ಮನೆಯ ಮುಖ್ಯದ್ವಾರ ಈ ದಿಕ್ಕಿನಲ್ಲಿ ಇದ್ದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಮನೆಯ ಮುಖ್ಯದ್ವಾರ ಸರಿಯಾದ ದಿಕ್ಕಿನಲ್ಲಿ ಇರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ಕುಟುಂಬಕ್ಕೆ ಕೇವಲ ಮುಖ್ಯದ್ವಾರ ಮಾತ್ರವಲ್ಲದೆ ಶಕ್ತಿಯನ್ನು ತರುತ್ತದೆ ಮುಖ್ಯದ್ವಾರ ಒಂದು ಪರಿವರ್ತನೆ ಮಾಧ್ಯಮ ಅಂತನೇ ಹೇಳಬಹುದು. ಮನೆಯ ಮುಖ್ಯದ್ವಾರದಿಂದ ನಾವು ಹೊರ ಪ್ರಪಂಚವನ್ನು ಪ್ರವೇಶ ಮಾಡುತ್ತೇವೆ. ಇದು ಸಂತೋಷ ಮತ್ತು ಅದೃಷ್ಟವನ್ನು ಮನೆಗೆ ಪ್ರವೇಶ ಮಾಡುವಂತಹ ಸ್ಥಾನವಾಗಿದೆ ಈ ಒಂದು ಕಾರಣಕ್ಕಾಗಿ ಮನೆಯ ಮುಖ್ಯದ್ವಾರವು ತುಂಬಾನೇ ಪ್ರಾಮುಖ್ಯತೆಯನ್ನು ಪಡೆದಿದೆ. ಆರೋಗ್ಯ ಸಂಪತ್ತು ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಕಾಸ್ಮಿಕ್ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತದೆ. ಇದಲ್ಲದೆ ಮುಖ್ಯ ಬಾಗಿಲು ಮನೆಯ ಆಕರ್ಷಣೆಯನ್ನು ಕೂಡ ಸೃಷ್ಟಿ ಮಾಡುತ್ತದೆ.
ಆದರೆ ಈ ಮನೆಯ ಮುಖ್ಯದ್ವಾರ ಯಾವ ದಿಕ್ಕಿನಲ್ಲಿ ಇರಬೇಕು ಹಾಗೂ ಈ ಮುಖ್ಯದ್ವಾರಕ್ಕೆ ಬಳಸಲಾಗುವ ವಸ್ತುಗಳು ಯಾವುದು ಆಗಿರಬೇಕು ಈ ಮುಖ್ಯದ್ವಾರದ ವಾಸ್ತುವಿಗೆ ಏನು ಮಾಡಬೇಕು. ಮುಖ್ಯದ್ವಾರವನ್ನು ಸೃಷ್ಟಿಸುವುದಕ್ಕೆ ಉತ್ತಮ ಸ್ಥಾನಮಾನಗಳು ಯಾವುದು ಮುಖ್ಯದ್ವಾರಕ್ಕೆ ಸಂಬಂಧಪಟ್ಟಂತಹ ನಾನಾ ರೀತಿಯಾದಂತಹ ಅನುಮಾನಗಳನ್ನು ಪರಿಹರಿಸುವಂತಹ ಕಾರ್ಯವನ್ನು ಇಂದು ಈ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ. ಮೊದಲನೇದಾಗಿ ಮುಖ್ಯದ್ವಾರವು ಯಾವಾಗಲೂ ಉತ್ತರ, ಈಶಾನ್ಯ, ಪೂರ್ವ, ಅಥವಾ ಪಶ್ಚಿಮಕ್ಕೆ ಇರಬೇಕು ಈ ನಿದರ್ಶನಗಳನ್ನು ಶುಭ ಅಂತ ಪರಿಗಣಿಸಲಾಗುತ್ತದೆ. ದಕ್ಷಿಣ, ನೈಋತ್ಯ, ವಾಯುವ್ಯ ಅಥವಾ ಆಗ್ನೇಯ ಈ ದಿಕ್ಕುಗಳಲ್ಲಿ ಈ ದಿಕ್ಕುಗಳಲ್ಲಿ ಮುಖ್ಯ ದ್ವಾರ ಇರುವುದನ್ನು ತಪ್ಪಿಸಬೇಕು. ಈ ದಿಕ್ಕಿನಲ್ಲಿ ಒಂದು ಬಾಗಿಲು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇದ್ದರೆ…
ಮನೆಯ ಮುಖ್ಯದ್ವಾರ ಈ ದಿಕ್ಕಿಗೆ ಇದ್ದರೆ ನೀವು ಶ್ರೀಮಂತರಾಗುವುದು ಖಚಿತ,ಹಣ ವೃದ್ದಿಯಾಗುತ್ತದೆ ಕಾರ್ಯ ಜಯ
Interesting vishya
[irp]