ನಮ್ಮ ಪ್ರಕೃತಿಯಲ್ಲಿ ಅನೇಕ ವಿಧವಾದ ಗಿಡ ಮೂಲಿಕೆಗಳನ್ನು ನಾವು ಕಾಣುತ್ತೇವೆ ಅದನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊ ಳ್ಳಬಹುದು ಅನೇಕ ಗಿಡಮೂಲಿಕೆಗಳು ನಮ್ಮ ಜೀವನದಲ್ಲಿ ಬಹಳಷ್ಟು ಉತ್ತಮವಾದಂತಹ ಕೆಲಸವನ್ನು ಮಾಡುತ್ತವೆ. ಶತಾವರಿ ಬೇರು ಇದೇ ಹೇಳುವ ರೀತಿಯಲ್ಲಿ 100 ರೋಗಗಳಿಗೆ ರಾಮಬಾಣ ಹೌದು ಇದು ಪ್ರಮುಖವಾಗಿ ಮಹಿಳೆಯರಿಗೆ ತುಂಬಾ ಉಪಯುಕ್ತ ಮಹಿಳೆಯರಿಗೆ ಗರ್ಭಕೋಶದಲ್ಲಿ ಗಂಟುಗಳು ಇದ್ದರೆ ಅದನ್ನು ಹೋಗಲಾಡಿಸಲು ಪಿಸಿಒಡಿ ಪ್ರಾಬ್ಲಮ್, ಪಿರಿಯಡ್ ಸಮಸ್ಯೆಗಳಿದ್ದರೆ ಇದು ಗುಣಪಡಿ ಸುತ್ತದೆ. ಹಾರ್ಮೋನ್ ಇಂಬ್ಯಾಲೆನ್ಸ್ ಕಡಿಮೆಮಾಡುತ್ತದೆ ಕ್ಯಾನ್ಸರ್ ತಡೆಗಟ್ಟುವಲ್ಲಿ ತುಂಬಾ ಉತ್ತಮವಾದಂತಹ ಕೆಲಸವನ್ನು ಮಾಡುತ್ತದೆ. ಅಶ್ವಗಂಧವನ್ನು ಕಿಂಗ್ ಹರ್ಬ್ಸ್ ಅಂತ ಕರೆದರೆ ಶತಾಯಿಸಿ ಬೇರನ್ನು ಕ್ವೀನ್ ಆಫ್ ಹರ್ಬ್ಸ್ ಎಂದು ಕರೆಯುತ್ತಾರೆ ನಿಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡಲು ಇದು ರಾಮಬಾಣ.

ಹೆಣ್ಣುಮಕ್ಕಳು ಈ ಶತಾವರಿ ಬೇರನ್ನು ತೆಗೆದುಕೊಂಡು ಬಂದು ಇದನ್ನು ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು 1 ಲೋಟ ಹಾಲಿಗೆ ಕಾಲು ಚಮಚ ಶತಾವರಿ ಪುಡಿಯನ್ನು ಹಾಕಿ ನಂತರ ಒಂದು ಕುದಿ ಬಂದ ನಂತರ ಶೋಧಿಸಿ ಕುಡಿಯಬೇಕು ಇದರಿಂದ ನಿಮ್ಮ ವಜೈನಲ್ ಪ್ರಾಬ್ಲಂ, ಯುರಿನ್ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ ಯಾರಿಗೆಲ್ಲ ಆಗಾಗ ಅಬಾಶನ್ ಆಗುತ್ತಿರುತ್ತದೆ ಹಾಗೆ ಮಗುವನ್ನು ಪಡೆಯುವ ನಿರೀಕ್ಷೆಯ ಲ್ಲಿರುತ್ತಾರೆ ಅಂತವರಿಗೆ ಇದು ರಾಮಬಾಣ ಎಂದು ಹೇಳಬಹುದು ಇದು ಎಗ್ ಕೌಟ್ ಜಾಸ್ತಿ ಮಾಡುತ್ತದೆ. ಮಹಿಳೆಯರಲ್ಲಿ ಯಾವುದೇ ರೀತಿಯ ತೊಂದರೆಗಳು ಇದ್ದರೂ ಸಹ ನಿಮಗೆ ರಾಮಬಾಣ ರೀತಿಯ ಲ್ಲಿ ಕೆಲಸ ಮಾಡುತ್ತದೆ. ಈ ಶತಾವರಿ ಬೇರು ಅನೇಕ ಪ್ರಯೋಜನಗ ಳನ್ನು ಹೊಂದಿದ್ದು ಇದನ್ನು ನಿಯಮಿತವಾಗಿ ಸೇವಿಸುತ್ತಾರೋ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.

By admin

Leave a Reply

Your email address will not be published. Required fields are marked *