ಭಾರತದ ಶ್ರೀಮಂತ ಮನೆತನದ ನೀತು ಅಂಬಾನಿ ಅವರ ಜೀವನಶೈಲಿ ಹೇಗಿದೆ ಗೊತ್ತಾ..?

ಭಾರತದ ಶ್ರೀಮಂತ ಮನೆತನದ ನೀತು ಅಂಬಾನಿ ಅವರ ಜೀವನಶೈಲಿ ಹೇಗಿದೆ ಗೊತ್ತಾ..?

WhatsApp Group Join Now
Telegram Group Join Now

ರಿಲಯನ್ಸ್ ಕಂಪನಿ ಮಾಲೀಕರು ಆದಂತಹ ಮುಖೇಶ್ ಅಂಬಾನಿಯವರ ಸದ್ಯಕ್ಕೆ ಭಾರತದ ಅತಿ ದೊಡ್ಡ ಶ್ರೀಮಂತರಲ್ಲಿ ಇವರು ಒಬ್ಬರು ಎಂಬ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಇವರ ಒಟ್ಟಾರೆ ಆಸ್ತಿಯ ಮೊತ್ತ ಸುಮಾರು 90 ಮಿಲಿಯನ್ ಗೂ ಹೆಚ್ಚು ಎಂದು ಹೇಳಲಾಗುತ್ತದೆ. ಇಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ಮುಖೇಶ್ ಅಂಬಾನಿಯವರ ತುಂಬಾನೇ ಸರಳವಾಗಿ ಜೀವಿಸುತ್ತಾರೆ. ಮೊದಲಿನಿಂದಲೂ ಕೂಡ ಇವರು ತುಂಬಾ ಸರಳವಾಗಿ ಜೀವನ ನಡೆಸುತ್ತಾರೆ. ಆದರೆ ಮುಖೇಶ್ ಅಂಬಾನಿಯವರ ಧರ್ಮಪತ್ನಿ ನೀತು ಅಂಬಾನಿ ಅವರ ಜೀವನ ಶೈಲಿಯನ್ನು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು. ಮೂರು ಲಕ್ಷದ ಚಾಂಪಿಯನ್ ಬಾಟಲ್ ಅನ್ನು ಓಪನ್ ಮಾಡುವುದರಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಸೀರೆ ಉಡುವ ತನಕ ಇವರು ದುಬಾರಿ ವೆಚ್ಚವನ್ನೂ ಮಾಡುವುದನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ.

ಇನ್ನೂ ಸಾಮಾನ್ಯವಾಗಿ ಸರಳವಾಗಿ ಹೇಳಬೇಕೆಂದರೆ ನೀತು ಅಂಬಾನಿ ಅವರು ಪ್ರತಿನಿತ್ಯ ಮಾಡುವಂತಹ ಖರ್ಚನ್ನು ಕೇಳಿದರೆ ಜನಸಾಮಾನ್ಯರ ಎದೆಯ ಒಡೆದು ಹೋಗಬಹುದು ಅಷ್ಟು ಲಕ್ಷ ರೂಪಾಯಿಗಳನ್ನು ಇವರು ಖರ್ಚು ಮಾಡುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನೂ ನೀತು ಅಂಬಾನಿ ಅವರ ಜೀವನ ಶೈಲಿಯನ್ನು ನೋಡುವುದಕ್ಕಿಂತ ಮುಂಚೆ ಅವರ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ನೀತು ಅಂಬಾನಿ ಅವರು ಅಂಬಾನಿ ಕುಟುಂಬಕ್ಕೆ ಸೊಸೆಯಾಗಿ ಬರುವುದಕ್ಕಿಂತ ಮುಂಚೆ ಅವರು ಆಗರ್ಭ ಶ್ರೀಮಂತರಾಗಿರಲಿಲ್ಲ. ಈ ರೀತಿ ಹೇಳಿದ ಮಾತ್ರಕ್ಕೆ ನೀತು ಅಂಬಾನಿ ಅವರು ಬಡವರು ಏನು ಅಲ್ಲ ಆದರೆ ಅವರು ಸುಖವಾದ ಜೀವನವನ್ನು ನಡೆಸುವುದಕ್ಕೆ ಎಷ್ಟು ಪ್ರಮಾಣದ ಆಸ್ತಿ ಬೇಕಿತ್ತು ಅಷ್ಟು ಆಸ್ತಿಯನ್ನು ಹೊಂದಿದಂತಹ ವ್ಯಕ್ತಿ ನೀತು ಅಂಬಾನಿ ಅವರು ಆಗಿದ್ದರು.



crossorigin="anonymous">