ರಸ್ತೆಯಲ್ಲೇ ಕಸಗುಡಿಸಿತ್ತಿದ್ದ ಮಹಿಳೆನಾ ಹುಡುಕಿಕೊಂಡು ಬಂದಂತಹ ಜಿಲ್ಲಾಧಿಕಾರಿ ಮಾಡಿದ್ದೇನು ಕಾರ್ಮಿಕರೆಲ್ಲರೂ ಬೆಚ್ಚಿ ಬಿದ್ದರು.ಇವತ್ತಿನ ದಿನದಲ್ಲಿ ಒಬ್ಬ ರಸ್ತೆ ಗುಡಿಸುತ್ತಿದ್ದ ಪೌರ ಕೆಲಸ ಮಾಡುತ್ತಿದ್ದಂತಹ ಮಹಿಳೆಯ ರಿಟೈರ್ಮೆಂಟ್ ದಿನದಂದ್ದು ಕಲೆಕ್ಟರ್, ಡಾಕ್ಟರ್, ಇಂಜಿನಿಯರ್ ಎಲ್ಲರೂ ಬಂದ್ದಿಂತಹ ದಿನ. ನಿಮ್ಮೆಲ್ಲರಿಗೂ ಕೂಡ ಕುತೂಹಲಕಾರಿ ಆದಂತಹ ಒಂದು ವಿಚಾರವನ್ನು ತಿಳಿಸುತ್ತಿದ್ದೇವೆ. ಒಬ್ಬ ತಾಯಿ ಮಕ್ಕಳಿಗಿಂತ ಬೇರೆ ಯಾರನ್ನೂ ಕೂಡ ಹೆಚ್ಚು ಪ್ರೀತಿಸುವುದಿಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ. ತಾಯಿ ಮಕ್ಕಳಿಗೋಸ್ಕರ ಯಾವ ತ್ಯಾಗವನ್ನು ಆದರೂ ಕೂಡ ಮಾಡುವುದಕ್ಕೆ ಸಿದ್ದ ಇರುತ್ತಾಳೆ. ಇದೇ ಮಾತಿಗೆ ಉದಾಹರಣೆಯಾಗುವಂತಹ ಒಂದು ಘಟನೆ ನಡೆದಿದೆ ಜಾರ್ಖಂಡ ರಾಜ್ಯದ ರಾಜರಪ್ಪ ಎಂಬ ಹಳ್ಳಿಯಲ್ಲಿ ಸುಮಿತ್ರಾ ದೇವಿ ಎಂಬ ಮಹಿಳೆ ಈ ಒಂದು ಕೆಲಸವನ್ನು ಮಾಡಿದ್ದಾಳೆ.ಸುಮಿತ್ರ ದೇವಿ ಪ್ರತಿನಿತ್ಯವೂ ಕೂಡ ರಸ್ತೆಯ ಕಸಗುಡಿಸಿ ತನ್ನ ಮೂರು ಜನ ಮಕ್ಕಳನ್ನು ಯಾವ ರೀತಿ ಸಾಕಿದ್ದಾಳೆ ಎಂಬುದನ್ನು ನೋಡಿದರೆ ನಿಜಕ್ಕೂ ಕೂಡ ಈ ಮಹಿಳೆ ಹಲವಾರು ತಾಯಂದಿರಿಗೆ ಮಾದರಿ ಅಂತಾನೆ ಹೇಳಬಹುದು.ಜಾರ್ಖಂಡ್ ಮಾಧ್ಯಮದಲ್ಲಿ ಸುಮಿತ್ರಾ ದೇವಿ ಬಗ್ಗೆ ಹಲವಾರು ವಿಚಾರಗಳು ಚರ್ಚೆಯಾಗುತ್ತಿದೆ ಅಷ್ಟರ ಮಟ್ಟಿಗೆ ಈಕೆ ತನ್ನ ಮಕ್ಕಳನ್ನು ಬೆಳೆಸಿದ್ದಾಳೆ.
ಜಾರ್ಖಂಡ್ ರಾಜ್ಯದ ಕಾರ್ಪೊರೇಷನ್ ಒಂದುರಲ್ಲಿ ಸುಮಿತ್ರಾ ದೇವಿ ಕಳೆದ ಮೂವತ್ತು ವರ್ಷಗಳಿಂದಲೂ ಕೂಡ ಕಸಗುಡಿಸುವಮನತಹ ಕೆಲಸವನ್ನು ಮಾಡುತ್ತಿರುತ್ತಾರೆ. ಸುಮಿತ್ರ ದೇವಿಯ ಮೊದಲ ಮಗ ಬಿಹಾರ್ ಜಿಲ್ಲೆಯ ಶಿವಂಗಿಯಲ್ಲಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈತನ ಹೆಸರು ಮಹೇಂದ್ರಕುಮಾರ್. ಇನ್ನು ಎರಡನೇ ಮಗ ರೈಲ್ವೆ ಇಲಾಖೆಯಲ್ಲಿ ಚೀಪ್ ಇಂಜಿನಿಯರಿಂಗ್ ಆಗಿದ್ದಾರೆ ಇವರ ಹೆಸರು ವೀರೇಂದ್ರಕುಮಾರ್. ಮೂರನೆಯ ಮಗ ವೀರೇಂದ್ರಕುಮಾರ್ ಅವರು ಮೆಡಿಕಲ್ ಓದಿ ಇದೀಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಈ ಮೂರು ಜನ ಮಕ್ಕಳನ್ನು ಕೂಡ ಸುಮಿತ್ರಾ ದೇವಿ ಕಸಗುಡಿಸಿಕೊಂಡು ದೊಡ್ಡ ದೊಡ್ಡ ಅಧಿಕಾರಿಯನ್ನಾಗಿ ಮಾಡಿದ್ದಾಳೆ. ಇಂದು ಸುಮಿತ್ರ ದೇವಿ ಕೆಲಸದ ಕೊನೆಯ ದಿನವಾಗಿರುತ್ತದೆ ಆದಕಾರಣ ಕಾರ್ಪೊರೇಷನ್ ಆಫೀಸ್ ಅವರು ಇಷ್ಟು ದಿನಗಳ ಕಾಲ ಸೇವೆ ಸಲ್ಲಿಸಿದಂತಹ ಸುಮಿತ್ರಾ ದೇವಿ ಅವರಿಗೆ ಅದ್ದೂರಿ ಆದಂತಹ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿರುತ್ತಾರೆ. ಈ ಸಮಯದಲ್ಲಿ ಸುಮಿತ್ರಾ ದೇವಿಯ ಮೂರು ಜನ ಮಕ್ಕಳು ಕೂಡ ಈ ಒಂದು ಕಾರ್ಯಕ್ರಮಕ್ಕೆ ಬಂದಿರುತ್ತಾರೆ. ತನ್ನ ಕೊನೆಯ ದಿನದಂದು ತನ್ನ ಮೂರು ಜನ ಮಕ್ಕಳು ಬಂದಿರುವುದನ್ನು ನೋಡಿದಂತಹ ಸುಮಿತ್ರ ದೇವಿ ಕಣ್ಣೀರು ಹಾಕುತ್ತಾಳೆ.
ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯನ್ನು ಹುಡುಕಿ ಬಂದ ಜಿಲ್ಲಾಧಿಕಾರಿ ಮಾಡಿದ್ದೇನು ಈ ವಿಡಿಯೊ ನೋಡಿ…
Interesting vishya
[irp]