ಬೆಳ್ಳುಳ್ಳಿಯನ್ನು ಈ ರೀತಿ ತಿಂದರೆ 20 ನೋವು, ಜೊತೆಗೆ ಸೊಂಟನೋವು ಶಾಶ್ವತವಾಗಿ ಮಾಯಾ... - Karnataka's Best News Portal

ತುಂಬಾ ಜನರಲ್ಲಿ ಕುತ್ತಿಗೆ ನೋವು, ಸೊಂಟ ನೋವು, ಬೆನ್ನು ನೋವು, ಬರುತ್ತದೆ ಈ ನೋವುಗಳು ಬರುವುದಕ್ಕಿಂತ ಮುಂಚೆ ನಾವು ತುಂಬಾ ಆಕ್ಟಿವ್ ಆಗಿ ಕೆಲಸ ಮಾಡುತ್ತೇವೆ. ಒಮ್ಮೆ ನಮ್ಮ ಶರೀರಕ್ಕೆ ಈ ನೋವುಗಳು ಎಂಟ್ರಿ ಕೊಟ್ಟರೆ ಸಾಕು ಅದು ನಿವಾರಣೆಯಾಗುವುದು ಬಹಳನೇ ಕಷ್ಟ ಅಂತನೇ ಹೇಳಬಹುದು. ಬೆಳ್ಳುಳ್ಳಿಯಲ್ಲಿ ನೋವು ಕಡಿಮೆ ಮಾಡುವ ಗುಣವಿದೆ ಈ ಬೆಳ್ಳುಳ್ಳಿಯಲ್ಲಿ ಇದರಲ್ಲಿ ಇರುವಂತಹ ಆಂಟಿ ಇನ್ಫೋಮೆಂಟರಿ ಗುಣದಿಂದ ಇದು ಪೇನ್ ಕಿಲ್ಲರ್ ಆಗಿ ವರ್ಕ್ ಮಾಡುತ್ತದೆ. ಇದರಲ್ಲಿ ತುಂಬಾನೇ ನ್ಯೂಟ್ರಿಷಿಯನ್, ವಿಟಮಿನ್ಗಳು, ಮೆಗ್ನೀಷಿಯಂ, ಸೆಲೆನಿಯಂ, ಫೈಬರ್, ಕ್ಯಾಲ್ಸಿಯಂ, ಕಾಫರ್, ಪೊಟಾಸಿಯಂ, ಫಾಸ್ಫರಟ್ ಈ ರೀತಿಯಾದಂತಹ ಹಲವಾರು ಔಷಧೀಯ ಗುಣಗಳು ಬೆಳ್ಳುಳ್ಳಿಯಲ್ಲಿದೆ.

ಪ್ರತಿನಿತ್ಯ ನಾವು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತ ಬಂದರೇ ಸೊಂಟ ಕಡಿಮೆಯಾಗುತ್ತದೆ ಬೆಳಗಿನ ಸಮಯದಲ್ಲಿ ಎರಡು ಅಥವಾ ಮೂರು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ತದನಂತರ ನೀರು ಕುಡಿಯಿರಿ ಇದರಿಂದ ನಿಮ್ಮ ನೋವು ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಹಾಗೆಯೇ ಬೆಳ್ಳುಳ್ಳಿಯನ್ನು ಸೇವಿಸಲು ಸಾಧ್ಯವಾಗದಿದ್ದರೆ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬಹುದು. ಒಂದಷ್ಟು ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಜೇನುತುಪ್ಪದಲ್ಲಿ ಮಿಕ್ಸ್ ಮಾಡಿ ಇಟ್ಟುಕೊಂಡು ಒಂದು ವಾರದವರೆಗೂ ಶೇಖರಣೆ ಮಾಡಿ ಅದನ್ನು ಪ್ರತಿನಿತ್ಯ ಸೇವಿಸಬಹುದು. ಅಥವಾ ಅರ್ಧ ಟೇಬಲ್ ಸ್ಪೂನ್ ಬೆಳ್ಳುಳ್ಳಿ ರಸವನ್ನು ಅರ್ಧ ಗ್ಲಾಸ್ ಹಾಲಿನೊಂದಿಗೆ ಮಿಕ್ಸ್ ಮಾಡಿ ಬೆಳಗಿನ ಸಮಯ ಕುಡಿಯಿರಿ. ಮೇಲಿನ ಯಾವುದೇ ವಿಧಾನವನ್ನು ಅನುಸರಣೆ ಮಾಡಿದರು ಕೂಡ ನಿಮ್ಮ ನೋವುಗಳಿಗೆ ಉಪಶಮನ ಎಂಬುದು ದೊರೆಯುತ್ತದೆ.

By admin

Leave a Reply

Your email address will not be published. Required fields are marked *