ಚೆನ್ನಾಗಿದ್ದ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗುತ್ತಾ ಇದ್ದರೆ ಈ ಸೂಚನೆ ಮನೆಗೆ ನೀಡುತ್ತೆ.ಈ ದೋಷ ಇರಬಹುದು ನಿರ್ಲಕ್ಷ್ಯ ಬೇಡ ಕಷ್ಟಗಳು ಬರಬಹುದು…!

ಮನೆಯಲ್ಲಿ ತುಳಸಿ ಗಿಡ ಪದೆ ಪದೆ ಒಣಗುತ್ತಿದ್ದರೆ ಈ ದೋಷ ಆಗಿರುತ್ತದೆ! ಈ ಪರಿಹಾರ ಮಾಡಿಕೊಳ್ಳಿ.ಪ್ರತಿಯೊಬ್ಬರ ಮನೆಗೂ ಬಾಗಿಲು ಎಷ್ಟು ಶ್ರೇಷ್ಠವಾಗಿ ಇರುತ್ತದೆಯೊ ತುಳಸಿ ಗಿಡವು ಅಷ್ಟೇ ಶ್ರೇಷ್ಠವಾಗಿರುತ್ತದೆ ನಾವು ಗಣಪತಿಯನ್ನು ಪ್ರಥಮ ಆಗ್ರ ದೇವತಾ ಅಂತ ಹೇಳಿ ಎಷ್ಟು ಆರಾಧಿಸುತ್ತೇವೋ ಹಾಗೆ ತುಳಸಿನ್ನು ಪ್ರಥಮ ದೈವಿ ಎಂದು ಆರಾಧಿಸುತ್ತೇವೆ. ಲಕ್ಷ್ಮಿ ದೇವಿಗೂ ಬಹಳ ಪ್ರಿಯವಾಗಿರುವ ಈ ತುಳಸಿ ಮನೆಯ ಶ್ರೇಯಸ್ಸನ್ನು ತೋರುತ್ತದೆ. ಯಾವ ಮನೆಯಲ್ಲಿ ತುಳಸಿ ಅಚ್ಚ ಹಸಿರಾಗಿ ನಗು ನಗುತ್ತ ಬೆಳೆಯುತ್ತದೆಯೋ ಆ ಮನೆಯಲ್ಲಿ ಸಮೃದ್ಧಿ, ಶ್ರೇಯಸ್ಸು, ಸುಖ, ಧನ ಪ್ರಾಪ್ತಿ ಇರುತ್ತದೆ. ಅದೆ ತುಳಸಿ ಯಾವಾಗ ಮನೆಯಲ್ಲಿ ಒಣಗಲು ಆರಂಬಿಸುತ್ತದೆಯೋ ಆವಾಗ ಆ ಮನೆಯಲ್ಲಿ ಏನೆಲ್ಲ ಸಂಕಷ್ಟಗಳು, ನಷ್ಟಗಳು ಎದುರಾಗುತ್ತವೆ ಎಂದು ಇಲ್ಲಿ ತಿಳಿಸಲಾಗಿದೆ.ಬಹಳ ಮುಖ್ಯವಾಗಿ ತುಳಸಿಯು ಮಹಾವಿಷ್ಣುವಿನ ಪರಮಭಕ್ತೆ ತುಳಸಿಯ ಅಪಾರ ಭಕ್ತಿಗೆ ಒಲಿದ ವಿಷ್ಣು ಯಾವಾಗಲೂ ತನ್ನ ಶರೀರದ ಮೇಲೆ ತುಳಸಿ ಅಲಂಕೃತವಾಗಿ ಇರಲಿ ಎಂಬ ವಾಡಿಕೆ‌ ಇದೆ. ಮಹಾವಿಷ್ಣುವಿನ ವಿಗ್ರಹಕ್ಕೆ ತುಳಸಿಯ ಅಲಂಕಾರ ಮಾಡಿದರೆ ಆ ವಿಗ್ರಹದ ಹೆಚ್ಚು ಕಳೆಯನ್ನು ಹೊಂದಿರುತ್ತದೆ.

ಹಾಗೆಯೇ ಭಗವಂತನಿಗೆ ಪ್ರಿಯವಾಗಿರುವ ತುಳಸಿ, ದೇವಿ ಮಹಾಲಕ್ಷ್ಮಿಗೂ ಪ್ರಿಯವಾಗಿದ್ದು, ಈ ತುಳಸಿ ಮನೆಯ ಬಾಗಿಲಿನಲ್ಲಿ ಇದ್ದರೆ ಮನೆಯ ಶ್ರೇಯಸ್ಸನ್ನು ತೋರುತ್ತದೆ. ಮನೆಯಲ್ಲಿ ತುಳಸಿ ಇದ್ದರೆ ಮನೆಗೆ ಆಗುವ ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ತಿಳಿದು ಕೊಳ್ಳಬಹುದು ಹೇಗೆಂದರೆ ಬಹಳು ಮುಖ್ಯವಾಗಿ ಪದೆ ಪದೆ ತುಳಸಿ ಗಿಡಗಳು ಬಾಡಿ ಹೋಗುತ್ತಿವೆ ಎಷ್ಟೆ ತುಳಸಿ ಗಿಡಗಳನ್ನು ಹಾಕಿದರೂ ಬೆಳೆಯುತ್ತಿಲ್ಲ.ಎಂಟು ಹತ್ತು ದಿನಗಳಲ್ಲಿ‌ ಒಣಗಿ ಹೋಗುತ್ತವೆ ಅಂದರೆ ಅದು ನಿಮ್ಮ‌ಮನೆಯ ಮೇಲೆ ಆಗುತ್ತಿರುವ ವಾಮಾಚಾರದ ಪ್ರಭಾವದ ಸೂಚನೆ ಆಗಿರುತ್ತದೆ. ಆ ವಾಮಾಚಾರದ ಪ್ರಭಾವ ಮೊದಲಿಗೆ ತುಳಸಿಗೆ ಆಗುತ್ತದೆ ತುಳಸಿಯು ಶಕ್ತಿವಂತಳಾಗಿದ್ದಾಳೆ ಮನೆಯಲ್ಲಿ ದುಷ್ಟ ಶಕ್ತಿಗಳು ನೆಲೆಸಿದ್ದರೂ ಮನೆಯಲ್ಲಿ ಎನೇ ಒಂದು ಕೆಟ್ಟ ಘಟನೆ ನಡೆಯುತ್ತದೆ ಎಂದರೂ ಕೂಡ ತುಳಸಿ ಒಣಗಲು ಪ್ರಾರಂಭಿಸುತ್ತದೆ. ಹೀಗೆ ತುಳಸಿ ಒಣಗುತ್ತಿದ್ದರೆ ಮನೆಯಲ್ಲಿ ಧನ ದಾರಿದ್ರ್ಯ ಹೆಚ್ಚಾಗುತ್ತದೆ ದುಃಖ, ಆರೋಗ್ಯ ಹಾನಿ, ಶತ್ರುಗಳ ಕಾಟ ಹೆಚ್ಚಾಗುತ್ತದೆ ಪರಿಪೂರ್ಣ ಮನೆಯು ನಶ್ವರ ಅಂತ್ಯಕ್ಕೆ‌ ಬಂದು ನಿಲ್ಲುತ್ತದೆ. ಇಂತಹ ಸಂಕಷ್ಟಗಳು ಎದುರಾಗುತ್ತಿದ್ದರೆ ದುಷ್ಟ ಶಕ್ತಿಗಳ ಕಾಟ ಜಾಸ್ತಿ ಆಗಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಇದ್ದಕ್ಕೆ ಪೂಜೆ ವಿಧಿವಿಧಾನಗಳಲ್ಲಿ ಪರಿಹಾರ ಇದ್ದೆ ಇದೆ.

WhatsApp Group Join Now
Telegram Group Join Now

[irp]