ಅಪ್ಪು ಬಗ್ಗೆ ಅನುಶ್ರೀ ಆಡಿದ ಮಾತು ಕೇಳಿ ಭಾವುಕರಾದ ಅಶ್ವಿನಿ ಪುನೀತ್…ಆ ಒಂದು ಕ್ಷಣ ಏನಾಯ್ತು ನೋಡಿ ಈ ವಿಡಿಯೋ..!

ಅಪ್ಪು ಬಗ್ಗೆ ಅನುಶ್ರೀ ಆಡಿದ ಮಾತನ್ನು ಕೇಳಿ ಭಾವುಕರಾದ ಅಶ್ವಿನಿ ಪುನೀತ್ ರಾಜಕುಮಾರ್ ಈ ಬಾರಿ ಹಬ್ಬವನ್ನು ಆಚರಿಸುತ್ತಿದ್ದೇವೆ ಪ್ರತಿ ಥಿಯೇಟರ್ನಲ್ಲಿ ಜೇಮ್ಸ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತಿ ಊರು ಗಳಲ್ಲಿ ಹಳ್ಳಿಗಳಲ್ಲಿ ಪ್ರತಿ ಗಲ್ಲಿಗಲ್ಲಿಯಲ್ಲಿ ಹಬ್ಬವನ್ನು ಆಚರಿಸುತ್ತಿದ್ದೇವೆ. ವಿಶ್ವದಾದ್ಯಂತ ಈ ಹಬ್ಬವನ್ನು ತುಂಬಾ ಜೋರಾಗಿ ಅಂದರೆ ಈ ಹಬ್ಬದ ದೊಡ್ಡ ಕೊರತೆಯೆಂದರೆ ಈ ಹಬ್ಬದ ಮುಖ್ಯಸ್ಥರು ಪ್ರಾಣ ದೇವರೇ ನಮ್ಮ ಜೊತೆಯಲ್ಲಿ ಇಲ್ಲ ಆದರೆ ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಪ್ರತಿಯೊಬ್ಬ ಅಪ್ಪು ಅಭಿಮಾನಿಗಳಲ್ಲಿ ಅವರ ಜೊತೆ ಅಪ್ಪು ಸರ್ ಇದ್ದಾರೆ ಎಂದು ನಂಬಿಕೆ ಇದೆ.ಜೊತೆಗೆ ನಾಲ್ಕು ತಿಂಗಳ ಹಿಂದೆ ಕಳೆದು ಕೊಂಡಿದ್ದೇವೆ ಎಲ್ಲ ಒಳ್ಳೆಯ ಹೃದಯಗಳಿಂದ ಅವರನ್ನು ಕಾಣುತ್ತಿದ್ದೇ ವೆ. ಈ ವೇದಿಕೆಯ ಮೇಲೆ ಅವರ ಆಶೀರ್ವಾದವಿದೆ ಅವರ ಪವರ್ ಇದೆ ಅವರ ಶಕ್ತಿ ತೆಗೆದುಕೊಂಡು ಈ ಕಾರ್ಯಕ್ರಮವನ್ನು ಶುರಮಾ ಡಬೇಕು. ನಮ್ಮ ಎಲ್ಲಾ ಮನಸ್ಸಿನಲ್ಲಿ ಎಷ್ಟೇ ದುಃಖ ಭಾರವಾಗಿದ್ದರೆ ಕೂಡ ಈ ಚಿತ್ರ ಕಾರ್ಯಕ್ರಮ ಅವರ ಆಸೆಯಾಗಿತ್ತು ಅವರ ಕನ ಸಾಗಿತ್ತು. ಅವರ ಪ್ರತಿ ಫೋಟೋ ನೋಡುತ್ತಿದ್ದರೆ ನಮಗೆ ಕಾಣು ವಂತದ್ದು ಒಂದೇ ಒಂದು ವಿಷಯ ಅಂದರೆ ನಗು ಆ ನಗು ಯಾವ ತ್ತೂ ಮೋಸ ಮಾಡಬಾರದು. ಆ ನಿಟ್ಟಿನಲ್ಲಿ ಎಲ್ಲರ ಪ್ರೀತಿಯಿಂದ ಆಶೀರ್ವಾದದೊಂದಿಗೆ ಇವತ್ತು ಕಾರ್ಯಕ್ರಮವನ್ನು ಶುರು ಮಾಡೋಣ

WhatsApp Group Join Now
Telegram Group Join Now

ಕಾರ್ಯಕ್ರಮ ಶುರು ಮಾಡುವ ಮುನ್ನ ಆಗಮಿಸುತ್ತಿರುವ ಅಂತಹ ಎಲ್ಲಾ ಅಭಿಮಾನಿಗಳು ಅತಿಥಿಗಳಿಗೆ ಒಂದು ಸಣ್ಣ ರಿಕ್ವೆಸ್ಟ್ ರಾಜರತ್ನಂಗೆ ಎದ್ದುನಿಂತು ಗೌರವವನ್ನು ಸಲ್ಲಿಸಬೇಕು.ವಂದಿಸಿ, ನೇಮಿಸಿ, ಒಂದು ನಿಮಿಷ ಮೌನಾಚರಣೆ ಯನ್ನು ಮಾಡಿದ್ದು ಮಾಡೋಣ ಈ ಹಿಂದೆ ನಾನು ಇತರ ಯಾವುದೇ ಕಾರ್ಯಕ್ರಮವನ್ನು ಮಾಡಿಲ್ಲ ಅಕಸ್ಮಾತಾಗಿ ಮಾಡಿಕೊಂಡಿರಲಿಲ್ಲ ನನ್ನಿಂದ ಮಾತಿನಲ್ಲಿ ತಪ್ಪಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮೆ ಇರಲಿ ಈ ಕಾರ್ಯಕ್ರಮವನ್ನು ಶುರು ಮಾಡೋಣ. ಜೇಮ್ಸ್ ಫ್ರೀ ರಿಲೀಸ್ ಇವೆಂಟ್ ಈ ಕಾರ್ಯಕ್ರಮದಲ್ಲಿ ಒಂದು ವಿಷಯ ಹೇಳುವುದಕ್ಕೆ ಇಷ್ಟಪಡುತ್ತೇನೆ ಈ ವೇದಿಕೆಯ ಹಿಂಭಾಗದಲ್ಲಿ ನಿರ್ದೇಶಕ ಚೇತನ್ ಸರ್ ರವರು ಒಂದು ಮಾತು ಹೇಳಿದರು ಈ ಜಾಗ ತುಂಬಾ ವಿಶೇಷ ಏಕೆಂದರೆ, ಜೇಮ್ಸ್ ಚಿತ್ರದ ಸೀನುಗಳು ಚಿತ್ರೀಕರಣ ಇದೇ ಜಾಗದಲ್ಲಿ ಆಯಿತು. ಈ ಜಾಗದಲ್ಲಿ ನಮ್ಮ ಅಪ್ಪು

ಅವರ ಚಿತ್ರಣವಾಗಿದೆ, ಈ ಜಾಗದಲ್ಲಿ ಅಪ್ಪು ಸರ್ ನೆನಪುಗಳಿವೆ ಈ ಜಾಗದಲ್ಲಿ ಅಪ್ಪು ಸಾರಿದ್ದಾರೆ ಅವರ ಉಸಿರು ಇಲ್ಲೇ ಇದೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇವತ್ತು ಕಾರ್ಯಕ್ರಮವನ್ನು ಶುರು ಮಾ ಡೋಣ. ಅಪ್ಪು ಸರ್ ಅಭಿಮಾನಿಗಳಿಂದ ಅಪ್ಪು ಸರ್ ಅವರಿಗೆ ದೊಡ್ಡ ಚಪ್ಪಾಳೆ ಬರಬೇಕು. ಬರಿ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ನಮ್ಮ ಭಾರತದಲ್ಲಿಯೂ ಅಷ್ಟೇ ಅಲ್ಲ, ವಿದೇಶದ ಕನ್ನಡ ಚಿತ್ರ ಒಂದು ವಿದೇಶದಲ್ಲಿ ಚಿತ್ರ ಹೆಚ್ಚು ರಿಲೀಸ್ ಕಂಡಾಗ ಮಾತ್ರ ಅದ ಸೆನ್ಸಾರ್ ಮಾಡುತ್ತಾರೆ. ಆಫ್ರಿಕಾದಲ್ಲಿ 150ಕ್ಕಿಂತ ಹೆಚ್ಚು ಸೆಂಟರ್ ಗಳಲ್ಲಿ ನಮ್ಮ ಜೇಮ್ಸ್ ಬಿಡುಗಡೆಯಾಗಿದೆ, ಯುಎಸ್ಎ 175 ಕ್ಕಿಂತ ಹೆಚ್ಚು ಸೆಂಟರ್ ಗಳಲ್ಲಿ ಬಿಡುಗಡೆಯಾಗಿದೆ ಇದಲ್ಲದೆ ಮಲೇಶಿಯಾ, ದುಬೈ, ರಾಷ್ಟ್ರ ದಾದ್ಯಂತ ಜೇಮ್ಸ್ ಬಿಡುಗಡೆಯಾಗಿದೆ. ಮಾರ್ಚ್ 17 ಅಪ್ಪು ಸರ್ ರವರ ಎಲ್ಲಕ್ಕೂ ಮನಸ್ಸಿಗೂ ಕೊಡುವಂತೆ ಇದೆ. ನಾನು ಅವಾಗಲೇ ಹೇಳಿದಂತೆ ಅಪ್ಪು ಸರ್ ಅಂದರೆ ನಗು ಅಪ್ಪು ಸರ್ ಅಂದರೆ ಪವರ್ ಅಪ್ಪು ಸರ್ ಅಂದರೆ ಒಂದು ಶಕ್ತಿ, ಅಪ್ಪು ಸರ್ ಅಂದರೆ ಓಲ್ಡ್ ಡ್ಯಾನ್ಸರ್ ಅಪ್ಪು ಸರ್ ರವರ ಅಭಿಮಾನಿಗಳಿಗೆ ಚಪ್ಪಾಳೆ ಪ್ಲೀಸ್ ಎಂದು ಕಾರ್ಯಕ್ರಮ ಪ್ರಾರಂಭಿಸಿದರು.

[irp]


crossorigin="anonymous">