ನಮಸ್ತೆ ಗೆಳೆಯರೇ ನೋಕಿಯಾ ಕಂಪನಿ ಪತನಕ್ಕೆ ಎರಡು ಮುಖ್ಯ ವಾದ ಕಾರಣಗಳಿವೆ ಅವು ಏನಪ್ಪಾ ಅಂದ್ರೆ. ಬ್ಲಾಕ್ಬಸ್ಟರ್ ಕಂಪನಿ ಮತ್ತು ನೆಫ್ಲೆಕ್ಸ್ ಕಂಪನಿ ಮಧ್ಯೆ ಒಂದು ಪೈಪೋಟಿ ನಡೆಯುತ್ತದೆ . ಅದು ಯಾರು ಗೆಲ್ಲುತ್ತಾರೆ ಗೊತ್ತಾ ಇವುಗಳ ಬಗ್ಗೆ ಈ ಮಾಹಿತಿಯನ್ನು ತಿಳಿಯೋಣ. ನೋಕಿಯಾ ಖಂಡಿತವಾಗಲೂ ನಮ್ಮಲ್ಲಿ ತುಂಬಾ ಜನ ಬಳಸುತ್ತಿದ್ದ ಅಂತಹ ಮೊಬೈಲ್. ಅಥವಾ ಯಾರಾದ್ರೂ ಸರಿ ಒಂದು ಫ್ಯಾಮಿಲಿಯಲ್ಲಿ ಖಂಡಿತವಾಗಲೂ ಒಬ್ಬರು ಬಳಸುತ್ತಿದ್ದ ಮೊಬೈಲ್ ಅದೇ ಅವರ ಮೊಬೈಲ್ ಫೋನ್ ಕೂಡ ಆಗಿರಬಹುದು ಈ ರೀತಿ 2007ರ ಮೊಬೈಲ್ ಕಂಪನಿ ಅತಿದೊಡ್ಡ ಈಗ ಏಕೆ ಕಣ್ಣೀಗೆ ಕೂಡ ಕಾಣುತ್ತಿಲ್ಲ ಯಾಕೆ ಪತನವಾಯಿತು.1865 ರಲ್ಲಿ ಫೇಟ್ರಿಕ್ ಎಂಬ ಫಿನ್ಲಾಂಡಿಯ ಸೇರಿದ ವ್ಯಕ್ತಿ ನೋಕಿಯಾ ನವರ್ತ ಎಂಬ ನದಿ ಪಕ್ಕದಲ್ಲಿ ಒಂದು ಪೇಪರ್ ಮಿಲ್ ಸ್ಥಾಪನೆ ಮಾಡುತ್ತಾರೆ. ಆ ನದಿಯ ಹೆಸರನ್ನು ಒಂದು ಪೇಪರ್ ಮಿಲ್ ಗೆ ಹೆಸರು ಇಡುತ್ತಾರೆ ಆ

ನದಿಯ ಹೆಸರು ಒಂದು ಹೆಸರು ನೋಕಿಯಾ ಪೇಪರ್ ಮಿಲ್ ನಂತರ ಎರಡು ವರ್ಷದಲ್ಲಿ ನೋಕಿಯಾ ಕಾರ್ಪೊರೇಷನ್ ಆಗಿ ಬದಲಾಯಿತು ಆದರೆ ಆಗ ಅವರಿಗೆ ಗೊತ್ತಿರಲಿಲ್ಲ ನೋಕಿಯಾ ಅನ್ನುವ ಹೆಸರು ಪ್ರಪಂಚವನ್ನೇ ಅಳುತ್ತೆ ಎಂದು ಈ ರೀತಿ ಸ್ವಲ್ಪ ದಿನಗಳ ನಂತರ ತನ್ನ ವ್ಯಾಪಾರವು ವಿಸ್ತಾರವಾಗುತ್ತದೆ. ಈ ರೀತಿ ರಬ್ಬರ್ ಕೇಬಲ್ ಟಿವಿಗಳನ್ನು ತಯಾರಿಸುತ್ತ 1987 ನಿನಗೆ ಕಂಪನಿ ತನ್ನ ಮೊಟ್ಟಮೊದಲ ಫೋನ್ ನನ್ನ ರಿಲೀಸ್ ಮಾಡುತ್ತೆ. ಇದು ನೋಕಿಯಾಗೆ ಒಂದು ಟರ್ನಿಂಗ್ ಪಾಯಿಂಟ್ ಆಗುತ್ತೆ ಹೇಗೆ ಅಪ್ಪ ಅಂದ್ರೆ ಅವರು ಊಹೆ ಕೂಡ ಹೆಚ್ಚಾಗುತ್ತದೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ ಹೇಗಪ್ಪ ಏನೆಲ್ಲ ನಡೆಯಿತು ಎಂಬ ವೈರಲ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋ ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *