ಮಂಚದ ಮೇಲೆ ಹೀಗೆ ಮಲಗಿಕೊಂಡು ಹೊಟ್ಟೆ ಬೊಜ್ಜು ಜರಗಿಸಿ.ಅತಿ ಸುಲಭವಾದ ವ್ಯಾಯಾಮಗಳು ನೋಡಿ - Karnataka's Best News Portal

ಮಂಚದ ಮೇಲೆ ಹೀಗೆ ಮಲಗಿಕೊಂಡು ಹೊಟ್ಟೆ ಬೊಜ್ಜು ಜರಗಿಸಿ.ಅತಿ ಸುಲಭವಾದ ವ್ಯಾಯಾಮಗಳು ನೋಡಿ

ನಮಸ್ತೆ ಸ್ನೇಹಿತರೆ ಅತಿಯಾದ ಬೊಜ್ಜು ಹೇಗೆ ಎಲ್ಲಾ ತೊಂದರೆ ನೀಡುತ್ತದೆ ಹೌದಲ್ಲವೇ ಇಂತಹ ಬೊಜ್ಜುನ್ನು ಮಂಚದ ಮೇಲೆ ಕುಳಿತು ಹೇಗೆ ಕರಗಿಸುವುದು ಎಂಬುವುದನ್ನು ಮಿಸ್ ಮಾಡದೆ ನೋಡಿ ಹಾಗೂ ವ್ಯಾಯಾಮ ಮಾಡುವುದರ ಜೊತೆಗೆ ಕೆಲವು ಆಹಾರ ಪದ್ಧತಿಗಳನ್ನು ಕೂಡ ನಿಯಮಿತವಾಗಿ ತೆಗೆದುಕೊಳ್ಳಬೇಕು ಎಣ್ಣೆ ಪದಾರ್ಥವನ್ನು ಆದಷ್ಟು ನಿಯಂತ್ರಣ ಮಾಡಿಕೊಳ್ಳಿ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರವನ್ನು ಸೇವನೆ ಮಾಡಿ ಈ ವ್ಯಾಯಾಮಗಳನ್ನು ಬೆಳಿಗ್ಗೆ ಅಥವಾ ಸಂಜೆ ಎಂದು ನೀವು ಮಾಡಬೇಕಾಗುತ್ತದೆ ಹೌದು ಬೊಜ್ಜಿನ ಜೊತೆ ರಾಜಿ ಮಾಡುವ ಅಗತ್ಯವಿಲ್ಲ ನೀವು ಯಾವಾಗಲೂ ಬೆಳಿಗ್ಗೆ ಸಂಜೆ ಕಠಿಣ ಪರಿಶ್ರಮದಿಂದ ವ್ಯಾಯಾಮ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು ಇದು ಕೇವಲ 21 ದಿನಗಳ ಚಾಲೆಂಜ್ ಆಗಿ ಸ್ವೀಕಾರ ಮಾಡಬಹುದು ಹೌದು ಗೆಳೆಯರೆ ಮೊದಲನೇದಾಗಿ

ನೇರವಾಗಿ ಮಲಗಿಕೊಳ್ಳಿ ಹಾಸಿಗೆ ಮೇಲೆ ನಂತರ ಬಲಗಾಲನ್ನು ರೌಂಡ್ ಶೇಪ್ ಮಾಡಿ ಮತ್ತು ಎಡಗಾಲನ್ನು ಕೂಡ ಅದೇ ರೀತಿ ರೌಂಡ್ ಸೆಟ್ ಮಾಡಿ ನಿಧಾನವಾಗಿ ಮಾಡುತ್ತಾ ಮಾಡುತ್ತಾ ಮತ್ತೆ ನಿಲ್ಲಿಸಿ ಎಡಗಾಲನ್ನು ಅಲುಗಾಡಿ ಸಬೇಕು ಮೇಲಕ್ಕೆ ಕೆಳಕ್ಕೆ ಮತ್ತು ಎಡಗಾಲು ಕೂಡ ಮೇಲಕ್ಕೆ ಕೆಳಕ್ಕೆ ಅಲುಗಾಡಿ ಸಬೇಕು ಇದಾದ ಬಳಿಕ ಎಡ ಮತ್ತು ಬಲ ಎರಡೂ ಕಾಲುಗಳನ್ನು ಮೇಲಕ್ಕೆ ಕೆಳಕ್ಕೆ ಅಲುಗಾಡಿಸುತ್ತಾ ಇರಬೇಕು ಇದರಿಂದ ಹೊಟ್ಟೆಯೊಳಗಿನ ಕೊಬ್ಬಿನಂಶ ಕೆಟ್ಟ ಗಾಳಿಯು ಈಚೆ ಬರುತ್ತದೆ ನಂತರ ಬೆವರ ಹನಿಯ ಮೂಲಕ ಕೊಬ್ಬು ಕರಗುತ್ತಾ ಹಂತಹಂತವಾಗಿ ಬರುತ್ತದೆ ಇಂತಹ ಇಂಟ್ರೆಸ್ಟಿಂಗ್ ಮಾಹಿತಿಯನ್ನು ನೀವು ಸಂಪೂರ್ಣವಾಗಿ ನೋಡಲೇಬೇಕು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ನಿಮಗೆ ಉತ್ತಮವಾದ ಫಲಿತಾಂಶ ಕಾಣುವುದು ಶತಸಿದ್ಧ ಧನ್ಯವಾದಗಳು ಸ್ನೇಹಿತರೆ.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು
[irp]


crossorigin="anonymous">