ಒಂದು ಸಲ ಮೊಸರಿಗೆ ಈ ಎರಡು ವಸ್ತು ಸೇರಿಸಿ ಹಚ್ಚಿದರೆ ಹತ್ತು ಪಟ್ಟು ಯಂಗ್ ಆಗಿ ಕಾಣುತ್ತೀರಾ ಕಲೆಗಳು ಮಾಯವಾಗುತ್ತದೆ ಬೆಳ್ಳಾಗಾಗುತ್ತಿರ…

ನೀವು ಕಾಂತಿಯುತವಾಗಿ ಕಾಣಬೇಕು ನಿಮ್ಮ ಚರ್ಮದಲ್ಲಿ ಇರುವಂತಹ ಕಪ್ಪು ಕಲೆಗಳು ಹೋಗಬೇಕು ಅಂದರೆ ಈ ಒಂದು ಮನೆಮದ್ದನ್ನು ವಾರದಲ್ಲಿ ಒಂದು ಬಾರಿ ಹಚ್ಚಿದರೆ ಸಾಕು ಕೇವಲ ಅರ್ಧ ಗಂಟೆಯಲ್ಲಿ ನಿಮ್ಮ ಚರ್ಮದ ಕಾಂತಿಯು ದುಪ್ಪಟ್ಟು ಆಗುತ್ತದೆ. ಈ ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಆಲೂಗಡ್ಡೆ ಮೊಸರು ಮತ್ತು ಕಾನ್ ಫ್ಲೋರ್ ಈ ಮೂರು ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಆಲೂಗೆಡ್ಡೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ಬೇಯಿಸಿಕೊಳ್ಳಬೇಕು ತದನಂತರ ಆಲೂಗಡ್ಡೆಯನ್ನು ಸಂಪೂರ್ಣವಾಗಿ ಚಿಕ್ಕದಾಗಿ ತುರಿದುಕೊಳ್ಳಿ. ಈಗ ಒಂದು ಬಟ್ಟಲಿಗೆ ತುರಿದುಕೊಂಡು ಇರುವಂತಹ ಆಲೂಗಡ್ಡೆ ಮಿಶ್ರಣ ಹಾಗೂ ಒಂದುವರೆ ಟೇಬಲ್ ಸ್ಪೂನ್ ಕಾನ್ ಫ್ಲೋರ್ ಹಾಗೂ ಎರಡು ಟೇಬಲ್ ಸ್ಪೂನ್ ಫ್ರೇಶ್ ಆಗಿರುವಂತಹ ಗಟ್ಟಿ ಮೊಸರನ್ನು ಹಾಕಿ ಈ ಮೂರನ್ನು ಕೂಡ ಚೆನ್ನಾಗಿ ಪೇಸ್ಟ್ ಮಾದರಿಯಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು.

ಈ ಮಿಶ್ರಣ ತೆಳುವಾಗಿ ಇರಬಾರದು ಗಟ್ಟಿಯಾಗಿ ಪೇಸ್ಟ್ ಮಾದರಿಯಲ್ಲಿ ಇರಬೇಕು ನಂತರ ನೀರಿನಿಂದ ನಿಮ್ಮ ಕೈ, ಕಾಲು, ಕುತ್ತಿಗೆ, ಬೆನ್ನು ಹಾಗೂ ಮುಖವನ್ನು ತೊಳೆದುಕೊಂಡು ಒಂದು ಬಟ್ಟೆಯಿಂದ ಒರೆಸಿಕೊಳ್ಳಬೇಕು. ಈಗ ತಯಾರಿಸಿಕೊಂಡಿರುವ ಮಿಶ್ರಣವನ್ನು ಕೈ, ಕಾಲು, ಮುಖ, ಹಾಗೂ ಬೆನ್ನಿನ ಭಾಗಕ್ಕೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಈ ಮಿಶ್ರಣವನ್ನು 30 ರಿಂದ 45 ನಿಮಿಷಗಳವರೆಗೆ ಹಾಗೆಯೇ ಬಿಡಬೇಕು ತದನಂತರ ತಣ್ಣೀರಿನಿಂದ ಈ ಎಲ್ಲಾ ಮಿಶ್ರಣವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿ ದುಪ್ಪಟ್ಟು ಆಗುತ್ತದೆ ಮುಖ್ಯವಾಗಿ ಮುಖದಲ್ಲಿ ಇರುವಂತಹ ಡೆಡ್ ಸ್ಕಿನ್, ವೈಟ್ ಹೆಡ್ಸ್, ಬ್ಲಾಕ್ ಹೆಡ್ಸ್ ರಿಮೂ ಮಾಡುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಾಗುವಂತೆ ಮಾಡುತ್ತದೆ.

WhatsApp Group Join Now
Telegram Group Join Now
[irp]