ಬ್ರಹ್ಮ ತನ್ನ ಸ್ವಂತ ಮಗಳನ್ನೇ ಮದುವೆ ಆಗಿದ್ದು ಯಾಕೆ ಗೊತ್ತಾ ? ನೀವು ತಿಳಿಯದ ಸತ್ಯ ಇಲ್ಲಿದೆ ನೋಡಿ..!

ಹಾಯ್ ಗೆಳೆಯರೇ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮದೇವನು ತನ್ನ ಸ್ವಂತ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದರು ಈ ವಿಷಯ ವನ್ನ ಕೇಳಿ ಎಲ್ಲರೂ ಕೂಡ ಅಷ್ಟೇ ಪಡುತ್ತಿರುವುದು ಕೆಲವರಿಗಂತೂ ಗೊತ್ತಿಲ್ಲ…! ಹಿಂದೂಧರ್ಮದ ಅನೇಕ ಕಥೆಗಳ ಮೂಲಕ ಬದುಕಿನ ಮೂಲ ತತ್ವವನ್ನು ಜಗತ್ತಿಗೆ ಸಾರಿವೆ. ಆದರೆ ಈ ಕಥೆಗಳನ್ನು ಯಥಾ ವತ್ತಾಗಿ ಸ್ವೀಕರಿಸಿದೆ ಗೊಂದಲಕ್ಕೆ ಒಳಗಾಗುವುದು ಶತಸಿದ್ಧ ವಾಗಿದೆ ಕಥೆಗಳನ್ನು ಆ ಳಾಗಿ ಗ್ರಹಿಸಿದಾಗ ಅದರ ಅಂತರ ಸತ್ಯ ಗೊತ್ತಾಗುತ್ತದೆ

WhatsApp Group Join Now
Telegram Group Join Now

ಜನರನ್ನು ಕಥೆಗಳ ಮೂಲಕ ಚಿಂತನೆಗಳ ಮೂಲಕ ಬದುಕಿನ ಹೆಚ್ಚಿನ ಹೇಳುವ ಧರ್ಮವೇ ಅದು ನಮ್ಮ ಹಿಂದೂ ಧರ್ಮ. ಆದರೆ ಈ ಬ್ರಹ್ಮ ದೇವನನ್ನು ನೋಡೋಣ ಸನಾತನ ಧರ್ಮದಲ್ಲಿ ತ್ರಿಮೂರ್ತಿಗಳ ಲ್ಲಿ ಬ್ರಹ್ಮನು ಪ್ರಮುಖವಾದ ಅವರು ಬ್ರಹ್ಮ ಮತ್ತು ಸರಸ್ವತಿ ಕುರಿತು ಅನೇಕ ಕಥೆಗಳಿವೆ. ಊಹಾಪೋಹಗಳಿವೆ ಒಂದು ಕತೆಯಲ್ಲಿ ಬ್ರಹ್ಮನ ಬಾಯಿಯಿಂದ ಉದುರಿಸಲು ಎಂದು ಇನ್ನೊಂದು ಬ್ರಹ್ಮನ ವೀರ್ಯ

ದಿಂದ ಜನಿಸಿದಳು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಸರಸ್ವತಿ ಬ್ರಹ್ಮನ ಮೂಲಕ ಜನಿಸಿದ್ದಾರೆ ಹಾಗೆ ಬ್ರಹ್ಮನ ಮಗಳು ಎಂದು ಹೇಳಲಾಗುತ್ತದೆ ಈಗ ಪ್ರಶ್ನೆಗೆ ಬರೋಣ. ಅತ್ಯಂತ ಸಂಸ್ಕಾರ ವಂತಹ ಧರ್ಮದಲ್ಲಿ ಮಗಳನ್ನೇ ಮದುವೆಯಾಗುವ ಬ್ರಹ್ಮನಿಗೆ ಆ ಕಲ್ಪನೆ ಅದು ಹೇಗೆ ಬಂತು ಮಾನವರಲ್ಲಿ ಇಂತಹ ಸಂಬಂಧಗಳನ್ನು ಕಲ್ಪನೆಗಳನ್ನು ಮಾಡಿಕೊಳ್ಳದೆ ಇರುವಾಗ ಈ ಕಲ್ಪನೆಯಲ್ಲಿ ಹೇಗೆ ಕಾಣುವುದು..?

ಬ್ರಹ್ಮ ಸರಸ್ವತಿಯನ್ನು ನೋಡಲು ಸುತ್ತಲೂ ತಿರುಗುವುದನ್ನು ಬಿಟ್ಟು ಯಾಕೆ ನಾಲ್ಕೈದು ತಲೆಗಳನ್ನು ಸೃಷ್ಟಿಸುತ್ತಾನೆ ಶಿವನು ಬ್ರಹ್ಮನ ಒಂದು ತಲೆಯನ್ನು ಚಿವುಟಿ ಬಿಸಾಕುತ್ತಾನೆ ಬ್ರಹ್ಮನ ಮದುವೆಯಾಗಲು ಸರಸ್ವತಿ ಹೇಗೆ ಒಪ್ಪಿದರು ಎಂಬ ಹಲವಾರು ಮಾಹಿತಿಗಳನ್ನು ಈ ಮೇಲೆ ಕಾಣುವಲ್ಲಿ ನೋಡಿ.

[irp]


crossorigin="anonymous">