ಹೊಟ್ಟೆ ಜಾಸ್ತಿ ಇದೆಯಾ..? ಡಬ್ಬಲ್ ಆಗಿದೆಯಾ..? ಆಗಿದ್ದರೆ ಒಮ್ಮೆ ಈ ಮನೆಮದ್ದು ಸೇವಿಸಿ..

ಹಿಪ್ಲಿ ಇದನ್ನು ಲಾಂಗ್ ಪೇಪರ್ ಎಂದು ಕರೆಯುತ್ತಾರೆ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಇದನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಕೆಮ್ಮು, ಕಫ ಈ ರೀತಿ ಏನಾದರೂ ತೊಂದರೆ ಇರುವವರು ಹಿಪ್ಲಿಯನ್ನು ಉಪಯೋಗ ಮಾಡುತ್ತಾರೆ. ಇದು ಜೀರ್ಣಕ್ರಿಯೆಯನ್ನು ಕೂಡ ಇಂಪ್ರೂವ್ ಮಾಡುತ್ತದೆ ಇದು ಗ್ರಂಥಿಕೆ ಅಥವಾ ಆಯುರ್ವೇದ ಅಂಗಡಿಯಲ್ಲಿ ದೊರೆಯುತ್ತದೆ. ಮೊದಲಿಗೆ 20 ಗ್ರಾಂ ಹಿಪ್ಲಿಯನ್ನು ತೆಗೆದುಕೊಳ್ಳಿ ಅದನ್ನು ನುಣ್ಣಗೆ ಪೌಡರ್ ಮಾಡಿಕೊಳ್ಳಿ ಒಂದು ಬಟ್ಟಲಿಗೆ ಕಾಲು ಟೇಬಲ್ ಸ್ಪೂನ್ ಹಿಪ್ಲಿ ಪೌಡರ್ ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಥವಾ ಮೆಂತೆಯ ಪೌಡರ್ ಮಾಡಿಕೊಂಡು ಬೆಳಗಿನ ಸಮಯ ತೆಗೆದುಕೊಂಡರೆ ಶುಗರ್ ಕಮ್ಮಿಯಾಗುತ್ತದೆ.

ಒಂದು ಟೇಬಲ್ ಸ್ಪೂನ್ ಮೆಂತೆ ಪೌಡರ್ ಅನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯಬೇಕು. ಇನ್ನೊಂದು ವಿಧಾನ ಒಂದು ಬಟ್ಟಲು ಅಗಸೇ ಬೀಜ, ಒಂದು ಬಟ್ಟಲು ಸೊಂಪು, ಒಂದು ಬಟ್ಟಲು ಕಾಡುಜೀರಿಗೆ, ಒಂದು ಬಟ್ಟಲು ಓಂ ಕಾಳು ಈ ನಾಲ್ಕನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಂಡು ಒಂದು ಹೇರ್ ಟೈಟ್ ಬಾಕ್ಸ್ ಗೆ ಹಾಕಿ ಹಿಡಿ. ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ತಯಾರಿಸಿದ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ಮಿಕ್ಸ್ ಮಾಡಿ ಮಧ್ಯಾಹ್ನ ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಇದನ್ನು ಸೇವಿಸಬೇಕು ಇದಕ್ಕೆ ಅರ್ಥ ನಿಂಬೆರಸ ಮತ್ತು ಜೇನುತುಪ್ಪವನ್ನು ಹಾಕಿ ಬೇಕಾದರೂ ಸೇವಿಸಬಹುದು ಹೀಗೆ ಮಾಡಿದರೆ ಹೊಟ್ಟೆ ಬೊಜ್ಜು ಕಡಿಮೆಯಾಗುತ್ತದೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
[irp]


crossorigin="anonymous">