ಈ ತುಲಾ ರಾಶಿಯವರಿಗೆ ಒಳ್ಳೆಯ ಗ್ರಹ ಫಲಗಳು ಇದೆ ಹಾಗೂ ಎರಡು ಗ್ರಹಗಳ ಬಲ ಇದೆ ಅಂದರೆ ಯಾವುದು ಆಗಸ್ಟ್ 16ನೇ ತಾರೀಕು ಸಿಂಹ ರಾಶಿಯವರಿಗೆ ಬಂದಾಗ ಲಾಭಾಧಿಪತಿ ರವಿ ಬಲ ಇದೆ. ಆಗಸ್ಟ್ ಒಂದನೇ ತಾರೀಕಿನಿಂದ ಕೊನೆವರೆಗೂ ಲಾಭ ಸ್ಥಾ ನದಲ್ಲಿ ಕೂಡ ಇರುತ್ತಾರೆ. ಎರಡು ಗ್ರಹಗಳು ಒಂದು ಆಗಸ್ಟ್ ತಿಂಗ ಳಲ್ಲಿ ಲಾಭಯೋಗ ಯಾವ ಯಾವ ರೀತಿಯಲ್ಲಿ ಒಳ್ಳೆಯದಾಗುತ್ತೆ ಎಂಬುದನ್ನು ತಿಳಿಯೋಣ ಕುಜ ನಿಮಗೆ ಧನಕಾರಕ ಧನ ಅಧಿಪತಿ ಕುಜ ಆದ್ದರಿಂದ ಏನಾಗುತ್ತದೆಯೆಂದರೆ ತುಲಾ ರಾಶಿ ಆರ್ಥಿಕ ವಾದಂತಹ ಲಾಭ ಉಂಟಾಗುತ್ತದೆ , ನೀವೊಂದು ಬಿಜಿನೆಸ್ ಮಾಡುತ್ತಿರುವಂತಹ ಅವರಿಗೆ ಅರ್ಧಾಷ್ಟಮ ಶನಿ ಇದ್ದರೂ ಕೂಡ ಎಲ್ಲೋ ಒಂದು ಕಡೆ ಅವರನ್ನು ಗೃಹ ದಿಂದಲೇ ಒಳ್ಳೇದಾಗುತ್ತೆ

ಚೆನ್ನಾಗಿ ಇರುವಂತಹ ಅದನ್ನ ಲಾಭವನ್ನು ಕಾಣಬಹುದು. ತುಲಾ ರಾಶಿಯವರಿಗೆ ಎಲ್ಲಾ ಆರ್ಥಿಕ ಭಾದೆಗಳು ನಿವಾರಣೆಯಾಗಬೇಕು ಎಂದರೆ ದೇವತಾರಾಧನೆ ಮಾಡಬೇಕು , ಸಾಲ ಎಲ್ಲವೂ ತಿರಬೇ ಕು,ದುಡ್ಡು ಬರುವಂತಿದ್ದರೆ ನಿರ್ವಿಘ್ನವಾಗಿ ಬರಬೇಕು ಲೋನ್ ಎಲ್ಲವೂ ಕೂಡ ಹಂತಹಂತವಾಗಿ ತಿಳಿಸುತ್ತ ಬರಬೇಕು. ಎಲ್ಲ ರೀತಿಯಿಂದಲೂ ಒಳ್ಳೆಯದಾಗಬೇಕು ಎಂದರೆ ಲಕ್ಷ್ಮಿ ಹೃದಯ ನಾರಾಯಣ ಹೋಮ ಮಾಡಿ , ಲಕ್ಷ್ಮಿ ಚರಣ ಪಾದುಕಾ ಎಂದು ಆರಾಧನೆ ಮಾಡಿ ಅವತ್ತು ಕಾರ್ಯಕ್ರಮಗಳನ್ನು ಎಲ್ಲ ಮಾಡಿ ಹಂತಹಂತವಾಗಿ ಎಲ್ಲವೂ ಶುಭ ವಾಗುತ್ತದೆ ಲಕ್ಷ್ಮೀನಾರಾಯಣ ರನ್ನ ಯಾರು ಭಕ್ತಿಭಾವದಿಂದ ಪೂಜೆ ಮಾಡಿದರೆ ಅವರಿಗೆ ಬಡತನ ಅನ್ನೋದಿಲ್ಲ. ಬನ್ನಿ ಇದರ ಬಗ್ಗೆ ಮತ್ತ ಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *