ನಿಧಿ ಸುಬ್ಬಯ್ಯ ಅವರ ಜೀವನ ಶೈಲಿ ಹಾಗೂ ಅವರ ಕುಟುಂಬದ ಹಿನ್ನೆಲೆ…

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ನಿಧಿ ಸುಬ್ಬಯ್ಯ ಅವರು ಆಕ್ಟರ್ ಮತ್ತು ಮಾಡೆಲ್ ಮೊದಲು ಅಭಿಮಾನಿ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಾರೆ. ನಂತರ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾಬಾಂಡ್, ಪಂಚರಂಗಿ, ಈ ಸಿನಿಮಾಗಳು ಇವರಿಗೆ ಬಹಳಷ್ಟು ಹೆಸರನ್ನು ತಂದುಕೊಟ್ಟಿತು. ನಿಧಿ ಅವರು ಫೆಬ್ರವರಿ 16, 1985 ರಲ್ಲಿ ಜನಿಸಿದರು ಇವರ ಎತ್ತರ 5.5 ಅವರ ತಂದೆ ಹೆಸರು ಬಾಲಚಂದ್ರ ಶುಭಾಶ್ ಇವರ ತಾಯಿಯ ಹೆಸರು ಜಾನಕಿ ಸುಬ್ಬಯ್ಯ‌. ನಿಧಿ ಅವರು ಕೊಡಗಿನಲ್ಲಿ ಜನಿಸಿದರು ಇವರ ದೇಹದ ತೂಕ 69 ಕೆ.ಜಿ ಈಗ ನಿಧಿ ಅವರಿಗೆ ಪ್ರಸ್ತುತ 36 ವರ್ಷ. ಇನ್ನೂ ನಿಧಿ ಸುಬ್ಬಯ್ಯ ಅವರು ಮೈಸೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಮಾಡಿ ಮುಗಿಸುತ್ತಾರೆ ತದನಂತರ ಲ್ಯಾವೇಶ್ ಅವರ ಜೊತೆ ವಿವಾಹವಾಗಿದ್ದಾರೆ. ಇವರ ಇಷ್ಟವಾದ ತಿನಿಸು ಚಿಕನ್ ಫ್ರೈ ಮತ್ತು ಬಿರಿಯಾನಿ ಅವರಿಗೆ ಇಷ್ಟವಾದ ಸ್ಥಳ ಗೋವ, ಇಷ್ಟವಾದ ಕಲರ್ಬಿ ಳಿ ಮತ್ತು ನೀಲಿ ಇನ್ನೂ ಇವರ ಇಷ್ಟದ ನಟ ಪುನೀತ್ ರಾಜಕುಮಾರ್ ಹಾಗೂ ರಮೇಶ್ ಅರವಿಂದ್.

ಇಷ್ಟವಾದ ಸಿನಿಮಾ ಮುತ್ತಿನ ಹಾರ ಇನ್ನೂ ಇವರ ಹವ್ಯಾಸಗಳನ್ನು ನೋಡುವುದಾದರೆ ಪುಸ್ತಕಗಳನ್ನು ಓದುವುದು ಅಡಿಗೆ ಮಾಡುವುದು. ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಸಿಗುವ ಸಂಭಾವನೆ ವಾರಕ್ಕೆ 70 ಸಾವಿರ. ಇವರ ಒಟ್ಟು ಆಸ್ತಿ ನೋಡುವುದಾದರೆ ಎರಡರಿಂದ ಮೂರು ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ನಿಧಿ ಸುಬ್ಬಯ್ಯ ಅವರು ಮೂಲತಃ ಕೊಡಗಿನವರು ಆದರೆ ಇದೀಗ ಇವರ ಕುಟುಂಬಸ್ಥರ ಎಲ್ಲರೂ ಕೂಡ ಮೈಸೂರಿನಲ್ಲಿ ನೆಲೆಸಿದ್ದಾರೆ. ಇನ್ನೂ ನಿಧಿಯ ಅವರು ಕಾಲೇಜಿನಲ್ಲಿ ಓದುತ್ತಿರುವಾಗ ಸ್ಪೋರ್ಟ್ಸ್ ಮತ್ತು ಎನ್.ಸಿ.ಸಿ. ಅಲ್ಲಿ ಸಾಕಷ್ಟು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕೊನೆಯದಾಗಿ ನಟಿಸಿದ ಸಿನಿಮಾ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭಾವ ಎಂಬ ಚಿತ್ರ.

WhatsApp Group Join Now
Telegram Group Join Now
[irp]


crossorigin="anonymous">