭಾಷೆಗಳಲ್ಲಿ ಮಾಡಿದರೆ ಉಳಿದವರಿಗೆ ಅರ್ಥವಾಗುವುದಿಲ್ಲ ಹಾಗಾಗಿ ಯುನಿವರ್ಸಲ್ ಆಗಿರಲಿ ಅಂತ ಇಂಗ್ಲಿಷ್ ಭಾಷೆಯಲ್ಲಿ ಅವರು ಟೀಸರ್ ರಿಲೀಸ್ ಮಾಡಿದ್ದಾರೆ. ಇದು ಒಂದು ಯುನಿವರ್ಸಲ್ ಸಿನಿಮಾ ಎಂಬ ಮೆಸೇಜ್ ಅನ್ನು ಕೂಡ ಪಾಸ್ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಕೆಜಿಎಫ್ ಚಾಪ್ಟರ್ 2 ಟೀಸರ್ ಕೂಡ ಆರಂಭವಾಗುವುದು ಮದರ್ ಸೆಂಟಿಮೆಂಟ್ ನಾ ಮೂಲಕ ತಾಯಿ ಮಗುವನ್ನು ಹಿಡಿದುಕೊಂಡಿರುವ ಆಧಾರದ ಮೇಲೆ ಈ ಸಿನಿಮಾ ಆರಂಭವಾಗುತ್ತದೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">