ಕೇರಳದಲ್ಲಿ ಇರುವಂತಹ ಹೆಣ್ಣು ಮಕ್ಕಳ ಕೂದಲು ಬಹಳ ಉದ್ದವಾಗಿ ಮಂದವಾಗಿ ಕಪ್ಪಗೆ ಕೂಡ ಇರುತ್ತದೆ ಅವರ ಸೀಕ್ರೆಟ್ ಏನು ಅಂತ ತಿಳಿಸುತ್ತೇವೆ. ಅವರು ತಮ್ಮ ಕೂದಲ ಬೆಳವಣಿಗೆ ಗೋಸ್ಕರ ವಾರದಲ್ಲಿ ಆರು ದಿನವೂ ಕೊಬ್ಬರಿ ಎಣ್ಣೆ ಉಪಯೋಗ ಮಾಡುತ್ತಾರೆ. ಜೊತೆಗೆ ಒಂದು ಸೀಕ್ರೆಟ್ ಹರ್ಬಲ್ ಪೌಡರ್ ಅನ್ನು ಉಪಯೋಗ ಮಾಡುತ್ತಾರೆ ಅದನ್ನು ಕೇರಳದಲ್ಲಿ ಥಾಲಿ ಎಂದು ಕರೆಯುತ್ತೇವೆ. ಈ ಪೌಡರ್ ಉಪಯೋಗ ಮಾಡುವುದರಿಂದ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಇನ್ನೂ ಈ ಮನೆಮದ್ದು ಮಾಡಲು ಬೇಕಾಗುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ.
ಮೆಂತ್ಯ ಪೌಡರ್, ಕರಿಬೇವಿನ ಪುಡಿ, ದಾಸವಾಳದ ಪೌಡರ್, ಅಗಸೆ ಬೀಜದ ಪೌಡರ್, ತುಳಸಿ ಎಲೆಯ ಪೌಡರ್, ನೆಲ್ಲಿಕಾಯಿ ಪೌಡರ್, ಬೃಂಗರಂಗ ರಾಜ ಪೌಡರ್ ಇವೆಲ್ಲವನ್ನು ಕೂಡ ತಲ ಎರಡೆರಡು ಟೇಬಲ್ ಸ್ಪೂನ್ ತೆಗೆದುಕೊಂಡು ಈ ಪೌಡರ್ ಗಳನ್ನು ಮಿಕ್ಸ್ ಮಾಡಿ ಒಂದು ಬಾಕ್ಸ್ ಗೆ ಹಾಕಿ ಇಡಿ. ನಂತರ ಒಂದು ಬೌಲ್ ಗೆ ಎರಡು ಟೇಬಲ್ ಸ್ಪೂನ್ ಮೊಸರನ್ನು ಹಾಕಿ ನಂತರ ತಯಾರಿಸಿದ ಮಿಶ್ರಣವನ್ನು ಎರಡು ಟೇಬಲ್ ಸ್ಪೂನ್ ಹಾಕಿ ಮಿಕ್ಸ್ ಮಾಡಿ. ತಲೆಗೆ ಅಪ್ಲೈ ಮಾಡಿ 30 ನಿಮಿಷಗಳ ಕಾಲ ಹಾಗೇಯೆ ಬಿಟ್ಟು ನಂತರ ತಲೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಹೀಗೆ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಕೂದಲು ದಟ್ಟವಾಗಿ ಉದ್ದವಾಗಿ ಮತ್ತು ಕಪ್ಪಾಗಿ ಬೆಳೆಯುತ್ತದೆ.
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.