ನಿಮ್ಮ ಮನೆಯಲ್ಲಿರುವ ಉಪ್ಪಿನ ಡಬ್ಬಿಯಲ್ಲಿ ವಸ್ತುವನ್ನು ಹಾಕಿ ನೋಡಿ... ವಿಸ್ಮಯಕಾರಿಯಾಗಿ ಆಗುವ ಬದಲಾವಣೆಯನ್ನು ಕಾಣುತ್ತೀರಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಉಪ್ಪನ್ನು ಎಷ್ಟು ಬಳಸುತ್ತೇವೆ ಅಂದರೆ ನಿಮಗೆಲ್ಲರಿಗೂ ಕೂಡ ಗೊತ್ತಿರುತ್ತದೆ,ಆದರೆ ನಾವು ಮಾಡುವ ಪ್ರತಿ ಅಡುಗೆಯಲ್ಲಿ ಉಪ್ಪು ಇರಲೇಬೇಕು ಇನ್ನು ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆಯನ್ನು ಕೂಡ ಕೇಳಿರುತ್ತೀರಿ ಇನ್ನು ಉಪ್ಪು ಇಲ್ಲದ ಅಡುಗೆಯನ್ನು ಕೂಡ ಚೆನ್ನಾಗಿರುವುದಿಲ್ಲ. ನಿಮಗೆ ಆಗುವಂತಹ ಕೆಟ್ಟ ಎಲ್ಲಾ ಸಮಸ್ಯೆಗಳು ಕೂಡ ಈ ಒಂದು ಮಾಹಿತಿಯಲ್ಲಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ ಏನದು ರೋಚಕ ಮಾಹಿತಿ ತಿಳಿಯೋಣ ಬನ್ನಿ. ಉಪ್ಪು ಎಂಬುದು ಏನಿದೆ ನಕಾರಾತ್ಮಕ ಶಕ್ತಿಗಳನ್ನು ತನ್ನ ಕಡೆ ಸೆಳೆದುಕೊಳ್ಳುತ್ತದೆ ಊಟ ಮಾಡಬೇಕಾದರೆ ಅಡುಗೆಗೆ ಬಳಸುತ್ತೇವೆ ಅದು ಕೂಡ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಗಳಿದ್ದರೂ ಕೂಡ ಈ ಉಪ್ಪು ಸೆಳೆದುಕೊಳ್ಳಬಾರದು ಯಾಕೆಂದರೆ ನೀವು ತಿನ್ನುವಂತ ಆಹಾರ ಪದಾರ್ಥದಲ್ಲಿ ಸಕಾರಾತ್ಮಕವಾಗಿರಬೇಕು, ಇಲ್ಲ ಎಂದರೆ ಆರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ

ನೀವು ಒಂದು ಉಪ್ಪನ್ನು ಗಾಜಿನ ಲೋಟದಲ್ಲಿ ಇಡಬೇಕಾಗುತ್ತದೆ ನೀವು ಸಾಕಷ್ಟು ಜನರು ಏನ್ ಮಾಡ್ತಾರೆ ಅಂದ್ರೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಡುತ್ತೀರಾ, ಆದರೆ ಆದಷ್ಟು ನೀವು ಗಾಜಿನ ಡಬ್ಬದಲ್ಲಿ ಅಥವಾ ಮಣ್ಣಿನ ಡಬ್ಬದಲ್ಲಿ ಕೂಡ ಬೇಕಾದರೆ ಇಡಬಹುದು ಇದರಿಂದ ಏನಾಗುತ್ತದೆ ಎಂದರೆ. ಉಪ್ಪು ನೆಗೆಟಿವ್ ಎನರ್ಜಿಯನ್ನು ತೆಗೆದುಕೊ ಳ್ಳುವುದಿಲ್ಲ ಇದನ್ನು ಇನ್ನೊಂದು ಕೂಡ ನೀವು ಮರೆಯಬಾರದು ಆದಷ್ಟು ನೀವು ಒಂದು ಸಲ ಬಳಸಿದ ಮೇಲೆ ಈ ಒಂದು ಡಬ್ಬವನ್ನು ಸದಾ ಕ್ಲೋಸ್ ಮಾಡಿ. ಮುಂದೇನು ಮಾಡಬೇಕೆಂಬ ಇಂತ ಹಲವಾರು ಮಾಹಿತಿಯನ್ನು ಉಪಯುಕ್ತವಾದ ಸಂಗತಿಗಳನ್ನು ನೀವು ತಿಳಿಯ ಬೇಕೆಂದರೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ತಪ್ಪದೆ ನೋಡಿ ಉನ್ನತ ಮಾಹಿತಿ ನಿಮ್ಮದಾಗುತ್ತದೆ ಧನ್ಯವಾದಗಳು ಸ್ನೇಹಿತರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *