ಈ ಜಗತ್ತಿನಲ್ಲಿ ಇಂತಹ ವಿಚಿತ್ರ ದಂಪತಿಗಳಿದ್ದಾರೆ ಅಂದ್ರೆ ನೀವೇ ನೋಡಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಮದುವೆ ಅನ್ನೋದು ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಮೂಲ್ಯವಾದ ಜೀವನದ ಎರಡನೇ ಭಾಗ ಅದು.ಸ್ವರ್ಗದಲ್ಲಿ ನಿಶ್ಚಯವಾಗಿರುವುದು ಅಂತಲೂ ಕೂಡ ಹೇಳ್ತಾರೆ. ನಾವು ಇವತ್ತು ಕೂಡ ಅಪರೂಪದ ಜೋಡಿನ ತೋರಿಸ್ತೀವಿ ನಾವು ಈ ಜೋಡಿ ತೋರಿಸಿದಾಗ ನೀವು ಶಾಕ್ ಆಗ್ತೀರಾ. ಹೌದು ಈ ಮಾಹಿತಿಯು ಮತ್ತು ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ ಕೊನೆವರೆಗೂ ತಪ್ಪದೆ ನೋಡಿ ಹೌದು ಪೀಟರ್ ಮರಿಯಾ ಅಂಡ್ ಫೌಲ್ ಪ್ರೀತಿಯೆಂದರೆ ಬೇರೆ, ಮದುವೆ ಅಂದ್ರೆನೇ ಬೇರೆ,ಪ್ರೀತಿಸಿದವರೆಲ್ಲ ಮದುವೆ ಆಗೋಲ್ಲ ಮದುವೆಯಾದ ಆದವರೆಲ್ಲ ಪ್ರೀತಿಸಿಲ್ಲ ಇಂತಹ ನಿದರ್ಶನಗಳು ತುಂಬಾನೇ ಸಿಕ್ತಾವೆ. ಒಂದು ಹುಡುಗಿ ಯಾರನ್ನು ಇಷ್ಟಪಟ್ಟಿರುತ್ತಾರೆ ಪ್ರೀತಿಸುತ್ತಾಳೆ ಆದರೆ ಮದುವೆ ಮತ್ಯಾರನ್ನು ಆಗ್ತಾಳೆ ಇತರ ಕಥೆಗಳು ತುಂಬಾ ಕೇಳಿರಬಹುದು.ಆದರೆ ಅಕ್ಷಯ್ ಕುಮಾರ್ ನಟಿಸಿದ ಫಿಲಂ ಧಡ್ಕನ್ ನಲ್ಲಿ ಇದೇ ರೀತಿಯ ಸ್ಟೋರಿ ಇದೆ ಈ ಫಿಲಂನಲ್ಲಿ ಶಿಲ್ಪಾ ಶೆಟ್ಟಿ ಸುನಿಲ್ ಶೆಟ್ಟಿ ಯನ್ನು ಪ್ರೀತಿಸುತ್ತಾರೆ ಆದರೆ

ಮದುವೆಯಾಗುವುದು ಅಕ್ಷಯ್ ಕುಮಾರ್ ರನ್ನು ಇಂತಹ ಸಮಸ್ಯೆಗೆ ಪೀಠರ್ ಮರಿಯಾ ಹಾಗೂ ಪೌಲ್ ರನ್ನು ಜೋಡಿ ಶಾಶ್ವತ ಪರಿಹಾರವನ್ನು ಹುಡುಕಿದೆ.ಮರಿಯ ಹುಡುಗಿ ಕಾಲೇಜಿನಲ್ಲಿರುವಾಗ ಪೀಟರ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು ಆದರೆ ಆಕೆಯ ಕುಟುಂಬದವರು ಪ್ರೀತಿಗೆ ಒಪ್ಪಿಗೆ ನೀಡದೇ ಪೌಲ್ ಅನ್ನೋ ಹುಡುಗ ಒತ್ತಾಯವಾಗಿ ಮದುವೆ ಮಾಡ್ತಾರೆ. ಮದುವೆಯಾದ ನಂತರ ಮರಿಯ ಒಂದು ಐಡಿಯಾ ಮಾಡ್ತಾರೆ ತನ್ನ ಪತಿಯೊಂದಿಗೆ ಮದುವೆಯಾಗಿ ಪೀಠರ್ ನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ ಈಗ ಮೂರು ಮಂದಿ ಒಟ್ಟಿಗೆ ಕೂಡಿ ಜೀವನ ನಡೆಸುತ್ತಾರೆ ಹೊಂದಾಣಿಕೆಯಿಂದ ಇದ್ದಾರೆ ಪೀಟರ್ ಮತ್ತು ಪೌಲ್ ಗೆ ಯಾವುದು ಸಂಕೋಚವಿಲ್ಲ. ಇಂತಹ ಇಂಟರೆಸ್ಟಿಂಗ್ ರೋಚಕ ಮಾಹಿತಿ ತಿಳಿಯಲು ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *