ದಿನ ಹಸು ಸಗಣಿ ಹಾಕೋದನ್ನೆ ಕಾಯುತ್ತಿತ್ತು ಇಡೀ ಕುಟುಂಬ ಅಸಲಿ ವಿಷಯ ತಿಳಿದು ಪೋಲಿಸರೆ ದಂಗಾಗಿ ಹೋದ್ರು..!

ಪ್ರತಿದಿನ ಹಸು ಸಗಣಿ ಹಾಕುವುದನ್ನೇ ಕಾಯುತ್ತಿತ್ತು ಇಡೀ ಕುಟುಂಬ ಈ ವಿಚಾರವನ್ನು ತಿಳಿದು ಪೋಲಿಸರೆ ಬೆಚ್ಚಿಬಿದ್ದರು.ಹಸು ಸಗಣಿಯನ್ನು ಹಾಕುವುದನ್ನು ಕಾಯುತ್ತಿತ್ತು ಇಡೀ ಕುಟುಂಬ ಬನ್ನಿ ಸ್ನೇಹಿತರೆ ಏನಿದು ವಿಚಿತ್ರ ಘಟನೆ ಅಂತ ತಿಳಿಸುತ್ತೆವೆ ಹಿಂದು ಧರ್ಮದಲ್ಲಿ ಹಸುಗಳಿಗೆ ತಾಯಿಯ ಸ್ಥಾನ ನೀಡಲಾಗಿದೆ. ಹಸುಗಳನ್ನು ಸಾಕುತ್ತಿರುವ ವ್ಯಕ್ತಿಗಳು ತಮ್ಮ ಹಸುಗಳನ್ನು ತುಂಬಾ ಪ್ರೀತಿ ಮಾಡುತ್ತಾರೆ ತಮ್ಮ ಮನೆ ಸದಸ್ಯರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಅದೇ ರೀತಿ ಹಸುಗಳನ್ನು ನೋಡಿಕೊಳ್ಳುತ್ತಾರೆ. ಗುಜರಾತಲ್ಲಿ ಒಂದು ಹಸುವಿನ ಸಂಬಂಧಪಟ್ಟಂತೆ ಒಂದು ವಿಚಿತ್ರ ಘಟನೆಯೂ ನಡೆದಿದೆ. ಸತೀಶ್ ಸಿಂಗ್ ರೈತ ಕಳೆದ ವರ್ಷ ದೀಪಾವಳಿ ತುಂಬಾ ಜೋರಾಗಿ ಮಾಡಿದ್ದ ಆದರೆ ಇದೇ ಪೂಜೆ ಸಂದರ್ಭದಲ್ಲಿ ಒಂದು ಅತಾಚುರ್ಯ ನಡೆದು ಹೋಯಿತು. ಇದರಿಂದ ಸತೀಶ್ ಕುಟುಂಬ ತುಂಬಾ ಕಷ್ಟ ಪಡಬೇಕಾಗಿತ್ತು ದೀಪಾವಳಿಯ ಸಮಯದಲ್ಲಿ ತಾವು ಸಾಕಿದ ಹಸು ಮತ್ತು ಕರುವನ್ನು ಪೂಜೆ ಕೂಡ ಇವರು ಮಾಡಿದರು. 20ಗ್ರಾಂ ಚಿನ್ನದ ಚೈನ್ ಹಾಸುವಿಗೆ ಹಾಕಿ ತುಂಬಾ ಪ್ರೀತಿಯಿಂದ ಗೋಮಾತೆಗೆ ಅಲಂಕಾರ ಮಾಡಿದರು ಸ್ವಲ್ಪ ಸಮಯದ ನಂತರ ಹಸುಗೆ ಹಾಕಿದ ಚೈನ್ ಅನ್ನು ತೆಗೆದು ಟೇಬಲ್ ಮೇಲೆ ಇಟ್ಟಿದ್ದರು.

ಹೂವಿನ ಹಾರ ಕೂಡ ಅಲ್ಲೇ ಹಾಕಿದ್ದರು ಪೂಜೆಯಲ್ಲ ಮುಗಿದ ಬಳಿಕ ಟೇಬಲ್ ಮೇಲೆ ಇಟ್ಟಿದ್ದ ಚಿನ್ನ ಚೈನ್ ಅನ್ನು ಎತ್ತಿಡೋಣ
ಅಂತ ಹುಡುಕಿದರೆ 20 ಗ್ರಾಂ ಚಿನ್ನದ ಚೈನ್ ಇರಲಿಲ್ಲ. ಚೈನ್ ಕಾಣಿಸದೆ ಇರುವುದನ್ನು ನೋಡಿ ಸತೀಶ್ ಕುಟುಂಬ ತುಂಬಾನೇ ಶಾ’ಕ್ ಆಗಿದ್ದರು ಒಂದು ವೇಳೆ ಪೂಜೆಗೆ ಬಂದಿದೆ ಸಂಬಂಧಿಕರಲ್ಲಿ ಯಾರಾದರೂ ಕದ್ದು ಬಿಟ್ಟರೆ ಎಂದು ಡೌಟ್ ಶುರುವಾಗಿ ಪೋಲಿಸ್ ಅವರಿಗೆ ಕಂಪ್ಲೇಂಟ್ ಕೊಟ್ಟರು. ಪೊಲೀಸ್ ಬಂದು ಪೂಜೆಗೆ ಬಂದಿರುವ ಎಲ್ಲರನ್ನು ವಿಚಾರಣೆ ಮಾಡಿದರು ಆದರೆ ಚೈನ್ ಪತ್ತೆ ಆಗಲಿಲ್ಲ. ಹಸು ಏನಾದರೂ ಹೂವುಗಳ ಜೊತೆ ಇಟ್ಟಿದ್ದ ಚೈನ್ ಅನ್ನು ತಿಂಡಿ ಬಿಟ್ಟಿದೆ ಎಂದು ಅವರ ಅಳಿಯ ಹಸುವಿನ ತಪಾಸಣೆ ಮಾಡುವವರನ್ನು ಕರೆಸಿ ಹಸುವನ್ನು ತಪಾಸಣೆ ಮಾಡಿಸಿದರು.

WhatsApp Group Join Now
Telegram Group Join Now
See also  ಮನೆಯಲ್ಲಿ ಮುರಿದು ಹೋದ ಹೊಡೆದು ಹೋದ ಪ್ಲಾಸ್ಟಿಕ್ ಮಗ,ಬಕೆಟ್,ಟಬ್ ಗಳನ್ನು ಒಂದು ಚಮಚ ಉಪ್ಪಿನಿಂದ ಅಂಟಿಸಬಹುದು ಹೇಗೆ ಗೊತ್ತಾ ?

ಹಸುವಿನ ಹೊಟ್ಟೆಯನ್ನು ಎಕ್ಸ್ ರೇ ಮಾಡಿ ತೋರಿಸಿದಾಗ ಹಸುವಿನ ಹೊಟ್ಟೆಯಲ್ಲಿ ಕಳೆದು ಹೋಗಿರುವ ಚೈನ್ ಕಂಡು ಬಂದಿತು ಅಂದು ಪೂಜೆಯ ಸಮಯದಲ್ಲಿ ಹೂವ ಜೊತೆ ಚೈನ್ ಅನ್ನು ಹಸು ತಿಂದುಬಿಟ್ಟಿತ್ತು. ಹಸುವಿನ ಹೊಟ್ಟೆಯನ್ನು ಆಪರೇಷನ್ ಮಾಡಿ ಚೈನ್ ಅನ್ನು ಹೊರ ತೆಗೆಯಿರಿ ಎಂದು ಸತೀಶ್ ಸಿಂಗ್ ಹೇಳಿದ ಆಪರೇಷನ್ ಏನು ಬೇಡ ಹಸು ಸಗಣಿ ಹಾಕಿದಾಗ ವಾಪಸ್ ಬರುತ್ತದೆ ಎಂದು ವೈದ್ಯರು ಹೇಳಿದರು. ಒಂದು ವಾರದ ತನಕ ಸತೀಶ್ ಸಿಂಗ್ ಕುಟುಂಬ ಸಂಪೂರ್ಣವಾಗಿ ಹಸುವಿನ ಸಗಣಿ ಹಾಕುವುದನ್ನು ಕಾದು ಚೈನ್ ಹುಡುಕುತ್ತಿದ್ದರು. ಒಂದು ವಾರದ ಕಾಲ ಹಸುವನ್ನು ರೂಮಿನಲ್ಲಿ ಕೂಡು ಹಾಕಿದ್ದರು ಹಸವನ್ನು ಹೊರಗೆ ಹೋಗಲು ಬಿಡಲಿಲ್ಲ ಆದರೆ ಎಷ್ಟು ದಿನ ಕಾದರೂ ಸಗಣಿಯ ಜೊತೆ ಚಿನ್ನದ ಚೈನು ಬೀಳಲಿಲ್ಲ. ಹದಿನೈದು ದಿನಗಳ ನಂತರ ಮತ್ತೆ ಡಾಕ್ಟರ್ ಹಸುವಿನ ಹೊಟ್ಟೆಯನ್ನು ಸರ್ಜರಿ ಮಾಡಿ ಚಿನ್ನದ ಚೈನ್ ಅನ್ನು ಹೊರ ತೆಗೆಯಲಾಗಿತ್ತು.



crossorigin="anonymous">