ಇವರ ಹೆಸರನ್ನು ಕೇಳಿದರೆ ರೌಡಿ ಗಳಲ್ಲಿ ನಡುಕ ಶುರುವಾಗುತ್ತದೆ. ಇವರನ್ನು ನೆನೆಸಿಕೊಂಡ ಕಳ್ಳರಿಗೆ ಭಯ ಶುರುವಾಗುತ್ತದೆ ರೈತರಿಗೆ ಇವರನ್ನು ಕಂಡರೆ ಪ್ರೀತಿ ವಿದ್ಯಾರ್ಥಿಗಳಿಗೆ ಇವರನ್ನು ಕಂಡರೆ ಭಕ್ತಿ ಯುವಕರಿಗೆ ಇವರನ್ನು ಕಂಡರೆ ಹೊಸ ಸ್ಫೂರ್ತಿ ಹೌದು ಅವರನ್ನು ಕಂಡರೆ ಇಡೀ ಕನ್ನಡದ ಸಿಂಗಂ ರವಿಚನ್ನವರ್. ಜನರ ಮನಸ್ಸನ್ನು ಗೆದ್ದವರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಒಂದು ಕಾಲದಲ್ಲಿ ಒಂದು ರೂಪಾಯಿಯನ್ನು ನೋಡ್ ಇಲ್ಲದವರು ಈಗ ಎಲ್ಲರೂ ಬಾಯಿಯ ಮೇಲೆ ಕೈ ಇಡುವಂತೆ ಮಾಡಿದ್ದಾರೆ ನಮ್ಮ ಕರ್ನಾಟಕದ ಯುವಕರೆಲ್ಲ ಮಾರು ಹೋಗಿರುವಂತೆ ಮಾಡಿರುವವರು ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದ ಹಿರಿಯ ಪೊಲೀಸ್ ಸಿಂಗಲ್ ಆದ ರವಿ ಡಿ ಚೆನ್ನಣ್ಣನವರ್ ಇವರು ನ್ಯೂಸ್ ಪೇಪರ್ ಗಳನ್ನು ಮಾರಾಟ ಮಾಡಿ ಐಪಿಎಸ್ ಓದಿ ಎಲ್ಲಕ್ಕೂ ಮಾದರಿಯಾಗುವಂತಹ ಇವರ ಬಗ್ಗೆ ತಿಳಿಯುವುದಾದರೆ ಎಲ್ಲರ ಮನೆಯಲ್ಲಿಯೂ ಮಗು ನೀನು ಅವರನ್ನು ನೋಡಿ ಅಥವಾ ಅವರ ಹುದ್ದೆಯನ್ನು ನೋಡು ಅವರು ಕಷ್ಟಪಟ್ಟು ಎಷ್ಟು ಮೇಲಕ್ಕೆ ಬಂದು ಜನರ ಮನಸ್ಸನ್ನು ಗೆದ್ದಿ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಮನೆಯ ತಂದೆ-ತಾಯಿ ಹೇಳುವುದು ಸಹಜ ಅದೇ ರೀತಿ ಹೇಳಿಕೆ ಸಾಲಿನಲ್ಲಿ ಇರುವಂತಹ ಒಬ್ಬ ವ್ಯಕ್ತಿ ಎಂದರೆ ಅವರು ರವಿ ಡಿ ಚೆನ್ನಣ್ಣನವರ್ ಅವರ ಬಗ್ಗೆ ನಮ್ಮ ಕರ್ನಾಟಕದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅವರು ಮಾಡಿರುವಂತಹ ಸಾಹಸಗಳು ಎಷ್ಟೋ ವಿಚಾರಗಳು ನಮಗೆ ಸ್ಫೂರ್ತಿದಾಯಕವಾಗಿದೆ ಈ ಕೆಳಗಿನ ವಿಡಿಯೋ ನೋಡಿ.
ಇವರು ಜನಿಸಿದ್ದು ಜುಲೈ23 1987 ರಲ್ಲಿ ಗದಗ್ ತಾಲೂಕಿನ ನೀಲಗುಂದ ದಲ್ಲಿ ಜನಿಸಿದರು ಇವರ ತಂದೆ ದ್ಯಾವಪ್ಪ ಚೆನ್ನಣ್ಣವರ್ ತಾಯಿ ರತ್ನಮ್ಮ ಇವರದು ಒಂದು ಕೃಷಿ ಕುಟುಂಬವಾಗಿದ್ದು ಇವರು ಅದರಿಂದಲೇ ಜೀವನ ಸಾಗಿಸುತ್ತಿರುತ್ತಾರೆ ಇವರ ಚಿಕ್ಕವಯಸ್ಸಿನಿಂದಲೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಒಂದು ಗುರಿಯನ್ನು ಹುಟ್ಟಿಕೊಂಡರು ಇದನ್ನು ಸಾಧಿಸಲು ಅವರು ಹಂದಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ಪಡೆದು ನಂತರ ಗದಗ್ನಲ್ಲಿ ಪದವೀಧರನಾಗಿ ಆಮೇಲೆ ಹೈದರಾಬಾದ್ ನಲ್ಲಿ ಐಪಿಎಸ್ ಓದಲು ಮುಂದಾಗುತ್ತಾರೆ ನಂತರ ವಿಶ್ವವಿದ್ಯಾನಿಲಯದಲ್ಲಿ 75 22ರ ಸ್ಥಾನವನ್ನು ಪಡೆಯುತ್ತಾರೆ ಇಲ್ಲಿಂದ ಇವರು ತಮ್ಮದೇ ಆದ ರೀತಿಯಲ್ಲಿ ಎಲ್ಲರಿಗೂ ಸ್ಫೂರ್ತಿದಾಯಕವಾದ ಮತ್ತೆ ರೈತರಿಗೆ ಒಳ್ಳೆಯ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಇವರು ಐಎಎಸ್ ಆಗಲು ತಮ್ಮ ಕೌಟುಂಬಿಕ ಜೀವನದಲ್ಲಿ ತುಂಬಾ ತೊಂದರೆ ಇರುವುದರಿಂದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಅವರು ಜೀವನವನ್ನು ಸಾಗಿಸುತ್ತಿದ್ದರು ಇವರಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸ್ವಲ್ಪ ಕಷ್ಟವಾಯಿತು ಆದರೂ ಅವರ ಹಟ ಮತ್ತು ಚಲವನ್ನು ಬಿಡದೆ ಮುನ್ನುಗ್ಗಿದ್ದಾರೆ ಈ ರೀತಿಯಲ್ಲ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿಯು ಮಾಡಿರುವ ಸಾಧನೆ ಅಪಾರವಾದದ್ದು ಅವರೇ ರವಿ ಚೆನ್ನಣ್ಣವರ್ ಆಗಿದ್ದಾರೆ.
ರವಿ ಚನ್ನಣ್ಣವರ್ ಮಾಡಿರುವ ಕೆಲಸಗಳು ಏನು ಗೊತ್ತಾ ಇದನ್ನು ಕೇಳಿದರೆ ಭಯಾನಕವಾಗಿರುತ್ತದೆ.
People needs
[irp]