ಜುಲೈ 9 ಭಯಂಕರ ಆಷಾಢ ಅಮಾವಾಸ್ಯೆ..! ಈ 5 ರಾಶಿಯವರಿಗೆ ಗಂಡಾಂತರ ಕಟ್ಟಿಟ್ಟಬುತ್ತಿ ಎಚ್ಚರಿಕೆ..? ಈ ವಿಡಿಯೋ ನೋಡಿ.

ಹಾಯ್ ಗೆಳೆಯರೇ ಜುಲೈ 9 ಶುಕ್ರವಾರ ಬಹಳ ವಿಶೇಷವಾದ ದಿನ ಈ ವರ್ಷದ ಆಷಾಢ ಅಮಾವಾಸ್ಯೆ ಇಂದಿನಿಂದ ಮನೆಯಲ್ಲಿ ಮಹಾ ಲಕ್ಷ್ಮಿ ದೇವಿಯ ಈ ರೀತಿಯಾಗಿ ಆರಾಧನೆ ಮಾಡಿ ಖಂಡಿ ತವಾಗಲೂ ನಿಮ್ಮ ಜೀವನದಲ್ಲಿ ಯಶಸ್ವಿ ಕಾಣುತ್ತೀರಾ. ನಿಮ್ಮ ಮನೆಗೆ ಸಾಕಷ್ಟು ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ ಒಂದು ಆಷಾಢ ಅಮಾವಾಸ್ಯೆಯ ವಿಶೇಷತೆ ಏನು ಈ ಸಮಯದಲ್ಲಿ ಏನು ಮಾಡಬೇಕು ಇದರ ಜೊತೆಗೆ ಈ ದಿನದಿಂದ ಯಾವೆಲ್ಲ ರಾಶಿಚಕ್ರದಲ್ಲಿ ಏನೇನು ಬದಲಾವಣೆ ಉಂ ಟಾಗುತ್ತದೆ ಈ ಬಾರಿ ಅಮಾವಾಸ್ಯೆ ಪ್ರಯುಕ್ತ ಯಾವ ರಾಶಿಚಕ್ರದಲ್ಲಿ ಏನೇನಾಗುತ್ತದೆ ಇದರ ಬಗ್ಗೆ ಏನೇನು ಸಲಹೆ ಈ ವಿಶೇಷತೆ ಬಗ್ಗೆ ತಿಳಿಯೋಣ ಬನ್ನಿ. ಇಂದಿನ ದಿನವನ್ನು ವಿಶೇಷವಾಗಿ ಹಾಲಹರಣಿ ಅಮಾವಾಸ್ಯೆ ಎಂದು ಕರೆಯುತ್ತಾರೆ ಆಷಾಢ ಮಾಸದಲ್ಲಿ ಬಂದಿರುವಂ ತಹ ಈ ಅಮಾವಾಸ್ಯೆಯನ್ನು ಬಹಳ ವಿಶೇಷವಾಗಿ ಸಂಪ್ರದಾಯದಲ್ಲಿ

WhatsApp Group Join Now
Telegram Group Join Now

ಪೂಜಿಸುತ್ತಾರೆ. ಒಂದು ದಿನ ಸರಳವಾಗಿ ನಾವು ಹೇಳುವ ರೀತಿಯ ಲ್ಲಿ ಹೇಳುವ ಕ್ರಮಗಳನ್ನು ಅನುಸರಿಸಿ ಖಂಡಿತವಾಗಲೂ ಮನೆಯಲ್ಲಿ ಹೇಳಿಗೆ ಯನ್ನು ಕಾಣಬಹುದಾಗಿದೆ. ನಾವು ಹೇಳುವಂತಹ ಒಂದು ವಿಚಾರದಲ್ಲಿ ಬೆಳಿಗ್ಗೆ ಅಥವಾ ಸಂಜೆ ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ವಿಶೇಷವಾಗಿ ಮನೆಯಲ್ಲಿ ಒಂದು ದೀಪವನ್ನು ಬೆಳಗಿಸಿ ತುಂಬಾನೇ ಒಳ್ಳೆಯದು ವಿಶೇಷ ಈಶಾನ್ಯದಿಕ್ಕಿನಲ್ಲಿ ಹಸುವಿನ ತುಪ್ಪ ದಿಂದ ದೀಪವನ್ನು ಬೆಳಗಿಸುವುದು ತುಂಬಾನೆ ಒಳ್ಳೆಯದು. ಬನ್ನಿ ಮತ್ತಷ್ಟು ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

[irp]


crossorigin="anonymous">