ಮಂಜು ಪಾವಗಡ ಸಾಮಾನ್ಯವಾಗಿ ಈ ಒಂದು ಹೆಸರನ್ನು ನಾವು ಮೊಟ್ಟಮೊದಲ ಬಾರಿಗೆ ಮಜಾಭಾರತ ಕಾಮಿಡಿ ಶೋ ನಲ್ಲಿ ಕೇಳಿ ರುತ್ತೇವೆ. ಈ ಒಂದು ಶೋ ನಲ್ಲಿ ಕಾಮಿಡಿ ಆಕ್ಟರ್ ಅವರು ಮಂಜು ಪಾವಗಡ ಅವರು ಕಾಣಿಸಿಕೊಳ್ಳುತ್ತಾರೆ. ಈ ಶೋ ನಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹಾಗೂ ಉತ್ತಮ ಹೆಸರನ್ನು ಗಳಿಸುತ್ತಾರೆ ತದನಂತರ ಇವರಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಸಲು ಅವಕಾಶ ದೊರೆಯುತ್ತದೆ. ಈ ಒಂದು ಬಿಗ್ ಬಾಸ್ ಸೀಸನ್ ಎಂಟ ರಲ್ಲಿ ಹಾಸ್ಯ ಕಲಾವಿದನಾಗಿ ಆಯ್ಕೆ ಆದ ವ್ಯಕ್ತಿ ಅಂದರೆ ಅದು ಮಂ ಜು ಪಾವಗಡ. ಎಂಡರ್ ಎಂಟರ್ಟೈನ್ಮೆಂಟ್ ಕೊಡುವ ವಿಚಾರ ಬಂ ದರೆ ಇವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಮನೆಯಲ್ಲಿ ಇರುವಂತಹ ಎಲ್ಲ ಸ್ಪರ್ಧಿಗಳನ್ನು ಕೂಡ ನಕ್ಕು ನಗಿಸುವಂತಹ ಕಾಮಿ ಡಿಯನ್ನು ಇವರು ಮಾಡುತ್ತಾರೆ. ಇವರು ಕೇವಲ ಪ್ರಜ್ಞೆಯನ್ನು ಮಾತ್ರ ಇವರು ಹೊಂದಿಲ್ಲ ಟಾಸ್ಕ್ ನಾ ವಿಚಾರಕ್ಕೆ ಬಂದರೆ ಬಹುತೇಕ ಎಲ್ಲಾ ಟಾಸ್ಕ್ ಗಳನ್ನು ಕೂಡ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾರೆ.

ನಿಜ ಹೇಳಬೇಕು ಅಂದರೆ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಅವ ರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಅಂದರೇ ಅದು ಮಂಜು ಪಾವಗಡ ಅವರು ಅಂತನೇ ಹೇಳಬಹುದು. ಏಕೆಂದರೆ ಅರ ವಿಂದ್ ರವರಿಗೆ ಬಲಿಷ್ಠವಾದ ಪ್ರತಿಸ್ಪರ್ಧೆಯನ್ನು ಮಂಜು ಪಾವಗಡ ಅವರು ಮಾತ್ರ ನೀಡಲು ಸಾಧ್ಯವಾಗಿದೆ. ಇನ್ನೂ ಮಂಜು ಅವರು ತುಂಬಾನೇ ಬಡ ಕುಟುಂಬದಿಂದ ಬಂದವರು ಅವರು ತುಂಬಾ ಕಷ್ಟ ಪಟ್ಟು ಇಲ್ಲಿಯ ತನಕ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮಂಜು ಪಾವಗಡ ಅಥವಾ ಅರವಿಂದ್ ಇವರಿಬ್ಬರಲ್ಲಿ ಯಾರಾದರು ಒಬ್ಬರು ಗೆಲ್ಲಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಮಂಜು ಅವರು ಪಡೆದುಕೊಂಡಿದ್ದಾರೆ. ಇನ್ನು ಮಂಜು ಅವರ ಮನೆ ಹೇಗಿದೆ ಇವರ ಕುಟುಂಬದಲ್ಲಿ ಯಾರಲ್ಲ ಸದಸ್ಯರು ವಾಸಮಾಡುತ್ತಿದ್ದಾರೆ ಮುಂತಾದ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *