ಜೂನಿಯರ್ ಚಿರು ಮತ್ತೆ ಮೇಘನಾ ರಾಜ್ ಅವರ ಮುದ್ದಾದ ಮಗು ತುಂಬಾನೇ ಕ್ಯೂಟ್ ಹಾಗೆಯೇ ತನ್ನ ತಂದೆಯ ರೂಪವನ್ನು ಹೋಲು ತ್ತದೆ. ಚಿರಂಜೀವಿ ಸರ್ಜಾ ರವರು ತಮ್ಮ ಮಗುವನ್ನು ಪ್ರತ್ಯಕ್ಷವಾಗಿ ನೋಡಿ ಮುದ್ದಾಡಲು ಸಾಧ್ಯವಾಗದಿದ್ದರೂ ಸಹ ಪರೋಕ್ಷವಾಗಿ ತಮ್ಮ ಮಗು ಹಾಗೆಯೇ ಮೇಘನಾ ರಾಜ್ ರವರ ಜೊತೆಗೆ ಎಂದೆಂದಿಗೂ ಜೀವಂತವಾಗಿರುತ್ತಾರೆ. ಕಾಣದ ಕೈಗಳ ರೀತಿಯಲ್ಲಿ ಇವರಿಗೆ ಆಸರೆ ಯಾಗಿ ಕೊನೆಯ ತನಕ ಇರುತ್ತಾರೆ. ಮೇಘನಾ ರಾಜ್ ರವರಿಗೆ ಚಿರಂಜೀವಿ ಸರ್ಜಾ ರವರ ಅಗಲಿಕೆಯ ನೋವು ಇದ್ದರು ಸಹ ತಮ್ಮ ಮಗುವಿನ ಮುಖವನ್ನು ನೋಡಿ ಅವರು ಆ ಮಗುವಿನಲ್ಲಿ ಚಿರಂಜೀವಿ ಸರ್ಜಾರ ವನ್ನು ಕಾರಣುತ್ತಾ ಇದ್ದಾರೆ. ಈ ಮಗುವಿನ ಆಗಮನದಿಂದ ಅವರ ಬಾಳಿನಲ್ಲಿ ಹೆಚ್ಚಿನ ಬದಲಾವಣೆಗಳು ಆಗಿದ್ದು ಈ ಮಗು ಅವರ ಬಾಳಲ್ಲಿ ನಂದಾದೀಪ ಎಂದೇ ಹೇಳಬಹುದು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿ ದ್ದು ಜೂನಿಯರ್ ಸರ್ಜಾ ರವರು ತಮ್ಮ ತಂದೆಯ ಜೊತೆಗಿನ ಮೂಖ ಸಂಭಾಷಣೆಯ ರೀತಿಯಲ್ಲಿ ಮಾತನಾಡುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಹೌದು ಜೂನಿಯರ್ ಸರ್ಜಾ ತಮ್ಮ ತಂದೆಯ ಫೋ ಟೋದ ಮುಂದೆ ನಿಂತು ಅವರ ಆಶೀರ್ವಾದವನ್ನು ಪಡೆದು ಕೊಳ್ಳು ತ್ತಿದೆ ಹಾಗೆಯೇ ಅವರ ಹಸನ್ಮುಖ ವಾದಂತಹ ನಗುವನ್ನು ನೋ ಡು ತ್ತಿದೆ. ಹೀಗೆ ಈ ಮಗು ತನ್ನ ತಂದೆಯ ರೀತಿಯಲ್ಲಿ ಉತ್ತ ಮವಾ ದಂತಹ ವ್ಯಕ್ತಿಯಾಗಿ ರೂಪುಗೊಂಡು ಜನರ ಮನಸಿನಲ್ಲಿ ತನ್ನ ತಂದೆ ಯ ರೀತಿಯಲ್ಲಿ ಅಚ್ಚಳಿಯದೆ ಉಳಿಯಲಿ. ಚಿರಂಜೀವಿ ಸರ್ಜಾರ ಅವರಲ್ಲಿದ್ದ ಸ್ನೇಹಯುತ ನಡತೆ ಮತ್ತು ಪ್ರೀತಿ ಬರಿತ ಭಾವನೆ ಮಗು ವಿನಲ್ಲು ಬರಬೇಕು.