ಕೇವಲ ಹತ್ತು ರೂಪಾಯಿ ಹತ್ತು ನಿಮಿಷದಲ್ಲಿ ಲಾಕ್ಡೌನ್ ತಿಂಡಿ ಮಾಡಿ.. ರುಚಿಕರವಾದ ತಿಂಡಿ ಸವಿಯುವುದು ಹೇಗೆ..?

ಹಾಯ್ ಗೆಳೆಯರೇ ಇದೀಗ ಲಾಕ್ಡೌನ್ ಬೇರೆ ಆಗಿದೆ ಇಂಥ ಸಮಯದಲ್ಲಿ ನಾವು ಹೊರಗಡೆ ಹೋಗಿ ಸ್ನಾಕ್ಸ್ ತಿಂಡಿಗಳನ್ನು ತರಲು ಆಗುವುದಿಲ್ಲ ಅದಕ್ಕಾಗಿ ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅತಿಸುಲಭವಾಗಿ ಹತ್ತು ನಿಮಿಷದಲ್ಲಿ ಒಂದು ರುಚಿಕರವಾದ ತಿಂಡಿ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಬೇಕಾಗಿರುವಂತಹ ಸಾಮಗ್ರಿಗಳು ಮ್ಯಾಗಿ ಮೊಟ್ಟೆ ಕೊತ್ತಂಬರಿ ಸೊಪ್ಪು ಕ್ಯಾಪ್ಸಿಕಂ ಕ್ಯಾರೆಟ್ ಈರುಳ್ಳಿ ಚಿಲ್ಲಿ ಫ್ಲೇಕ್ಸ್ ನಂತರ ಎಣ್ಣೆ ಉಪ್ಪು ಸ್ವಲ್ಪ ಗರಂ ಮಸಾಲೆ ಹಾಗೂ ಸ್ವಲ್ಪ ಅಚ್ಚು ಕಾರದಪುಡಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಈರುಳ್ಳಿ ಕ್ಯಾಪ್ಸಿಕಂ ಕ್ಯಾರೆಟ್ ಎಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ನಂತರ ಇದಕ್ಕೆ ನೀರನ್ನು ಹಾಕಿ ನಂತರ ಮ್ಯಾಗಿ ಪ್ಯಾಕೆಟ್ ಹಾಕಿ ಸ್ವಲ್ಪ ಗರಂ ಮಸಾಲ ಹಾಗೂ ಸ್ವಲ್ಪ ಉಪ್ಪು ಹಾಗೂ ಮ್ಯಾಗಿ ಮಿಶ್ರಣದಲ್ಲಿ ಇರುವಂತಹ ಟೇಸ್ಟಿಂಗ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ನಂತರ ಒಲೆಯ ಮೇಲೆ ಒಂದು ಸಲ ಕಲ್ಲನ್ನು ಇಟ್ಟು ಮೊಟ್ಟೆಯನ್ನು ಒಡೆದು ಹಾಕಿ ಸ್ವಲ್ಪ ಕೊತ್ತಂಬರಿ ಸೊಪ್ಪು ಚಿಲ್ಲಿ ಫ್ಲೇಕ್ಸ್ ಉಪ್ಪು ನಂತರ ನಾವು ಮಾಡಿಕೊಂಡಿರುವ ಅಂತಹ ಮ್ಯಾಗಿ ಮಿಶ್ರಣವನ್ನು ಆಮ್ಲೆಟ್ ಮೇಲೆ ಹಾಕಬೇಕು ಇದೀಗ ರುಚಿಕರವಾದ ಅಂತಹ ತಿಂಡಿ ರೆಡಿಯಾಗಿದೆ ಚಿಕ್ಕ ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿನೋಡಿ ಹೇಗಿತ್ತು ಎಂದು ಕಮೆಂಟ್ ಮಾಡಿ ತಿಳಿಸಿ.

See also  ಜೈಲಿನಲ್ಲಿ ಲವ್ವಿ ಡವ್ವಿ ಲೈಂ&6ಗಿಕ ಕ್ರಿಯೆಗೆ ಅವಕಾಶ ಕೊಡಲಿಲ್ಲವೆಂದರೆ ಏನಾಗುತ್ತೆ ಗೊತ್ತೆ ..

WhatsApp Group Join Now
Telegram Group Join Now
[irp]