ಬಿಗ್ ಬಾಸ್ ಸೀಸನ್ 8 ರ ಅರವಿಂದ್ ಕಳೆದುಕೊಂಡ ರಿಂಗ್ ಸಿಗುತ್ತಾ..? ಸಿಕ್ಕಿದ್ದು ಹೇಗೆ ಯಾರ ಬಳಿಯಿತ್ತು..!

ಹಾಯ್ ಗೆಳೆಯರೇ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬಿಗ್ ಬಾಸ್ ಕೊಟ್ಟಂತಹ ಟಾಸ್ಕ್ ಅಂತನೇ ಹೇಳಬಹುದು ಟಾಸ್ಕ್ ನಲ್ಲಿ ದಿವ್ಯ ಹುರುಡುಗ ತನ್ನ ಪ್ರೀತಿಯ ಹುಡುಗ ಎಂದು ಅರವಿಂದ್ ಅವರಿಗೆ ಕೊಟ್ಟಿದ್ದರು. ತನ್ನಪ್ಪಾಜಿ ಕೊಟ್ಟಂತಹ ರಿಂಗನ್ನು ಕೊಟ್ಟಿದ್ದರು ಇದನ್ನು ಕಳೆದುಕೊಂಡು ಸಕ್ಕತ್ ದುಃಖದಲ್ಲಿದ್ದರೂ ಅಭಿಮಾನಿಗಳು ಕೂಡ ದುಃಖದಲ್ಲಿದ್ದರೂ . ಈ ಒಂದು ರಿಂಗನ್ನು ಹುಡುಕಲಿಕ್ಕೆ ಮನೆಮಂದಿಯಲ್ಲಾ ತುಂಬಾ ಸಹಾಯ ಮಾಡಿದರೆ ಆದರೂ ಕೂಡ ಈ ಒಂದು ರಿಂಗ್ ಸಿಗಲಿಲ್ಲ ಆದರೆ ಈ ಒಂದು ರಿಂಗ್ ಕಳೆದುಕೊಂಡು ಅರವಿಂದ್ ಅವರು ತುಂಬಾನೇ ದುಃಖ ಪಡುತ್ತಿದ್ದರು ಚಡಪಡಿಸುತ್ತಿದ್ದರು. ಈ ವಿಷಯವನ್ನು ದಿವ್ಯ ಅವರ ಬಳಿ ಹೇಳಿದರು ಆದರೂ ಸರಿ ಕಳೆದುಕೊಂಡಿದ್ದೇನೆ ಒಂದರಿಂದ ಮತ್ತೆ ಅದನ್ನು ಹುಡುಕಿಕೊಳ್ಳುತ್ತೇನೆ 24ಗಂಟೆಯಲ್ಲಿ ಆಗಿದೆ ಮತ್ತು ಒಂದು ರಿಂಗ್ ಸಿಕ್ಕಿದೆ .. ರಿಂಗ್ ಯಾರ ಬಳಿ ಇತ್ತು ಹೇಗೆ ಸಿಕ್ತು ಎಲ್ಲಿತ್ತು ಎಂಬ ಎಲ್ಲಾ ಕುತೂಹಲ ಮಾಹಿತಿಯನ್ನು ತಿಳಿಯಲು ಈ ಕೆಳಗೆ ಕಾಣುವ ವಿಡಿಯೋವನ್ನು ನೋಡಿ

ನೋಡಿಲ್ಲ ಸ್ನೇಹಿತರೆ ಈ ಒಂದು ರಿಂಗ್ ಸಿಕ್ಕಿದ ತಕ್ಷಣವೇ ಎಷ್ಟು ಖುಷಿಯಾಯಿತು ಇದನ್ನು ಸಿಕ್ಕಿದ ತಕ್ಷಣವೇ ಕೈಗೆ ಹಾಕಿಕೊಂಡಿದ್ದರು ಇದನ್ನು ದಿವ್ಯ ಹುರಡುಗ ಅವರು ಮುಂದೆ ಹೋಗಿ ನಿಂತು ಅವರ ಮುಖದಲ್ಲಿ ನಗುವನ್ನು ಕಾಣಲಿಕ್ಕೆ ಮುಂದಾದರು ದಿವ್ಯ ಹುರುಡುಗ ಅಷ್ಟೇ ನೋಡಿ ಖುಷಿಪಟ್ಟರು ಮತ್ತುಹಗ್ ಮಾಡಿದರು ಮತ್ತು ವಾಶ್ ರೂಮಲ್ಲಿ ಕೈ ಸೊಡಲಾಗಿ ಬಿದ್ದಿದ್ದು ನಿಮ್ಮದಾಗಲಿ ಗೊತ್ತಿದೆ ಈ ಮಾಹಿತಿಯನ್ನು ಕೊನೆವರೆಗೂ ನೀಡಿರುವುದಕ್ಕಾಗಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">