ತಮ್ಮ ಪ್ಲೈಟ್ ಗೆ ( ವಿಮಾನಕ್ಕೆ)ಲೇಟಾಗಿದ್ರು ಸಹ ಸಹಾಯ ಕೇಳಿ ಬಂದವನಿಗೆ ಸೋನು ಸೂದ್ ಮಾಡಿದ ಸಹಾಯ ನೋಡಿ..!

ಹಾಯ್ ಗೆಳೆಯರೇ ಕನ್ನಡ ಹಾಗೂ ಬಾಲಿವುಡ್, ಟಾಲಿವುಡ್ಹಾಗು ಭಾರತೀಯ ಚಲನಚಿತ್ರಗಳಲ್ಲಿ ಒಟ್ಟಾರೆ ಹೇಳಬೇಕೆಂದರ ಎಂದರೆ ಒಂದು ಹೆಸರಿದೆ. ತಮ್ಮ ಅಭಿನಯದಿಂದ ಮತ್ತು ತಮ್ಮ ಪರಿಶ್ರಮ ದಿಂದಲೇ ಮುಂದೆ ಬಂದಂತಹ ಇವರು ಭಾರವಾದ ಅಭಿಮಾನಿ ಬಳಗ ವನ್ನು ಹೊಂದಿದ್ದಾರೆ ಅವರೇ ನಮ್ಮ ಸೋನು ಸೂದ್ ಅರುಂಧತಿ ಚಲನಚಿ ತ್ರದಲ್ಲಿ ತಮ್ಮದೇ ಆದಂತಹ ಹೆಸರನ್ನು ವಿಶ್ವದಾದ್ಯಂತ ಗಳಿಸಿದರು. ಅಪಾರವಾದ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರದ ಮೂಲಕ ಯಶಸ್ಸನ್ನು ಗಳಿಸಿದವರು ಇವರು ನಿಜ ಜೀವನದಲ್ಲಿ ಕೂಡ ಅಷ್ಟೇ ಹೃದಯ ವೈಶಾಲಿ ಹಾಗೂ ಸಹಾಯ ಹಸ್ತ ನೀಡುವ ಗುಡ್ ಹ್ಯೂಮನ್ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿಯಾಗಿ ಮಾನ್ಯ ಮೊನ್ನೆಯಷ್ಟೇ ನಡೆದಂತಹ ಒಂದು ಘಟನೆ ಹೌದು ಸೋನ್ ಸೂದ್ ರವರು ಏರ್ಪೋರ್ಟ್ನಲ್ಲಿ ಹೋಗಬೇಕಾದರೆ ಅಭಿಮಾನಿಯೊಬ್ಬ

ರಿಗೆ ಸಂಬಂಧಪಟ್ಟ ಹಾಗೆ ಆರೋಗ್ಯದ ಸರಿಯಿಲ್ಲದ ಕಾರಣ ರೆಮಿ ಡಿಸಿವಿರ್ ಮಾತ್ರೆ ಬೇಕು ಅಂತ ಆತ ಕೇಳ್ತಾರೆ ಅದಕ್ಕೆ ಆಗ ಸೋನು ಸೂದ್ ರವರು ನಿನ್ನ ವಿಳಾಸ ಕೊಡು ಕಳಿಸಿಕೊಡ್ತೀನಿ ಅಂತ ಮಾತು ಕೊಡ್ತಾರೆ. ಹೌದು ತಮ್ಮ ಪ್ಲೈಟ್ ಗೆ ವಿಮಾನಕ್ಕೆಲೇಟಾಗಿದ್ರು ಸಹ ಸಹಾಯ ಕೇಳಿ ಬಂದವನಿಗೆ ಸೋನು ಸೂದ್ ಮಾಡಿದ ಸಹಾಯ ನೋಡಿ ಅಭಿಮಾನಿಗಳು ಹಾಗೂ ಪ್ರತಿಯೊಬ್ಬರೂ ಕೂಡ ಮೆಚ್ಚುಗೆ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಎಂತಹ ಪರಿಸ್ಧಿತಿಯಲ್ಲಿ ಬಂದರೂ ಸಹ ಸಹಾಯ ಮಾಡುವಂತಹ ಗುಣಕ್ಕೆ ಮೆಚ್ಚುಗೆ ಇರಲಿ ಸ್ನೇಹಿತರೆ. ಈ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

See also  ಸಿಂಹಿಣಿಗಳ ಕೈಗೆ ಪ್ರಜ್ವಲ್ ಕೇಸ್ ಯಾರು ಈ ಲೇಡಿ ಸಿಂಗಮ್ ಗಳು ..ಈ ಡೈನಾಮಿಕ್ ಐಪಿಎಸ್ ಗಳ ಬಗ್ಗೆ ಗೊತ್ತಾ ?

WhatsApp Group Join Now
Telegram Group Join Now
[irp]


crossorigin="anonymous">