ಲೈವ್ ನಲ್ಲಿ ನಡೆದ ವಿಚಿತ್ರ ವಿಷಯಗಳು..ಏನ್ ವೈರಲ್ ವಿಡಿಯೋ ಗುರು…

ಕೆಲವೊಂದು ಬಾರಿ ಲೈವ್ ನಲ್ಲಿ ನಡೆಯುವಂತಹ ಕ್ಷಣಗಳು ಕಂಡರೆ ಚೇ ಹೀಗೆ ಆಗಬಾರದಿತ್ತು ಆದರೂ ಈ ತರ ನಡೆದು ಹೋಯಿತಲ್ಲ ಅಂತ ಅನಿಸುವುದು ಗ್ಯಾರೆಂಟಿ. ಅದೇ ರೀತಿ ಕೆಲವೊಂದು ಬಾರಿ ಕೆಲವೊಂದು ಸನ್ನಿವೇಶಗಳನ್ನು ನೋಡಿದಾಗ ಅದು ತುಂಬಾ ಫನ್ನಿ ಆಗಿರುತ್ತದೆ ತುಂಬಾನೇ ಖುಷಿ ಕೊಡುತ್ತೇವೆ. ಅದರಲ್ಲಿ ಕೆಲವೊಂದಷ್ಟು ಸನ್ನಿವೇಶಗಳು ಮುಜುಗರ ತರಿಸುವಂತಹ ಇರುತ್ತದೆ ಇನ್ನೊಂದಷ್ಟು ಸನ್ನಿವೇಶಗಳು ಖುಷಿ ಕೊಡುತ್ತದೆ ಇನ್ನೊ ಕೆಲವೊಂದಷ್ಟು ದುಃಖ ತರುತ್ತದೆ. ಇಂದು ನಿಮಗೆ ಅಂತಹ ಸನ್ನಿವೇಶಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಈ ಒಂದು ಕೆಳಗಿನ ಸನ್ನಿವೇಶಗಳನ್ನು ನೋಡಿದರೆ ನಿಮಗೆ ಅದು ನಿಜ ಅನಿಸುವುದು ಗ್ಯಾರೆಂಟಿ. ಒಂದೊಂದು ಸನ್ನಿವೇಶಗಳು ಕೂಡ ಬಹಳ ಫನ್ನಿ ಆಗಿ ಇರುತ್ತದೆ ಇದು ನೋಡಲು ಕೂಡ ತುಂಬಾನೇ ಮಜಾ ಕೊಡುತ್ತದೆ. ಸಾಮಾನ್ಯವಾಗಿ ನಾವು ಬಾಬ ರಾಮ್ ದೇವ್ ಬಗ್ಗೆ ಕೇಳಿರುತ್ತಾರೆ ಇಬರ ಬಗ್ಗೆ ಎಲ್ಲರಿಗೂ ಗೊತ್ತೆ ಇರುತ್ತದೆ.

ಇವರು ಯೋಗಾಸನದಲ್ಲಿ ಭಯಂಕರ ಫೇಮಸ್ ಆಗಿದ್ದಾರೆ ಟಿ.ವಿ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಇವರ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಇವರು ಮಾಡುವಂತಹ ಯೋಗಾಸನಗಳು ಮತ್ತು ಅದರ ಬಂಗಿಗಳು ತುಂಬಾನೇ ಡಿಫರೆಂಟ್ ಆಗಿ ಇರುತ್ತದೆ. ಇವರು ಒಂದು ಬಾರಿ ಆನೆಯ ಮೇಲೆ ಕುಳಿತುಕೊಂಡು ಯೋಗಾಸನ ಮಾಡಬೇಕಾದರೆ ಆನೆ ಸ್ಬಲ್ಪ ಅಲುಗಾಡುತ್ತದೆ ತಕ್ಷಣ ರಾಮದೇವ್ ಆನೆಯ ಮೇಲಿಂದ ತಕ್ಷಣ ಕೆಳಗೆ ಬೀಳುತ್ತಾರೆ. ಇದನ್ನು ನೋಡಿದ ಜನರು ತುಂಬಾನೆ ನಗುತ್ತಾರೆ ಇವರು ಯೋಗಾಸನವನ್ನು ಕೆಳಗೆ ಕುಳಿತುಕೊಂಡೇ ಮಾಡಬಹುದಾಗಿತ್ತು. ಆದರೂ ಆನೆಯ ಮೇಲೆ ಕುಳಿತುಕೊಂಡು ಯಾಕೆ ಈ ರೀತಿ ಸಾಹಸವನ್ನು ಮಾಡಲು ಹೊರಟರು ಅಂತ ತುಂಬಾ ಜನಕ್ಕೆ ಅನಿಸುತ್ತದೆ. ಈ ಒಂದು ದೃಶ್ಯವನ್ನು ನೀವೇ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

WhatsApp Group Join Now
Telegram Group Join Now
[irp]