ಮಗಳು ಐರಾ ಜೊತೆ ಯುಗಾದಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್..!ಹೇಗಿತ್ತು ಗೊತ್ತಾ ಯುಗಾದಿ ಹಬ್ಬ..? ವೈರಲ್ ವಿಡಿಯೋ.. » Karnataka's Best News Portal

ಮಗಳು ಐರಾ ಜೊತೆ ಯುಗಾದಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್..!ಹೇಗಿತ್ತು ಗೊತ್ತಾ ಯುಗಾದಿ ಹಬ್ಬ..? ವೈರಲ್ ವಿಡಿಯೋ..

ಚಂದನವನದ ಮಿಸ್ಟರ್ ಅಂಡ್ ಮಿಸಸ್ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಎಲ್ಲ ತಮ್ಮ ಅಭಿಮಾನಿಗಳಿಗೆ ಹೊಸ ಸಂವತ್ಸರ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಈ ಬಾರಿಯ ಯುಗಾದಿ ಹಬ್ಬ ಬಹಳನೇ ವಿಶೇಷ ಈ ಬಾರಿ ಇಬ್ಬರು ಮಕ್ಕಳ ಜೊತೆ ಹಬ್ಬವನ್ನು ಆಚಾರಿಸಿದ್ದಾರೆ. ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಮನೆಗಲ್ಲ ಮಾವು ಮತ್ತು ಬೇವುಗಳಿಂದ ಅಲಂಕಾರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ಮಕ್ಕಳಿಗೆ ತೊಡಿಸಿ ಮನೆಯಲ್ಲಿ ಸಿಹಿ ತಿನಿಸುಗಳನ್ನು ರಾಧಿಕಾ ಅವರೇ ಸ್ವತಹ ತಮ್ಮ ಕೈಯ್ಯಾರೆ ತಯಾರಿಸಿ ಯಶ್ ಮತ್ತು ಮಕ್ಕಳಿಗೆ ಉಣ ಬಡಿಸಿದ್ದಾರೆ.

ಮತ್ತೊಂದು ಕಡೆ ಯಶ್ ರವರು ಕೆಜಿಎಫ್ ಸಿನಿಮಾದ ಪ್ರಮೋಷನ್ ಮತ್ತು ಬಿಡುಗಡೆಗಾಗಿ ಕಾಯುತ್ತಾ ಕುಳಿತಿದ್ದಾರೆ. ರಾಧಿಕಾ ಪಂಡಿತ್ ಅವರು ಹಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸಿ ತಯಾರಿ ನಡೆಸುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು ಹೊಸ ಚಿತ್ರವೊಂದಕ್ಕೆ ಈಗಾಗಲೇ ಸಹಿ ಮಾಡಿದ್ದಾರೆ ಯಶ್ ಮತ್ತು ರಾಧಿಕಾ ಅವರು ಮತ್ತೆ ಜೊತೆಯಾಗಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ರಾಧಿಕಾ ಅವರ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದಾರೆ ಯರ್ಥವ ಇನ್ನೂ ಚಿಕ್ಕವನು ಆದ್ದರಿಂದ ಐರಾಳಿಗೆ ಮನೆಯಲ್ಲಿ ಪಾಠ ಹೇಳಿಕೊಡುವ ಕೆಲಸ ರಾಧಿಕಾ ಪಂಡಿತ್ ಮಾಡುತ್ತಿದ್ದರೆ. ಕುಟುಂಬದ ಜೊತೆ ಖುಷಿಯಾಗಿ ಹಬ್ಬ ಆಚರಿಸುತ್ತಿರ ಯಶ್ ಮತ್ತು ರಾಧಿಕಾ ಅವರಿಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿದ್ದಾರೆ.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
[irp]


crossorigin="anonymous">