ಆಶಾ ಭಟ್ಟ್ ಅವರ ರಾಬರ್ಟ್ ಸಿನಿಮಾದ ಹಾಡಿಗಾಗಿ ಹೇಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರೆ ಗೊತ್ತಾ…

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ತೆರೆಕಂಡಿದ್ದು ಬಹುದೊಡ್ಡ ನಿರೀಕ್ಷೆಯನ್ನು ಮೂಡಿಸಿದ್ದು ಒಂದು ಸಿನಿಮಾ ಈಗ ತುಂಬಾನೇ ಯಶಸ್ವಿ ಪೂರ್ಣವಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ಎರಡು ರಾಜ್ಯಗಳು ಕೂಡ ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ. ಈ ಒಂದು ರಾಬರ್ಟ್ ಸಿನಿಮಾ ಚೆನ್ನಾಗಿ ಮೂಡಿ ಬರಲಿ ಎಂಬ ಕಾರಣದಿಂದಾಗಿ ಸತತ ಎರಡು ವರ್ಷಗಳ ಕಾಲ ಈ ಒಂದು ಸಿನಿಮಾ ತಂಡ ತುಂಬಾನೇ ಶ್ರಮ ಪಟ್ಟು ಕಥೆ ಬರೆದು ಅದನ್ನು ಚಿತ್ರವನ್ನಾಗಿ ಮೂಡಿಸಿ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಇವರ ಈ ಒಂದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಅಂತ ಹೇಳಬಹುದು ಏಕೆಂದರೆ ಅವರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಈ ಒಂದು ಚಲನಚಿತ್ರ ತಂದುಕೊಟ್ಟಿದೆ. ಮೊಟ್ಟಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.

ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ತುಂಬಾನೇ ಖುಷಿ ಪಟ್ಟಿದ್ದಾರೆ ಇನ್ನೂ ಈ ಒಂದು ಸಿನಿಮಾಗಾಗಿ ಹೊಸ ಚಿತ್ರದ ನಾಯಕಿಯನ್ನು ಹುಡುಕಿದ್ದರು‌. ಅವರು ಮೂಲತಃ ತುಮಕೂರಿನವರು ಅವರ ಹೆಸರು ಆಶಾ ಭಟ್ ಇವರು ಗಗನಸಖಿ ಆಗಬೇಕು ಎಂಬ ಆಸೆಯನ್ನು ಹೊಂದಿದ್ದರು. ಆದರೆ ಚಿತ್ರರಂಗ ಕೈ ಬೀಸಿ ಕರೆದ ಕಾರಣ ರಾಬರ್ಟ್ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಈ ಒಂದು ಸಿನಿಮಾದ ಹಾಡುಗಳಿಗೆ ಆಶಾ ಭಟ್ ಅವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಆ ಸನ್ನಿವೇಶ ನೋಡಿದರೆ ಆಶ್ಚರ್ಯವಾಗುತ್ತದೆ ಆಶಾ ಅವರು ಪ್ರಾಕ್ಟಿಸ್ ಸೀನ್ ನೋಡಲು ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now
[irp]


crossorigin="anonymous">