ಇತ್ತೀಚಿನ ದಿನಗಳಲ್ಲಿ ಬಂಜೆತನ ಎಂಬುದು ತುಂಬಾ ಮಹಿಳೆಯರಲ್ಲಿ ಕಾಡುವಂತಹ ಸಮಸ್ಯೆಯಾಗಿದೆ ಇದಕ್ಕೆ ಹಲವಾರು ಕಾರಣಗಳನ್ನು ನಾವು ನೋಡಬಹುದಾಗಿದೆ. ಇದಕ್ಕಾಗೆ ಒಂದು ಉತ್ತಮ ಮನೆಮ ದ್ದನ್ನು ತಿಳಿಸುತ್ತೇವೆ. ಎಳೆನೀರು ಮತ್ತು ತೆಂಗಿನ ಎಣ್ಣೆ ಹೌದು ಎಳನೀ ರನ್ನು ಪುರುಷರು ಸೇವನೆ ಮಾಡುವುದರಿಂದ ಅವರಲ್ಲಿ ಇರುವಂತ ಹವರಿಗೆ ಒಂದು ಸ್ಪರ್ಮ್ ಕೌಂಟ್ ಇದು ಹೆಚ್ಚಿಸುತ್ತದೆ. ಸ್ಪರ್ಮ್ ಕೌಂಟ್ ಕಡಿಮೆ ಇರುಔರು ಪ್ರತಿದಿನ ಎಳೆನೀರು ಸೇವನೆ ಮಾಡುವು ದರಿಂದ ಸ್ಪರ್ಮ್ ಇಂಕ್ರೀಜ್ ಮಾಡಿಕೊಳ್ಳಬಹುದು. ಪುರುಷರ ವೀರ್ಯದ ಚಲನಶೀಲತೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಉಪ ಯೋಗ. ಸ್ಪರ್ಮ್ ಡ್ಯಾಮೇಜ್ ಆಗಿರುವುದನ್ನು ಇದು ಸರಿ ಮಾಡು ತ್ತದೆ. ಮಹಿಳೆಯರು ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಅವರ ಪಿಎಚ್ ಲೆವೆಲ್ ಅನ್ನು ಮೈನ್ಟೈನ್ ಮಾಡುತ್ತದೆ.
ಯಾರಿಗೆಲ್ಲ UTI ಇನ್ಫೆಕ್ಷನ್ ಇರುತ್ತದೆ ಅಂಥವರು ಪ್ರತಿನಿತ್ಯ ಸೇವನೆ ಮಾಡುವುದರಿಂದ ಇನ್ಫೆಕ್ಷನ್ ಇಂದ ದೂರ ಇರಬಹುದು. ಹಾಗೆ ಇದು ನೈಸರ್ಗಿಕವಾಗಿ ಇಮ್ಯೂನಿಟಿ ಪವರ್ ಹೆಚ್ಚಿಸುತ್ತದೆ ಯಾವುದೇ ರೀತಿಯ ರೋಗಕ್ಕೆ ಒಳಗಾಗಬಾರದು ಎಂದರೆ ಇಮ್ಯೂನಿಟಿ ಇರಬೇಕು ಎಳನೀರು ಸೇವನೆಯಿಂದ ಹಾಗೆ ಯಾರೆಲ್ಲ ಮಹಿಳೆಯರಿಗೆ ಕಿಡ್ನಿ ಸ್ಟೋನ್ ಇರುತ್ತ ದೆ ಅಂತವರು ಪ್ರತಿನಿತ್ಯ ಎಳನೀರು ಸೇವನೆ ಮಾಡುವುದರಿಂದ ಒಳ್ಳೆ ಯ ರಿಸಲ್ಟ್ ಕೊಡುತ್ತದೆ. ಎಳೆನೀರಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಮಿನರಲ್ ಸಾಕಷ್ಟು ಇದ್ದು ಇದರ ಸೇವನೆಯು ಎಲ್ಲರಿಗೂ ಸಹ ಒಳ್ಳೆಯದು. ಈ ಎಳೆನೀರು ಮಹಿಳೆಯರಲ್ಲಿ ಪ್ರೆಗ್ನೆನ್ಸಿ ಪಾಸಿಟಿವ್ ಬರಲು ತುಂಬಾನೇ ಸಹಕಾರಿ ಎಂದು ಹೇಳಬಹುದಾಗಿದೆ. ಹಾಗಾದರೆ ಯಾರೆಲ್ಲ ಮಹಿಳೆ ಮತ್ತು ಪುರುಷರಿಗೆ ಮಗು ಪಡೆಯುವ ಆಸೆ ಇದೆಯೋ ಅವರು ಪ್ರತಿನಿತ್ಯ ಎಳನೀರನ್ನು ಸೇವೆನೆ ಮಾಡುತ್ತಾ ಬನ್ನಿ ಒಳ್ಳೆಯ ರಿಸಲ್ಟ್ ಕೊಡುತ್ತದೆ.