ವಿಜಯ ರಾಘವೇಂದ್ರ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿ...! ಅಚ್ಚರಿಯ ಮಾಹಿತಿ..? » Karnataka's Best News Portal

ವಿಜಯ ರಾಘವೇಂದ್ರ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿ…! ಅಚ್ಚರಿಯ ಮಾಹಿತಿ..?

ಹಾಯ್ ಗೆಳೆಯರೇ ಯಾರಾದರೂ ಲವ್ ಸ್ಟೋರಿ ಕೇಳ್ಬೇಕು ಅಂದ್ರೆ ತುಂಬಾ ಇಂಟರೆಸ್ಟ್ ಆಗಿ ಇರುತ್ತೆ ಅಲ್ವಾ ಅದರಲ್ಲೂ ಸೆಲೆಬ್ರಿಟಿಗಳ ಮತ್ತು ನಟ-ನಟಿಯರ ಲವ್ ಸ್ಟೋರಿ ಎಂದರೆ ಇನ್ನೂ ಇಂಟರೆಸ್ಟ್ ಇರುತ್ತೆ. ಹಾಗಿದ್ದರೆ ಬನ್ನಿ ನಮ್ಮ ವಿಜಯರಾಘವೇಂದ್ರ ಅವರ ಲವ್ ಸ್ಟೋರಿ ಹೇಗೆ ಶುರುವಾಯಿತು ಎಂದು ತಿಳಿಯೋಣ.. ಗಂಡಹೆಂಡತಿಯೆಂದರೆ ಹೀಗಿರಬೇಕು ಎಂದು ವಿಜಯ ರಾಘವೇಂದ್ರ ಹಾಗೂ ಪತ್ನಿ ಸ್ಪಂದನ ಅವರ ನಡುವಿನ ಅನುಬಂಧ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡುತ್ತೇವೆ. ಕೋಟ್ಯಂತರ ಕನ್ನಡಿಗರು ಮಾತನಾಡಿಕೊಂಡಿದ್ದರು ಬಿಗ್ ಬಾಸ್ ಮನೆಯಲ್ಲಿ ಇರುವಂತಹ ರಾಘವೇಂದ್ರ ಅವರನ್ನು ಮಿಸ್ ಮಾಡಿಕೊಂಡಂತಹ ಸ್ಪಂದನ ಅವರು ಹಾಗೂ ತನ್ನ ಮೀಸಸ್ ಅಲ್ಲ ಮಿಸ್ ಮಾಡಿಕೊಂಡಂತಹ ವಿಜಯ ರಾಘವೇಂದ್ರ ನೋಡಿದ ತಕ್ಷಣವೇ ಗೊಳ್ಳುವಂತೆ ಅಳುತ್ತಿದ್ದರು ವಿಜಯ ರಾಘವೇಂದ್ರ ಅವರು ತಮ್ಮ ಧರ್ಮಪತ್ನಿಬಂದನ ಅವರನ್ನು ಹೆಚ್ಚಾಗಿ

ಅಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಲವ್ ಮಾಡುತ್ತಾರೆ. ಇವರಿಬ್ಬರ ಲವ್ ಸ್ಟೋರಿ ಹೇಗೆ ಶುರುವಾಯಿತು ಎಂದು ಗೊತ್ತಾ, 2004 ರಲ್ಲಿ ಎಸಿಪಿ ಬಿ ಕೆ ಸಿ ಶಿವರಾಮ್ ಪುತ್ರಿ ಸ್ಪಂದನ ಅವರನ್ನು ಮಲ್ಲೇಶ್ವರಂ ಕಾಫಿ ಡೇಯಲ್ಲಿ ವಿಜಯರಾಘವೇಂದ್ರ ಅವರು ಮೊದಲು ನೋಡಿದರಂತೆ ಮುದ್ದುಮುದ್ದಾಗಿ ಇದ್ದಂತಹ ಸ್ಪಂದನ ನೋಡಿದ ಕೂಡಲೇ ವಿಜಯ ರಾಘವೇಂದ್ರ ಅವರ ಹೃದಯದಲ್ಲಿ ಕಚಗುಳಿ ಇಟ್ಟಂತೆ ಆಯಿತು. ಆದರೆ ಮಾತನಾಡಿ ಸ್ವಂತ ಧೈರ್ಯ ಇರಲಿಲ್ಲ ಮೂರು ವರ್ಷದ ಬಳಿಕ ಅದೇ ಕಾಫಿ ಡೇನಲ್ಲಿ ನೋಡಿದರಂತೆ ಈ ಬಾರಿ ಮಿಸ್ ಮಾಡಬಾರದು ಎಂದು ಡೈರೆಕ್ಟಾಗಿ ಹೋಗಿ ನೀಡಿದರು ಏನು ಮಾಡಿದರು ಎಂಬ ರಹಸ್ಯ ಕಾರಿ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋ ಕೊನೆವರೆಗೂ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
[irp]


crossorigin="anonymous">