ಸಿಂಹ ರಾಶಿ‌ 2022 ಜನವರಿ ತಿಂಗಳು ಈ 5 ತಪ್ಪುಗಳನ್ನು ಮಾತ್ರ ಕಡ್ಡಾಯಾಗಿ ಮಾಡಲೆಬೇಡಿ ಯಾಕೆ ಗೊತ್ತಾ ?.

2022 ಜನವರಿ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಕಾಡಲಿದೆ 5 ಗಂಡಾಂತರ ಇಂದೇ ಎಚ್ಚೆತ್ತುಕೊಳ್ಳಿ…2022 ಜನವರಿ ತಿಂಗಳಿನಿಂದ ಸಿಂಹ ರಾಶಿಯವರಿಗೆ 5 ಎಚ್ಚರಿಕೆಯನ್ನು ನೀಡಲಾಗುತ್ತಿದೆ ತಪ್ಪದೇ ಈ ಒಂದು ವಿಚಾರವನ್ನು ಸಿಂಹ ರಾಶಿಯವರು ತಿಳಿದುಕೊಳ್ಳಿ. ಜನವರಿ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ರಾಹುವಿನ ಪ್ರಭಾವ ಹೆಚ್ಚಾಗಲಿದೆ. ಈ ಒಂದು ಕಾರಣದಿಂದಾಗಿ ನೀವು ಉದ್ಯೋಗ ಮಾಡುವಂತಹ ಸ್ಥಳದಲ್ಲಿ ನಿಮಗೆ ಸಿಗಬೇಕಾದಂತಹ ಸ್ಥಾನಮಾನ ಗೌರವ ಸಿಗದೇ ಹೋದಂತೆ ಆಗುತ್ತದೆ. ಶತ್ರು ಬಾದೆಗಳು ಹೆಚ್ಚಾಗುತ್ತಾರೆ ಅಂದರೆ ನಿಮಗೆ ಉದ್ಯೋಗ ಮಾಡುವಂತಹ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು ಅಥವಾ ನಿಮಗೆ ಬಡ್ತಿ ಪ್ರಮೋಷನ್ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುವಂತಹ ಸನ್ನಿವೇಶಗಳು ಎದುರಾಗಬಹುದು. ಅಲ್ಲದೆ ನೀವು ಟ್ರಾನ್ಸ್ಫರ್ ಗೆ ಏನಾದರೂ ಅಪ್ಲೈ ಮಾಡಿದ್ದರೆ ಅದಕ್ಕೆ ಕೆಡಕು ಉಂಟಾಗುವಂತಹ ಲಕ್ಷಣಗಳು ಕಂಡು ಬರುತ್ತದೆ. ಇನ್ನು ನೀವು ಯಾವುದಾದರೂ ಒಂದು ಫೈಲ್ ಅನ್ನು ನಿಮ್ಮ ಉನ್ನತ ಅಧಿಕಾರಿಗಳಿಗೆ ತಲುಪಿಸಬೇಕು ಅಂತ ಅಂದುಕೊಂಡಿದ್ದರೆ ಅವುಗಳಿಗೂ ಕೂಡ ಅಡೆತಡೆ ಉಂಟಾಗಬಹುದು.

ಈ ಕುತಂತ್ರಕ್ಕೆ ನೀವು ಬಲಿಯಾಗುತ್ತಿರ ಅಂತ ಹೇಳಬಹುದು ನೀವು ಅಂದುಕೊಂಡ ಮಾದರಿಯಲ್ಲಿ ಯಾವ ಕೆಲಸ ಕಾರ್ಯಗಳು ಕೂಡ ನಡೆಯುವುದಿಲ್ಲ. ನೀವು ನಿಮ್ಮ ಆಫೀಸ್ ನಲ್ಲಿ ಅಥವಾ ನೀವು ಕೈಗೊಂಡಂತಹ ಉದ್ಯೋಗದಲ್ಲಿ ಬಹಳ ಶ್ರಮ ವಹಿಸಿ ಕೆಲಸ ಮಾಡಿದರು ಕೂಡ ಅದರಿಂದ ಪ್ರತಿಫಲ ದೊರೆಯುವಂತಹ ಲಕ್ಷಣಗಳು ತುಂಬಾನೇ ಕಡಿಮೆ ಇದೆ. ಅಷ್ಟೇ ಅಲ್ಲದೆ ನಿಮ್ಮ ಉನ್ನತ ಅಧಿಕಾರಿಗಳು ನಿಮಗೆ ಪ್ರಶಂಸೆಯನ್ನು ತೋರಿಸಲು ಮುಂದಾದರು ಕೂಡ ಕೆಲವು ಹಿತ ಶತ್ರುಗಳಿಂದ ಅವುಗಳು ನಿಮಗೆ ತಲುಪದೇ ಇರಬಹುದು‌. ಕೇವಲ ಉದ್ಯೋಗದಲ್ಲಿ ಮಾತ್ರವಲ್ಲದೆ ನೀವೇನಾದರೂ ವ್ಯಾಪಾರಸ್ಥರು ಆಗಿದ್ದರೆ ನಿಮಗೆ ವ್ಯಾಪಾರ ಸ್ಥಳದಲ್ಲೂ ಕೂಡ ಕಿರಿಕಿರಿಯ ಉಂಟಾಗುವಂತಹ ಪರಿಸ್ಥಿತಿಗಳು ಒದಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ರಾಹು ನಿಮಗೆ ಜನವರಿ ತಿಂಗಳಿನಲ್ಲಿ ಬಹಳಷ್ಟು ಕಾಡಲಿದೆ ಅಂತ ಹೇಳಬಹುದು.

See also  ಹೊಸ ವರ್ಷ ಭವಿಷ್ಯ 2025 ಈ 5 ರಾಶಿಯವರಿಗೆ ರಾಜಯೋಗ ಈ ನಾಲ್ಕು ರಾಶಿಗೆ ಒಳ್ಳೆಯ ಯೋಗ ಆದರೆ..?

WhatsApp Group Join Now
Telegram Group Join Now
[irp]