ಇದೀಗ ನಟಿ ಶಕೀಲಾ ಅವರು ಮಾಡಿರುವಂತಹ ತಿಂಡಿ ತುಂಬಾ ಚೆನ್ನಾ ಗಿದೆ ಎಲ್ಲರೂ ಕೂಡ ಈ ತಿಂಡಿಯನ್ನು ತಿಂದು ತುಂಬಾ ಚೆನ್ನಾಗಿದೆ
ಮೇಡಂ ಎಂದು ಹೇಳುತ್ತಿದ್ದಾರೆ ಹಾಗೂ ಅತಿಬೇಗನೆ ಕೂಡ ಮಾಡಬ ಹುದು ಮತ್ತು ತುಂಬಾ ಸುಲಭ ಕೂಡ ಸಾಯಂಕಾಲದಲ್ಲಿ ತಿನ್ನಲು ತುಂ ಬಾ ಚೆನ್ನಾಗಿರುತ್ತದೆ kfc ಚಿಕನ್ ತಿಂದಂತೆ ಅನಿಸುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಬೇಕಾಗಿರುವಂತಹ ಸಾಮಗ್ರಿಗಳು ಬದನೆಕಾಯಿ ನಂತರ ಎಣ್ಣೆ ಉಪ್ಪು ಹಾಗೂ ಅಕ್ಕಿ ಹಿಟ್ಟು ಮೈದಾ ಹಿಟ್ಟು ಮತ್ತು ಕಾನ್ಫ್ಲೋರ್ ಮತ್ತು ಪೆಪ್ಪರ್ ಪೌಡರ್ ಹಾಗೂ ಬ್ರೆಡ್ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಸ್ನೇಹಿತರೆ ಬದನೆಕಾಯಿಯನ್ನು ತೆಗೆದುಕೊಂಡು ಕತ್ತರಿಸಿಕೊಳ್ಳ ಬೇಕು ವೃತ್ತಾಕಾರದಲ್ಲಿ ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು ನಂತರ ಸ್ವಲ್ಪ ಅಕ್ಕಿ ಹಿಟ್ಟು ಮತ್ತು ಕಾನ್ಫ್ಲೋರ್ ಹಾಗೂ ಎಣ್ಣೆ ಮತ್ತು ಉಪ್ಪು ಹಾಗೂ ಪೆಪ್ಪರ್ ಪೌಡರ್ ಎಲ್ಲವನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು ನಂತರ ಸ್ನೇಹಿತರೆ ಬ್ರೆಡ್ಡನ್ನು ತೆಗೆದು ಕೊಂಡು ಪುಡಿ ಮಾಡಿಕೊಳ್ಳಬೇಕು ನಂತರ ಬದನೆಕಾಯಿ ಅನ್ನು ತೆಗೆದುಕೊಂಡು ಈ ಮಿಶ್ರಣದ ಒಳಗಡ ಮಿಕ್ಸ್ ಮಾಡಬೇಕು ನಂತರ ಒಲೆಯ ಮೇಲೆ ಒಂದು ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ ನಂತರ ಅದನ್ನು ಇದರ ಒಳಗಡೆ ಹಾಕಿ ಬೇಯಿಸಬೇಕು ಇದೀಗ ರುಚಿಕರವಾದ ಅಂತಹ ಸ್ನ್ಯಾಕ್ಸ್ ತಿಂಡಿ ರೆಡಿಯಾಗಿದೆ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿನೋಡಿ ಹೇಗಿತ್ತು ಎಂದು ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.