ಕೆಜಿಎಫ್ ಚಾಪ್ಟರ್ 2 ಟೀಸರ್ ದಾಖಲೆಯು ಏಳು ಕೋಟೆ ವೀಕ್ಷಣೆ ಪಡೆದ ಬಗ್ಗೆ ರಂಗಣ್ಣವರ ಪ್ರತಿಕ್ರಿಯೆ ಹೇಗಿದೆ ಗೊತ್ತಾ…

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಟೀಸರ್ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದೆ. ಕೇವಲ 18 ಗಂಟೆಗಳಲ್ಲಿ 5 ಕೋಟಿಗೂ ಹೆಚ್ಚು ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಣೆ ಮಾಡಿರುವುದು ವಿಶ್ವ ದಾಖಲೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ ಜೊತೆಗೆ ಅಲ್ಲಿ ಹೆಚ್ಚು ವೀಕ್ಷಣೆಯಾಗಿದೆ ರಾತ್ರಿ 09:20 ಕ್ಕೆ ಟೀಸರ್ ಬಿಡುಗಡೆಯಾಗಿದೆ. ಇದೀಗಾ ಬಂದ ಮಾಹಿತಿಯ ಪ್ರಕಾರ ಒಟ್ಟಾರೆಯಾಗಿ ಇಲ್ಲಿಯವರೆಗೆ 7 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ ಅಂತ ತಿಳಿದು ಬಂದಿದೆ. ಇದು ಎಲ್ಲಾ ಸಿನಿಮಾವನ್ನು ಹಿಂದಿಕ್ಕಿದೆ ಎಲ್ಲಾ ದಾಖಲೆಯನ್ನು ಮುರಿದಿದೆ. ಕೆಜಿಎಫ್ ಸಿನಿಮಾದ ಟೀಸರ್ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ ಎಲ್ಲಾ ಸಿನಿಮಾವನ್ನು ಧೂಳೆಬ್ಬಿಸುವಂತೆ ಮಾಡಿದೆ ಆದರೆ ಟೀಸರ್ ರೀಲಿಸ್ ಮಾಡಿರುವ ಸಿಸ್ಟಮ್ ಸರಿಯಾಗಿ ಇಲ್ಲ.

ತಮಿಳ್ ರಾಕರ್ಸ್ ಈಗಾಗಲೇ ಕೆಜಿಎಫ್ ಟೀಸರ್ ಅನ್ನು ಒಂದು ವಾರಕ್ಕೂ ಮೊದಲೇ ಬಿಡುಗಡೆ ಮಾಡುತ್ತೆವೆ ಅಂತ ಹೇಳಿದ್ದರು ಆ ಆತಂಕ ಈಗಲೂ ಕೂಡ ಇದೆ. ಈಗ ಸಿನಿಮಾ ತಂಡ ಮತ್ತು ನಿರ್ದೇಶಕ ನಟ ಹಾಗೂ ಅಭಿಮಾನಿಗಳಿಗೆ ಕಾಡುತ್ತಿರುವ ಭಯ ಏನು ಅಂದರೆ ಸಿನಿಮಾ ಥಿಯೇಟರ್ ನಲ್ಲಿ ರೀಲಿಸ್ ಆಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ರಿಲೀಸ್ ಮಾಡಿದರೆ ಏನು ಗತಿ ಎಂಬುದರ ಬಗ್ಗೆ ಬಹಳಷ್ಟು ಭಯವನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗಣ್ಣನವರು ಈ ತಮಿಳ್ ರಾಕರ್ಸ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ರೀಲಿಸ್ ಮಾಡುವವರ ಬಗ್ಗೆ ಒಂದಿಷ್ಟು ಗಮನವಹಿಸಬೇಕು ಚಿತ್ರಮಂಡಳಿ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
[irp]


crossorigin="anonymous">