ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೊದಲ ರಿಯಾಕ್ಷನ್ ..!!ಕೆಜಿಎಫ್ ಚಾಪ್ಟರ್ 2 ಟೀಸರ್ ಬಗ್ಗೆ ಏನು ವ್ಯಕ್ತಪಡಿಸಿದರು...? - Karnataka's Best News Portal

ಇಡೀ ಭಾರತೀಯರು ಈ ಸಿನಿಮಾವನ್ನು ನೋಡಲೇಬೇಕು ಎಂದು ಕಾದು ಕುಳಿತಿರುವ ಸಿನಿಮಾ ಎಂದರೆ ಅದು ಕೆಜಿಫ್ ಚಾಪ್ಟರ್ 2 ಹೀಗೆಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಯಾಕೆಂದರೆ ಆ ಮಟ್ಟದಲ್ಲಿ ಈ ಸಿನಿಮಾ ಕ್ರೇಜ್ ಹುಟ್ಟುಹಾಕಿದೆ ಕೆಜಿಎಫ್ ಚಾಪ್ಟರ್ 1 ಮೂಲಕ ಮೂಲಕ ಇಡೀ ಭಾರತದಲ್ಲಿ ಸಂಚಲನ ಮೂಡಿಸಿ ಕೆಜಿ ಎಫ್ ಚಾಪ್ಟರ್ 2 ಗೆ ಜನರು ಬಕಪಕ್ಷಿ ಆಗಿ ಕಾಯುವಂತೆ ಮಾಡಿತು ಚಿತ್ರರಂಗ ಇದೀಗ ಕೆಜಿಎಫ್ ಚಾಪ್ಟರ್ 2 ಲೀಕ್ ಆಗಿದೆ ಎಂಬ ಕಾರಣಕ್ಕೆ ನೆನ್ನೆ ಬೆಳಗ್ಗೆ ಬಿಡುಗಡೆ ಯಾಗಬೇಕಿದ್ದ ಟೀಸರ್ ಮೊನ್ನೆ ರಾತ್ರಿಯಲ್ಲಿ ಬಿಡುಗಡೆಯಾಗಿದೆ ಇಡೀ ಭಾರತ ಚಿತ್ರರಂಗದ ಕೆಲವು ರೆಕಾರ್ಡ್ ನ್ನು ಬ್ರೇಕ್ ಮಾಡಿದೆ ಈ ಎಲ್ಲಾ ಸಮಸ್ಯೆಗಳ ನಡುವೆ ಈ ಗಾಗಲೇ ಈ ಟೀಸರ್ ಬರೋಬ್ಬರಿ ಮಿಲಿಯನ್ ಗಟ್ಟಲೆ ನೋಡುತ್ತಿದ್ದು ಬಾಲಿವುಡ್ ನಟರುಗಳು ಕೂಡ ಕೂಡ ಬೆರಾಗಗಿದ್ದಾರೆ. ಇದೀಗ

ಟೀಸರ್ ಬಗ್ಗೆ ಮೊದಲ ಬಾರಿ ನೋಡಿ ಪ್ರತಿಕ್ರಿಯೆ ಕೊಟ್ಟ ದರ್ಶನ್ ಹೇಳಿದ್ದೇನು ಗೊತ್ತಾ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ.ದರ್ಶನ್ ಮತ್ತು ಯಶ್ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾಗಲೂ ಸ್ನೇಹಿತರಾ ಗಿದ್ದಾರೆ ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ದ್ದಾರೆ. ಇದಕ್ಕೆ ಸಾಕ್ಷಿ ಯಶ್ ಮಗಳ ಬರ್ತಡೆ ಗೆ ದರ್ಶನ್ ಬಂದಿದ್ದು ಇದಲ್ಲದೆ ಈ ಹಿಂದೆ ನಿಮಗೆ ಕೆಜಿಎಫ್ ಇಷ್ಟಾನಾ ಬಾಹುಬಲಿ ಇಷ್ಟಾನಾ ಎಂಬ ಮಾತಿಗೆ ಕೆ ಜಿ ಎಫ್ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಹಾಗಾಗಿ ಕೆಜಿಎಫ್ ಇಷ್ಟ ಎಂದು ಹೇಳಿದ್ದಾರೆ.ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ದರ್ಶನ್ ಅವರ ಕೆಜಿಎಫ್ ಟೀಸರ್ ನೋಡಿ ಮೇಕಿಂಗ್ ನೋಡಿ ವಿಜಲ್ ನೋಡಿ ಶಾಕ್ ಆಗಿದ್ದಾರೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಅವರ ಹಾರ್ಡ್ ವರ್ಕ್ ಕೊಂಡಾಡಿದ್ದಾರೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *