ಈ ಬೋರ್ ಪಾಯಿಂಟ್ ನಿಂದ ಎಷ್ಟು ನೀನು ಸಿಕ್ತು ಗೊತ್ತಾ..?ನೋಡಿದ್ರೆ ಬೆಚ್ಚಿಬೀಳ್ತಿರಾ..! » Karnataka's Best News Portal

ಈ ಬೋರ್ ಪಾಯಿಂಟ್ ನಿಂದ ಎಷ್ಟು ನೀನು ಸಿಕ್ತು ಗೊತ್ತಾ..?ನೋಡಿದ್ರೆ ಬೆಚ್ಚಿಬೀಳ್ತಿರಾ..!

ಹಾಯ್ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಹಳ್ಳಿಕಡೆ ದೇಶದಲ್ಲಿ ಮಾತ್ರವಲ್ಲದೆ ಹಲವಾರು ಪ್ರದೇಶಗಳಲ್ಲಿ ಮತ್ತು ಪ್ರತಿಯೊಬ್ಬರು ಕೂಡ ಬೋರ್ವೆಲ್ ಹಾಕಿಸುವಾಗ ಗಮನಿಸಬೇಕಾ ದಂತಹದು ಅಮೂಲ್ಯವಾದ ಮಾಹಿತಿ ಎಷ್ಟು ಜನರು ನೀರಿನ ಜನರಲಿಸ್ಟ್ ತರಿಸಿದರೆ ಇನ್ನೊಬ್ಬರು ಹಳ್ಳಿಗಾಡಿನ ಪ್ರದೇಶದಲ್ಲಿ ಮುಖ್ಯವಾಗಿ 80 ಭಾಗ ಬೋರ್ವೆಲ್ ಪಾಯಿಂಟ್ ಕರೆಸಿ ಬೋರ್ ಪಾಯಿಂಟ್ ಮಾಡ್ತಾರೆ. ಇದನ್ನು ನಾವು ನೀವೆಲ್ಲರೂ ಖಂಡಿತವಾಗಲೂ ನೋಡಿದ್ದೇವೆ ಆದರೆ ವಿಭಿನ್ನವಾಗಿ ಹೊಸ ಒಂದು ಮಾದರಿಯಲ್ಲಿ ಇಲ್ಲಿ ಮಾಡುವಂತಹ ಬೋರ್ವೆಲ್ ಪಾಯಿಂಟ್ ನೀವೆಲ್ಲಿ ನೋಡಿರಲಿಕ್ಕಿಲ್ಲ. ಹೌದು ಗೆಳೆಯರೇ ತೆಂಗಿನಕಾಯಿಯಿಂದ ಸುರುಳಿ ಸುತ್ತುವ ಹಾಗೆ ಮತ್ತು ನೀರಿನ ಒಂದು ಕಣ್ಣು ಅಂದರೆ ಒಂದು ನಾಳೆ ಯಾವ ಯಾವ ಭಾಗದಲ್ಲಿ ಇರುತ್ತದೆ ಎಂದು ತಿಳಿಯಬಹುದು ಮತ್ತು ಹಲವಾರು ರೀತಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೀರನ್ನು ಪಾಯಿಂಟ್ ಮಾಡುತ್ತಾರೆ. ಈ ವಿಭಿನ್ನವಾದ ಪಾಯಿಂಟನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ನೋಡಿಕೊಂಡು ಬರೋಣ ಬನ್ನಿ.

ನೋಡಿದ್ರಲ್ಲ ಸ್ನೇಹಿತರೆ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಯಾವ ರೀತಿ ವಿಭಿನ್ನವಾಗಿ ಮತ್ತು ತೆಂಗಿನಕಾಯಿ ಮುಖಾಂತರ ಮತ್ತು ನಿಖರವಾಗಿ ವಿಭಾಗದಲ್ಲಿ ಸಿಗುತ್ತದೆ ಎಂದು ಕೂಡ ಪಾಯಿಂಟ್ ಮಾಡಿ ಒಂದು ಕೇಸಿಂಗ್ ಎಷ್ಟು ಅಡಿ ಗೆ ಕೂತ್ಕೊಳ್ಳೋಕೆ ಎಷ್ಟು ಗ್ಯಾಪು ಸಿಗುತ್ತೆ ಯಾವ ನೀರು ಸಿಹಿನೀರ ಉಪ್ಪು ನೀರು ಮತ್ತು ಎಷ್ಟು ಅಡಿಗೆ ನೀರು ಸಿಗುತ್ತದೆ ಎಂದು ಯಾವ ರೀತಿಯಲ್ಲಿ ವಿಭಿನ್ನವಾಗಿ ಬಿಡಿಸಿದ್ದರು ಎಂದು ನಿಮಗೆ ತಿಳಿದಿದೆಯೇ ಈ ಒಂದು ವಿಡಿಯೋ ಅನ್ನು ಕೊನೆವರೆಗೂ ತಪ್ಪದೆ ನೋಡಿದ್ದಕ್ಕೆ ಧನ್ಯವಾದಗಳು ಇಂದ ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ ವಂದನೆಗಳು.

WhatsApp Group Join Now
Telegram Group Join Now
See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ
[irp]


crossorigin="anonymous">