ಹಾಯ್ ಗೆಳೆಯರೇ ಜೀವನದಲ್ಲಿ ಏನೇ ಮಾಡಿದರೂ ಅದೃಷ್ಟ ಇಲ್ಲ ಸ್ವಲ್ಪ ಕಷ್ಟದಲ್ಲಿ ಇದ್ದೀವಿ. ಮೇಲಕ್ಕೂ ಬರೋದಿಕ್ಕೆ ಆಗ್ತಾಯಿಲ್ಲ ಸಿಂ ಪಲ್ ನೀವು ಬೆಳಿಗ್ಗೆ ಎದ್ದು ತಕ್ಷಣ ನಿಮ್ಮ ಹಸ್ತದಿಂದ ಈ ರೀತಿ ಮಾಡಿ ಯಾವ ರೀತಿ ಎಂದು ತಿಳಿಸಿಕೊಡುತ್ತೇನೆ ಬೆಳಗ್ಗೆ ಎದ್ದ ತಕ್ಷಣ 2 ಮೂ ಗಿನಲ್ಲಿ ಒಂದು ಮೂಗಿ ನಲ್ಲಿ ಉಸಿರು ತೆಗೆದುಕೊಂಡು ಉಸಿರಿನ ಇನ್ನೊಂದು ಮೂಗಿ ನಲ್ಲಿ ಬಿಡಿ ಪ್ರಾಣಯಾಮ ಮಾಡಿ ಮತ್ತು ಬೆಳಗೆ ದ್ದು ತಕ್ಷಣ ಭೂಮಿ ಯನ್ನು ಸ್ಪರ್ಶ ಮಾಡಿ ಭೂಮಿಯನ್ನು ಸ್ಪರ್ಶ ಮಾಡಿ ಕಣ್ಣಿಗೆ ಹೊತ್ತುಕೊಳ್ಳಿ, ತಂದೆ-ತಾಯಿಯರಿಗೆ ಪಾದಕ್ಕೆ ನಮ ಸ್ಕಾರ ಮಾಡಿಕೊಳ್ಳಿ ತುಂಬಾ ಚೇಂಜಸ್ ಆಗುತ್ತೆ ಈ ಅನುಭವ ಮಾ
ಡಿದವರಿಗೆ ಮಾತ್ರ ಗೊತ್ತಾಗುತ್ತೆ . ಇದು ಋಷಿಮುನಿಗಳು ಕೊಟ್ಟಿರು ವಂತಹ ರಹಸ್ಯ ಅವರು ಕೊಟ್ಟಿರುವಂತಹ ಯಾವುದು ರಹಸ್ಯಗಳು ಫೈಲ್ ಆಗಿಲ್ಲ ಆದರೆ ಕೆಲವು ಹೇಳುತ್ತಾರೆ ಇವತ್ತು ನನಗೆ ರಿಸಲ್ಟ್ ಬೇಕು ಅಂತ ದಯಮಾಡಿ ನೀವು ಮಾಡಬೇಡಿ ಮನಸ್ಸು ಚೆನ್ನಾಗಿ ರಬೇಕು ಮೊದಲು ನಮ್ಮ ಮನಸ್ಸಿಗೆ ಎಷ್ಟು ಪರಿ ಶುದ್ಧವಾಗಿರುತ್ತದೆ ಭಗವಂತನ ಅನುಗ್ರಹ ಆಗುತ್ತೆ. ಇದನ್ನ ಪ್ರತಿನಿತ್ಯ ಮಾಡಿಕೊಂಡು ಬನ್ನಿ ಕಂಡಿತ ಒಳ್ಳೆದಾಗುತ್ತೆ ಈ ಒಂದು ರಹಸ್ಯವನ್ನು ಹಲವಾರು ಮಾ ಹಿತಿಗಳನ್ನು ಈ ಮೇಲೆ ಕಾಣುವುದರ ಮೂಲಕ ತಿಳಿಸಿದ್ದಾರೆ ಬನ್ನಿ ಎಲ್ಲ ವೂ ಕೂಡ ತಿಳಿದುಕೊಂಡು ಪಾಲಿಸೋಣ ಧನ್ಯವಾದಗಳು.