ನಟಿ ಶೃತಿಯವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಅನೇಕ ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಹಿರಿಯ ನಟಿ ಆಗಿದ್ದಾರೆ ಹಾಗೂ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಒಳ್ಳೆಯ ಟಾಪ್ ನಟಿ ಆಗಿದ್ದರು ನಟಿ ಶ್ರುತಿ ಅವರು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾತನಾ ಡಿಸುತ್ತಾರೆ ಇದೀಗ ಅವರ ಮಗಳ ಬಾಲ್ಯದ ವಿಡಿಯೋ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಇಲ್ಲಿ ನೋಡಿ ಸ್ನೇಹಿತರೆ ನಟಿ ಶ್ರುತಿ ಅವರು ಚಿಕ್ಕವಯಸ್ಸಿನಲ್ಲಿ ಯಾವ ರೀತಿ ಮಗಳನ್ನು ಘೋಷಣೆ ಮಾಡುತ್ತಿದ್ದರು ಮತ್ತು ಯಾವ ರೀತಿ ಮ ಗುವನ್ನು ಆಟವಾಡಿಸುತ್ತಿದ್ದರು ಹಾಗೂ ಯಾವ ರೀತಿ ನೋಡಿಕೊಳ್ಳು ತ್ತಿದ್ದರು ಎಂಬುದನ್ನು ನಿಮಗೆ ಅರ್ಥವಾಗುತ್ತದೆ ಹಾಗೂ ಇವರ ಮಗಳು ಕೂಡ ಇವಾಗ ದೊಡ್ಡವಳಾಗಿದ್ದಾಳೆ ಮತ್ತು ಇನ್ನೇನು ಚಿತ್ರದಲ್ಲಿ ನಟನೆ ಮಾಡಲು ಕೂಡ ಸಿದ್ಧರಾಗಿದ್ದಾರೆ ಹಾಗೂ ಸಂಗೀತವನ್ನು ಕೂಡ ತುಂಬಾ ಚೆನ್ನಾಗಿ ಹಾಡುತ್ತಾರೆ ನೀವು ಕೂಡ ಈ ವಿಡಿಯೋ ನೋಡಿದರೆ ಅರ್ಥ ವಾಗುತ್ತದೆ ಶೃತಿಯವರು ಮಗಳು ಬಾಲ್ಯದಲ್ಲಿ ಹೇಗಿದ್ದರೂ ಎಂಬುದು ನಮಗೆ ಅರ್ಥವಾಗುತ್ತದೆ ಹಾಗೂ ನೀವು ಕೂಡ ಶ್ರುತಿ ಅವರ ಅಭಿ ಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಾಗೂ ಶ್ರುತಿ ಅವರು ನಟನೆ ಮಾಡಿರುವಂತಹ ಯಾವ ಸಿನಿಮಾ ನಿಮಗೆ ಇಷ್ಟ ಅದನ್ನು ಕೂಡ ನಮಗೆ ತಿಳಿಸಿ.

By admin

Leave a Reply

Your email address will not be published. Required fields are marked *