ನಟಿ ಸುಧಾರಾಣಿ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾ ಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿ ದ್ದಾರೆ ಮತ್ತು ತೊಂಬತ್ತರ ದಶಕದಲ್ಲಿ ಒಳ್ಳೆಯ ಟಾಪ್ ನಟಿಯಾಗಿದ್ದರು ಮತ್ತು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಇಷ್ಟಪಡುತ್ತಾರೆ ಹಾಗೂ ಸುಧಾರಾಣಿ ಅವರ ನಟನೆ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಇದೀಗ ಇವರ ಮನೆ ಹೇಗಿದೆ ಮತ್ತು ಇವರ ಮಗಳ ಹೆಸರೇನು ಮತ್ತು ಇವರ ಗಂಡನ ಹೆಸರೇನು ಎಲ್ಲವನ್ನು ಕೂಡ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ನಟಿ ಸುಧಾರಾಣಿ ಅವರ ಗಂಡನ ಹೆಸರು ಗೋವರ್ಧನ್ ನಂತರ ಇವ ರ ಮಗಳ ಹೆಸರು ನಿಧಿ ಎಂದು ಇದೀಗ ಇವರು ಪದವಿ ವ್ಯಾಸಂ ಗವನ್ನು ಮಾಡುತ್ತಿದ್ದಾರೆ ಮತ್ತು ಇವರು ಕೂಡ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಹಾಗೂ ಚೆನ್ನಾಗಿ ಭರತನಾಟ್ಯವನ್ನು ಮಾಡುತ್ತಾರೆ ನಿಧಿ ಅವರು ಹಾಗೂ ಸುಧಾರಾಣಿ ಅವರ ಮನೆ ಇದೆ ನೋಡಿ ಎಷ್ಟು ಚೆನ್ನಾಗಿದೆ ಎಂದು ಹಾಗೂ ಮನೆಯನ್ನು ಕೂಡ ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಮತ್ತು ತುಂಬಾ ಚೆನ್ನಾಗಿ ಡೆಕೋರೇಟ್ ಕೂಡ ಮಾಡಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಸುಧಾ ರಾಣಿ ಅವರ ಮನೆ ಹೇಗಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ಸುಧಾರಾಣಿ ಅವರ ಅಭಿಮಾನಿ ಹಾಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ನಂತರ ಸುಧಾರಾಣಿ ಅವರ ಯಾವ ಚಿತ್ರ ನಿನಗೆ ತುಂಬಾ ಇಷ್ಟ ಅದನ್ನು ಕೂಡ ತಿಳಿಸಿ.