ಈ ತರಹ ಪೋಲಿಸರು ಇರ್ತಾರ ಬೈಕ್ ಸವಾರರು ಈ ಒಂದು ವಿಡಿಯೋ ಒಂದು ಸಲ ನೋಡಿಬಿಡಿ..ಪೈನ್ ಎಷ್ಟು ಸಾರ್.‌?

ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯ ಕೇಳಿದರೆ ನಿಮ ಗೆ ಒಂದು ಕ್ಷಣ ಶಾಕ್ ಆಗುತ್ತದೆ ಪೊಲೀಸರು ಈ ರೀತಿ ಇರು ತ್ತಾರ ಎಂಬ ಡೌಟ್ ಕೂಡ ಬರುತ್ತದೆ ಹಾಗಾದರೆ ಪೊಲೀಸರು ಏನು ಮಾ ಡಿದ್ದಾರೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಎಲ್ಲರ ಮನಸ್ಸಿನಲ್ಲಿ ಇರುವುದು ಇಷ್ಟ ಪೊಲೀಸರು ಎಂದರೆ ಭಯಪಡುತ್ತಾರೆ ಮತ್ತು ಅವರು ದುಡ್ಡನ್ನು ಕೇಳುತ್ತಾರೆ ಎಂದು ಎಲ್ಲರೂ ತಿಳಿದುಕೊಂಡಿದ್ದೀರಾ ಅದು ತಪ್ಪು ಕೆಲವರು ಮಾತ್ರ ಈ ರೀತಿ ಕೆಲಸಗ ಳನ್ನು ಮಾಡುತ್ತಿರುತ್ತಾರೆ ಆದರೆ ಈ ವ್ಯಕ್ತಿ ಏನು ಮಾಡಿದ್ದಾರೆ ಗೊತ್ತಾ ತಿಳಿದುಕೊಂಡರೆ ನಿಮಗೆ ಒಂದು ಕಡೆ ನಗುಬರುತ್ತದೆ ಇನ್ನೊಂದು ಕಡೆ ಎಷ್ಟು ಒಳ್ಳೆಯವರು ಎಂಬ ಮನೋಭಾವನೆ ಬರುತ್ತದೆ ಹಾಗಾದರೆ ಏನಿದು ವಿಷಯ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಒಬ್ಬ ವ್ಯಕ್ತಿ ನ್ಯಾಷನಲ್ ಹೈವೇ ರೋಡ್ ನಲ್ಲಿ ತುಂಬಾ ಸ್ಪೀಡಾಗಿ ಬೈಕ್ ರೈಡ್ ಮಾಡಿಕೊಂಡು ಬರುತ್ತಿರುತ್ತಾನೆ ತುಂಬಾ ಎಂಜಾಯ್ ಮಾಡಿ ಕೊಂಡು ಹಾಗೂ ಏರ್ ಫೋನ್ ಹಾಕಿ ಕೊಂಡು ನಂತರ ಮಧ್ಯದಲ್ಲಿ ಪೊಲೀಸರು ಇರುತ್ತಾರೆ ಗಾಡಿಯನ್ನು ನಿಲ್ಲಿಸಿ ಎಂದು ಹೇಳುತ್ತಾರೆ ತಕ್ಷಣ ಗಾಡಿಯನ್ನು ನಿಲ್ಲಿಸುತ್ತಾನೆ ಸರ್ ನನ್ನದು ತಪ್ಪಾಯಿತು ಎಷ್ಟು ದಂಡವ ನ್ನು ಕಟ್ಟಬೇಕು ಎಂದು ಕೇಳುತ್ತೇನೆ ಅದಕ್ಕೆ ಪೊಲೀಸರು ಏನು ಬೇಡ ಇನ್ನು ಮುಂದೆ ಈ ರೀತಿ ಮಾಡಬೇಡ ಎಂದು ಹೇಳಿ ಹೋಗುವಂತೆ ಆ ವ್ಯಕ್ತಿಗೆ ಹೇಳುತ್ತಾರೆ ನಂತರ ಆ ವ್ಯಕ್ತಿ ಹೀಗೆ ಹೇಳುತ್ತಾನೆ ನೀವು ಎಷ್ಟು ಒಳ್ಳೆಯವರು ಸರ್ ನಿಮ್ಮನ್ನು ದೇವರು ತುಂಬಾ ಚೆನ್ನಾಗಿ ಇಟ್ಟಿರಲಿ ಎಂದು ಹೇಳುತ್ತಾನೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನಿಮ್ಮ ಪ್ರಕಾರ ಪೊಲೀಸ್ ಮಾಡಿ ದ್ದು ಸರಿನಾ ತಪ್ಪಾ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.

See also  ಪೊರಕೆ ಗಂಡ ಮಕ್ಕಳು ಹಣ ಮನೆಯ ವಿಷಯದಲ್ಲಿ ಮರೆತು ಕೂಡ ಈ ಐದು ತಪ್ಪುಗಳನ್ನು ಮಾಡಬೇಡಿ ಇಲ್ಲವಾದರೆ ಮನೆ ಸರ್ವನಾಶ ಗ್ಯಾರಂಟಿ

[irp]


crossorigin="anonymous">