ರಾಜಸ್ಥಾನದ ದೇವಪುರ ಗ್ರಾಮದಲ್ಲಿ ಅಚಾನಕ್ಕಾಗಿ ನದಿ ಮೇಲೆ ಓಡಾಡಿದ ಯುವತಿ, ಆಮೇಲೆ ಏನಾಯ್ತು..? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಾಯ್ ಗೆಳೆಯರೇ ಭಗವಂತನನ್ನು ಅಂದರೆ ಮಹಾದೇವರನ್ನು ನಂಬಿ ಅಥವಾ ನಂಬದಿರಿ ಭಗವಂತ ಮಾತ್ರ ಶಿವಪ್ಪ ತಮ್ಮ ಅಪರೂಪವಾದ ಮತ್ತು ಅದ್ಭುತವಾದ ಲೀಲ ಪ್ರತಾಪಗಳನ್ನು ಹಲವಾರು ಬಾರಿ ತೋರಿ ಸುತ್ತಾ ಬಂದಿರುತ್ತಾರೆ. ಈಶ್ವರನ ಆಕಾರ ಮತ್ತು ಪ್ರಕಾರಗಳನ್ನು ನಮಗೆ ಸರಿಯಾಗಿ ಗೊತ್ತಿಲ್ಲದೆ ಇರಬಹುದು ಈಶ್ವರನ ಶಕ್ತಿ ಮಾಯೆ ಮತ್ತು ಛಾಯೆ ನಾಲ್ಕು ದಿಕ್ಕಿನಲ್ಲೂ ಕೂಡ ನೋಡಲುಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಕೋಟ್ಯಂತರ ಜನರ ಕಷ್ಟ ಕಾರ್ಪಣ್ಯಗಳು ಶಿವನ ಪಾದಕ್ಕೆ ಬೀಳುತ್ತಿವೆ ಇವತ್ತಿನ ಒಂದು ಮಾಹಿತಿಯಲ್ಲಿ ಪರಶಿವನ ಒಂದು ಮಹಿಮೆ ಅದ್ಭುತ ಚಮತ್ಕಾರದ ಬಗ್ಗೆ ತಿಳಿಸುತ್ತೇವೆ. ಈ ಒಂದು ಕಥೆಯನ್ನು ಆಲಿಸಿದರೆ ಮೈ ರೋಮಗಳೆಲ್ಲ ಕೂಡ ನಡುಗುತ್ತವೆ ಹೌದು ಶತಮಾನಗಳ ಹಿಂದೆ ಮಾತು ರಾಜಸ್ಥಾನದ ದೇವಪುರ ಗ್ರಾಮದವರೆಗೆ ಬಾಬಾ ಮಣಿ ದೇವರು ಅವರ ದಿವ್ಯ ಆಶ್ರಮ ಇತ್ತು ಬಾಬಾ ಸರಳ ಸ್ವಭಾವ ಕಾರಣ ಊರಿನ ಸುತ್ತಮುತ್ತ ಸುತ್ತಮುತ್ತ ಖ್ಯಾತಿ ಹೊಂದಿದ್ದರು ಅವರಿಗೆ ಮತ್ತೊಂದು ಊರಿನಿಂದ ಮೀರಾ

ಎಂಬ ಯುವತಿಯೊಬ್ಬಳು ಪ್ರತಿದಿನ ಹಾಲು ಮಾರಲುಬರುತ್ತಿದ್ದ ಳು.ಮೀರಾ ಮೊದಲು ಬಾಬಾ ಮಣಿ ಅವರಿಗೆ ಹಾಲು ನೀಡಿದಷ್ಟೇ
ಮುಂದೆ ಸಾಗುತ್ತಿದ್ದರು ಮೀರಾ ಒಂದು ದಿನ ತುಂಬಾ ತಡವಾಗಿ ಬಂದರು ಇದನ್ನು ಗಮನಿಸಿದ ಬಾಬಾ ಅವರು ಏಕೆ ಮಗು ಎಂದು ತುಂಬಾ ಲೇಟ್ ಆಗಿ ಬಂದೆ ಎಂದು ಕೇಳಿದರು. ಆಗ ಮೀರ ಅವರು ಇವತ್ತು ನದಿ ದಾಟಲು ದೋಣಿ ಬರುವುದು ತಡವಾಯಿತು ಎಂದು ಹೇಳಿದರು. ಇದು ಬಾವ ಅವರ ಪ್ರಶ್ನೆಗೆ ಉತ್ತರ ನೀಡಿದರು ಮಗು ಮೀರ ಭಕ್ತರು ಶಿವನಾಮ ಸ್ಮರಣೆ ಮಾಡು ಸಮುದ್ರವನ್ನೇ ದಾಟುತ್ತಾರೆ ಆದರೆ ನೀನು ಒಂದು ಸಣ್ಣ ನದಿಯನ್ನು ದಾಟಲು ಸಾಧ್ಯವಾಗಲಿಲ್ಲ ಎಂದು ಆಶ್ಚರ್ಯ ರೀತಿಯಲ್ಲಿ ಹೇಳಿದರು. ಮುಂದೇನಾಯಿತು ಎಂಬ ರೋಚಕ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನಾವು ನೀವು ತಪ್ಪದೆ ನೋಡೋಣ ಬನ್ನಿ ಸ್ನೇಹಿತರೆ ಧನ್ಯವಾದಗಳು.

By admin

Leave a Reply

Your email address will not be published. Required fields are marked *