ಡೊಲೊ 650 ಅಕ್ಕ ಯೂ ಟರ್ನ್ ಅಂದು ಟ್ರೋಲ್ ಬೇಡ ಅಂದವರು ಇವತ್ತು ಏನ್ ಹೇಳಿದ್ದಾರೆ ನೋಡಿ,ಅಂದು-ಇಂದು ಯಾಕೆ ಈ ಮಾತು..ನೋಡಿ..! - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ನಾವೇನು ಕಷ್ಟಗಳನ್ನು ಹೇಳುತ್ತೇವೆ ನೀವು ಟ್ರೋಲರ್ಸ್ ಗಳು ನೀವು ಅದನ್ನು ಒಂತರ ತಮಾಷೆ ರೀತಿಲಿ ತೆಗೆದುಕೊಂಡು ಹೋಗ್ತಾ ಇದ್ದೀರಾ ನಿಮ್ಮಿಂದ ತೊಂದರೆ ಆಗ್ತಿದೆ ನಮಗೆ ಯಾವುದೇ ರೀತಿ ಲಾಭ ಆಗ್ತಿಲ್ಲ. ನಮ್ಮ ಕಷ್ಟವನ್ನು ನೀವು ನಮ್ಮಿಂದ ನೀವು ತಿಳಿಯಿರಿ ನಮ್ಮ ಹಿಂದೆ ಬಂದು ನೋಡಿ ನಮ್ಮಂತಹ ನೂರಾರು ಜನ ಸಾವಿರ ಜನ ಕಷ್ಟದಲ್ಲಿ ದ್ದಾರೆ. ರಹಸ್ಯವಾಗಿ ಮಾಡಿ ನಿಮ್ಮ ಹೆಸರು ಗೋಸ್ಕರ ಈ ರೀತಿ ಮಾ ಡೋದು ಸರಿಯಲ್ಲ ಅಂತ ಹೇಳಿದ ಹುಡುಗಿ. ಮೊದಲಿಗೆ ಎಲ್ಲಾ ಟ್ರೋ ಲರ್ಸ್ ಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಇದರಲ್ಲಿ ಎರಡು

ಇದ್ದರೆ ಇದ್ದರೆ ಒಳ್ಳೆಯವರಿಗೆ ನಾವು ಗೌರವಿಸುತ್ತೇವೆ ನೀವು ಇದನ್ನು ಮಾಡುವುದರಿಂದ ಜನರಿಗೆ ತಲುಪಿ ಖಂಡಿತ ನಮ್ಮನ್ನು ಗುರುತಿಸುತ್ತಿದ್ದಾ ರೆ. ನಾನು ಎಲ್ಲಾ ಟ್ರೋಲರ್ಸ್ ಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಒಳ್ಳೆ ಬಂದರೆ ಒಳ್ಳೇದ್ ಮಾಡಿ ಕೆಟ್ಟದ ಕೆಟ್ಟದ ಮಾಡಿ ಎರಡು ಮಿಕ್ಸ್ ಮಾಡಿದೆ ಬೇರೆಯಾಗುತ್ತದೆ ದಯಮಾಡಿ ಎಲ್ಲಾ ಟ್ರೋಲರ್ಸ್ ಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಏನ್ರೀ ಈ ರೀತಿಯಾಗಿ ಹೇಳಿ ಬಿಟ್ಟಂ ತಹ ಟ್ರೋಲ್ ಹುಡುಗಿ ಬನ್ನಿ ಸ್ವತಹ ನೀವು ಕಣ್ಣಾರೆ ಈ ವಿಡಿಯೋದ ಮೂಲಕ ತಿಳಿಯಿರಿ ಅವರು ಏನು ಹೇಳಿದ್ದಾರೆ ನೀವೇ ನೋಡಿ ಧನ್ಯ ವಾದಗಳು.

By admin

Leave a Reply

Your email address will not be published. Required fields are marked *