ಸ್ಕಿನ್ ಟ್ಯಾಗ್ ಅಥವಾ ನರಹುಲಿಗೆ ಸೂಪರ್ ಆದ ರಾಮಬಾಣದಂತೆ ಈ ಮನೆಮದ್ದು ಮತ್ತೆ ಬರೋ ಚಾನ್ಸೇ ಇಲ್ಲ... - Karnataka's Best News Portal

ನಮಸ್ತೆ ಗೆಳೆಯರೇ ನಾನು ಸುಲಭ ಮೆಥಡ್ ನರುಳಿ ಸ್ಕಿನ್ ಟ್ಯಾಗ್ ಹೇಗೆ ನಾವು ರಿಮೋವ್ ಮಾಡಬಹುದು ಇದನ್ನ ಹೇಗೆ ಈಸಿಯಾಗಿ ಮನೆಮದ್ದು ಮಾಡುವ ಮೂಲಕ ನನ್ನ ತೆಗೆದುಹಾಕುವುದು ಅದರ ಬಗ್ಗೆ ನಿಮಗೆ ಹೇಳ್ತಿನಿ ಏನ್ ಮೇಲೆ ನರೋಲಿ ಅಥವಾ ಮೂಕಲು ಉಂಟಾದರೆ ಏನಾದರೂ ಬೇಜಾರ್ ಆಗ ಅವಶ್ಯಕತೆ ಇಲ್ಲ ಯಾಕೆಂದರೆ ಇವತ್ತು ನಾನು ಹೇಳಿರುವ ಮನೆಮದ್ದು ನೀವು ಮಾಡಿಕೊಂಡ್ರೆ ಈಸಿಯಾಗಿ ನೀವು ಅದನ್ನು ತೆಗೆದು ಹಾಕಬಹುದು ತುಂಬಾ ಸಿಂಪಲ್ ಆದಾಗ ಆದ ಮನೆ ಮದ್ದು ನಿಮ್ಮ ಮನೆಯಲ್ಲಿಯಾವಾಗಲು ಇರುವಂತಹ ವಸ್ತುವಿಂದ ತಯರಾದ ಮನೆಮದ್ದು ಮಾಡಬಹುದು ಈ ನೋಡ್ತಾ ಇರಬಹುದು ಈ ನರೋಲಿ ಈ ತರ ಇರುತ್ತೆ ಕುತ್ತಿಗೆ ಮೇಲಿರುತ್ತೆ ಮತ್ತೆ ಮುಖದ ಸೈಡಲ್ಲಿ ಇರುತ್ತೆ ತೊಳಿ ಮೇಲಿರುತ್ತೆ ಮತ್ತೆ ನೋಡಿದಾಗ ತುಂಬಾ ಕಡೆ ಇರುತ್ತೆ ಅದು ನರೋಲಿ ಜೆಂಟ್ಸ್ ಗೂ

ಬರುತ್ತೆ ಲೇಡೀಸ್ ಗೂ ಬರುತ್ತೆ ನೋಡಿ ಈ ತರ ಕುತ್ತಿಗೆ ಭಾಗದಲ್ಲಿ ತುಂಬಾ ಕಡೆ ಚಿಕ್ಕಚಿಕ್ಕ ಗುಳ್ಳೆಗಳು ಆಗಿರುತ್ತೆ ಕಾಣಿಸುತ್ತೆ ಹಣೆಯ ಮೇಲ್ಭಾಗದಲ್ಲಿ ಕೆನ್ನಿಯ ಮೇಲ್ಭಾಗದಲ್ಲಿ ಹುಬ್ಬಿನ ಪಕ್ಕ ಮತ್ತು ಕುತ್ತಿಗೆಯ ಭಾಗದಲ್ಲಿ ಇದರ ಭಾಗದಲ್ಲಿ ಸಾಮಾನ್ಯವಾಗಿ ಜಾಸ್ತಿ ನರೋಲಿ ಆಗುತ್ತೆ ನರುಲಿ ಅಥವಾ ಸ್ಕಿನ್ ಟ್ಯಾಗ್ ಕುತ್ತಿಗೆ ಮೇಲೆ ಇತ್ತು ಅಂದ್ರೆ ಎಷ್ಟೇ ಆಭರಣ ಮತ್ತು ವಸ್ತ್ರ ಹಾಕಿಕೊಂಡರು ಅಷ್ಟು ಚೆನ್ನಾಗಿ ಕಾಣಿಸ್ತಾ ಇಲ್ಲ ಕಾಣಿಸ್ತಾ ಇರೋದಿಲ್ಲ ಹಾಗಿದ್ದ ಮೇಲೆ ನಾವ್ಯಾಕೆ ನರೋಲಿ ಅಥವಾ ಸ್ಕಿನ್ ಟ್ಯಾಗ್ ಕುತ್ತಿಗೆ ಮೇಲೆ ಬಿಟ್ಟುಕೋ ಬೇಕು ಯಾವಾಗ ಸ್ಟಾರ್ಟ್ ಆಗುತ್ತೆ ಆವಾಗ ಅದಕ್ಕೆ ಟ್ರೀಟ್ ಮೆಂಟ್ ಕೊಡಕ್ಕೆ ಬರಬೇಕು ಮನೆಮದ್ದು ಮಾಡೋದ್ರಿಂದ ವೇಗವಾಗಿ ನರುಲಿಯನ್ನು ತೆಗೆದುಹಾಕಬಹುದು.

By admin

Leave a Reply

Your email address will not be published. Required fields are marked *