ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂ ತಹ ಅಗ್ನಿಸಾಕ್ಷಿ ಎಂಬ ಸೀರಿಯಲ್ ನ ಮೂಲಕ ಸನ್ನಿಧಿ ಎಂದೆ ಜನರ ಮೆಚ್ಚುಗೆಯನ್ನು ಪಡೆದು ಕೊಂಡಂತಹ ವೈಷ್ಣವಿ ಗೌಡ ರವರು ತಮ್ಮ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಇವರು ಅಗ್ನಿಸಾಕ್ಷಿ ಸೀರಿಯಲ್ ಮಾತ್ರವಲ್ಲದೆ. ಗಿರಿಗಿಟ್ಲೇ ಎಂಬ ಸಿನಿಮಾವನ್ನು ಸಹ ಮಾಡಿದ್ದಾರೆ ವೈಷ್ಣವಿ ಗೌಡ ರವರು ಸಿನಿ ಮಾ, ಸೀರಿಯಲ್, ಮಾಡೆಲಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಷ್ಣವಿ ಗೌಡ ರವರು ಭಾಗವಹಿಸಿದ್ದು ಮೊದಲ ಇನಿಂಗ್ಸ್ ನಲ್ಲಿ ವೈಷ್ಣವಿ ಗೌಡ ರವರು ತುಂಬಾನೇ ಅದ್ಬುತವಾದ ಪ್ರದರ್ಶನ ಮಾಡಿಕೊಂಡು ಬಂದಿ ದ್ದಾರೆ. ಹಾಗೆಯೇ ಎರಡನೇ ಇನ್ನಿಂಗ್ಸ್ ನಲ್ಲಿ ಸಹ ಅವರಲ್ಲಿ ಯಾ ವುದೇ ತರಹದ ಬದಲಾವಣೆಗಳು ಕಾಣುತ್ತಿಲ್ಲ.

ವೈಷ್ಣವಿ ಗೌಡ ರವರು ಮೊದಲ ಇನಿಂಗ್ಸ್ ನಲ್ಲಿ ಹೇಗೆ ಇದ್ದರೂ ಎರ ಡನೇ ಇನ್ನಿಂಗ್ಸ್ ನಲ್ಲೂ ಸಹ ಹಾಗೆಯೇ ಮುಂದುವರಿಸಿಕೊಂಡು ಬಂ ದಿದ್ದಾರೆ. ಅವರು ಮನೆಯಲ್ಲಿ ಹೇಗಿರುತ್ತಾರೆ ಅದೇ ತರಹ ಬಿಗ್ ಬಾಸ್ ಮನೆಯಲ್ಲು ಕೂಡ ತಮ್ಮತನವನ್ನು ಬಿಟ್ಟುಕೊಡದೆ ಆಟವನ್ನು ಆಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್ ಗೆ ಬಂದ ನಂತರ ವೈಷ್ಣವಿ ಗೌಡರವರು ಇನ್ನೂ ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಇವರ ಫಾಲೋವರ್ಸ್ ಇನ್ನೂ ಕೂಡ ಜಾಸ್ತಿಯಾ ಗಿದ್ದಾರೆ ಇವರ ಗುಣ, ಸ್ವಭಾವ ಎಲ್ಲರಿಗೆ ತುಂಬಾ ಇಷ್ಟವಾಗುತ್ತಿದೆ. ವೈಷ್ಣವಿ ಗೌಡ ರವರ ಬಗ್ಗೆ ಇನ್ನೂ ತಿಳಿದುಕೊಳ್ಳಲು ಹಾಗೂ ಅವರ ಮನೆಯನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *