ಪವಿತ್ರ ಲೋಕೇಶ್ ಕುಟುಂಬದ ಅಪರೂಪದ ಕ್ಷಣಗಳು..! ಅಪರೂಪದ ಈ ವೈರಲ್ ವಿಡಿಯೋ ನೋಡಿ..!

ಹಾಯ್ ಗೆಳೆಯರೇ ನಟಿ ಪವಿತ್ರ ಲೋಕೇಶ್ ಅವರು ಕನ್ನಡದ ಖ್ಯಾತ ಹಾಸ್ಯನಟರಾಗಿ ಇದ್ದಂತಹ ಮೈಸೂರು ಲೋಕೇಶ್ ಅವರ ಪುತ್ರಿ ಇವರ ಸಹೋದರ ಆದಿ ಲೋಕೇಶ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ನಟಿ ಪವಿತ್ರ ಲೋಕೇಶ್ ಅವರು 1979 ರಲ್ಲಿ ಜನಿಸಿದರು ಇವರ ತಂದೆ ಕನ್ನಡ ಚಲನಚಿತ್ರರಂಗದ ಆಸೆ ಕಲಾವಿದರು ಮೈಸೂರು ಲೋಕೇಶ್ ಅವರು ಅವರ ತಾಯಿ ಶಿಕ್ಷಕಿಯಾಗಿ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಮೇರೆಗೆ ಪವಿತ್ರ ಲೋಕೇಶ್
1994 ರಲ್ಲಿ ಮಿಸ್ಟರ್ ಅಭಿಷೇಕ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು. ನಂತರ ಬಂಗಾರದ ಕಳಶ ಜನುಮದ ಜೋಡಿ ಉಲ್ಟಾಪಲ್ಟಾ ಇನ್ನೂ ಅನೇಕ ಚಲನಚಿತ್ರಗಳಲ್ಲಿ ಸಹ ನಟಿಯಾಗಿ

ನಟಿಸಿದ್ದಾರೆಪವಿತ್ರ ಲೋಕೇಶ್ ಅವರಿಗೆ ಜನುಮದ ಜೋಡಿ ಎಂಬ
ಚಲನಚಿತ್ರವು ಒಳ್ಳೆಯ ತಂದುಕೊಟ್ಟಿತ್ತು ಪವಿತ್ರ ಲೋಕೇಶ್ ಅವರು ಕನ್ನಡ ಚಲನಚಿತ್ರದಲ್ಲಿ ಹಲವಾರು ನಟಿಸಿ ತೆಲುಗಿನಲ್ಲಿ ಕೂಡ ಹಲ ವಾರು ಚಿತ್ರಗಳಲ್ಲಿ ಬಹುತೇಕ ನಟಿಯಾಗಿ ನಟಿಸಿದ್ದಾರೆ. ಕಿರುತೆ ರೆಯಲ್ಲಿ ಕೂಡ ಹಲವಾರು ಕನ್ನಡ ಧಾರವಾಹಿಯಲ್ಲಿ ನಟಿಸಿದ್ದಾರೆ ಇವ ರು ಕನ್ನಡದ ಖ್ಯಾತ ನಟ ಸೃಜನ್ ಪ್ರಸಾದ್ ಅವರನ್ನು 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು . ಈ ಮುದ್ದಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ನಟಿ ಪವಿತ್ರ ಲೋಕೇಶ್ ಈ ಒಂದು ಕೆಲವೊಂ ದು ಮಾಹಿತಿಗಳನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ ಧನ್ಯವಾದಗಳು.

See also  ಸಿಂಹಿಣಿಗಳ ಕೈಗೆ ಪ್ರಜ್ವಲ್ ಕೇಸ್ ಯಾರು ಈ ಲೇಡಿ ಸಿಂಗಮ್ ಗಳು ..ಈ ಡೈನಾಮಿಕ್ ಐಪಿಎಸ್ ಗಳ ಬಗ್ಗೆ ಗೊತ್ತಾ ?

WhatsApp Group Join Now
Telegram Group Join Now
[irp]


crossorigin="anonymous">